Widgets Magazine
Widgets Magazine

ಅಭಿಮಾನಿ ಬ್ಯಾಗ್ ಮೇಲೆ ಹರಿದ ಕಾರು.. ಧೋನಿ ಪ್ರತಿಕ್ರಿಯೆ ಹೀಗಿತ್ತು..

ರಾಂಚಿ, ಸೋಮವಾರ, 13 ಮಾರ್ಚ್ 2017 (13:01 IST)

Widgets Magazine

ರಾಂಚಿ(ಮಾ.13): ಟೀಮ್ ಇಂಡಿಯಾ ನಾಯಕತ್ವ ತೊರೆದರೂ ಎಂ.ಎಸ್. ಧೋನಿಗೆ ಅಭಿಮಾನಿಗಳ ಸಂಖ್ಯೆ ಕಡಿಮೆ ಆಗಿಲ್ಲ. ತವರೂರು ರಾಂಚಿಯಲ್ಲಿ ಮತ್ತಷ್ಟು ಜಾಸ್ತಿ. ಇತ್ತೀಚೆಗೆ, ರಾಂಚಿಯ ಬಿಸ್ರಾ ಮುಂಡಾ ಏರ್`ಪೋರ್ಟ್`ಗೆ ಬಂದಿಳಿದ ಧೋನಿ ನೋಡಲು ಅಭಿಮಾನಿಗಳು ಮುಗಿಬಿದ್ದಿದ್ದರು.


ಧೋನಿಯ ಹಮ್ಮರ್ ಕಾರಿನ ಸುತ್ತಮುತ್ತ ನೆರೆದ ಅಭಿಮಾನಿಗಳು ಧೋನಿ ಜೊತೆ ಸೆಲ್ಫಿ, ಆಟೋಗ್ರಾಫ್`ಗೆ ಮುಗಿಬಿದ್ದಿದ್ದರು. ಈ ಸಂದರ್ಭ ಯುವತಿಯೊಬ್ಬಳು ಭದ್ರತಾ ಸಿಬ್ಬಂದಿ ಜೊತೆ ಜಗಳಕ್ಕಿಳಿದಿದ್ದಳು. ಭದ್ರತಾ ಸಿಬ್ಬಮದಿ ತಳ್ಳಿದ ಪರಿಣಾಮ ಕೆಯ ಬ್ಯ಻ಗ್ ಕೆಳಗೆ ಬಿದ್ದು ಧೋನಿಯ ಕಾರು ಹರಿದುಹೋಯ್ತು.

ಈ ಸಂದರ್ಭ ಕೆಳಗಿಳಿದ ಧೋನಿ, ಅಭಿಮಾನಿ ಯುವತಿಯ ಕುಶಲೋಪರಿ ವಿಚಾರಿಸಿದರು. ಬಳಿಕ ಯಾವುದೇ ತೊಂದರೆಯಾಗಿಲ್ಲವೆಂದು ಖಚಿತಪಡಿಸಿಕೊಂಡು ನೆರೆದಿದ್ದ ಅಭಿಮಾನಿಗಳ ಜೊತೆ ಚಿಯರ್ ಮಾಡಿ ಕಾರು ಹತ್ತಿದ್ದರು.



Widgets Magazine
ಇದರಲ್ಲಿ ಇನ್ನಷ್ಟು ಓದಿ :  
ಧೋನಿ ಕ್ರಿಕೆಟ್ ಟೀಮ್ ಇಂಡಿಯಾ Cricket Dhoni Team India

Widgets Magazine

ಕ್ರಿಕೆಟ್‌

news

ಕೊಹ್ಲಿ ದಾಖಲೆ ಮುರಿದ ಆಫ್ಘನ್ ಆಟಗಾರ..! ಆದರೂ ಕೊಹ್ಲಿಯೇ ಗ್ರೇಟ್

ಕ್ರಿಕೆಟ್ ಎನ್ನುವುದು ಹಾಗೆ. ಇವತ್ತಿದ್ದ ದಾಖಲೆಯನ್ನ ಮುಂದೊಂದು ದಿನ ಮತ್ಯಾರೋ ಮುರಿದು ಹೊಸ ದಾಖಲೆ ...

news

ವಿರಾಟ್ ಕೊಹ್ಲಿ ಮೇಲೆ ಇನ್ನೊಂದು ಗಂಭೀರ ಆರೋಪ ಹೊರಿಸಿದ ಆಸೀಸ್ ಮಾಧ್ಯಮ

ಮುಂಬೈ: ದ್ವಿತೀಯ ಟೆಸ್ಟ್ ಪಂದ್ಯ ಸೋತ ಮೇಲೆ ಆಸ್ಟ್ರೇಲಿಯಾ ಟೀಂ ಇಂಡಿಯಾ ಆಟಗಾರರ ಮೇಲೆ ಒಂದಲ್ಲ ಒಂದು ...

news

ಟೀಂ ಇಂಡಿಯಾ ಆಕ್ರಮಣ ನೋಡಿ ಆಸ್ಟ್ರೇಲಿಯಾಗೆ ಶಾಕ್!

ರಾಂಚಿ: ಒಂದು ಕಾಲದಲ್ಲಿ ಟೀಂ ಇಂಡಿಯಾ ಆಟಗಾರರು ಹೀಗಿರಲಿಲ್ಲ. ಆದರೆ ಈಗ ಅವರ ಏಟಿಗೆ ಎದುರೇಟು ನೀಡುವ ...

news

ರೇಡಿಯೋದಲ್ಲಿ ಮತ್ತೊಮ್ಮೆ ಕ್ರಿಕೆಟ್ ಕಾಮೆಂಟರಿ ಬರಲಿದೆ!

ಮುಂಬೈ: ಟಿವಿ ಬರುವ ಮೊದಲಿನ ಕಾಲ. ಹಳೆಯ ಕಾಲದ ಕ್ರಿಕೆಟ್ ಪ್ರಿಯರಿಗೆ ಕಾಮೆಂಟರಿ ಕೇಳಲು ರೇಡಿಯೋ ಒಂದೇ ...

Widgets Magazine Widgets Magazine Widgets Magazine