ಮೊದಲ ಟೆಸ್ಟ್ ಕ್ರಿಕಟನಲ್ಲಿ ಭಾರತಕ್ಕೆ ಸೋಲು

ಕೆಪ್ ಟೌನ್, ಸೋಮವಾರ, 8 ಜನವರಿ 2018 (21:41 IST)

ಭಾರತದ ವಿರುದ್ಧ ಮೊದಲ ಟೆಸ್ಟ್ ಪಂದ್ಯದಲ್ಲಿ ದಕ್ಷಿಣ ಆಫ್ರಿಕಾ 72 ರನ್ ಗಳಿಂದ ಜಯಗಳಿಸಿದ್ದು ಮೂರು ಪಂದ್ಯಗಳ ಟೆಸ್ಟ್ ಸರಣಿಯಲ್ಲಿ 1-0 ಅಂತರದಿಂದ ಮುನ್ನಡೆ ಪಡೆದಿದೆ.

ಗೆಲ್ಲಲು 208 ರನ್ ಗಳ ಸವಾಲನ್ನು ಬೆನ್ನುಹತ್ತಿದ ಭಾರತ 42.4 ಓವರ್ ಗಳಲ್ಲಿ 135 ರನ್ ಗಳಿಗೆ ಎಲ್ಲ ವಿಕೆಟ್ ಕಳೆದುಕೊಂಡು ಸೋಲೊಪ್ಪಿಕೊಂಡಿತು.

ನಾಯಕ ಕೊಹ್ಲಿ 28 ರನ್ ಹಾಗೂ ಆರ್ ಅಶ್ವಿನ್ 37 ರನ್  ಹೊಡೆದು ಭಾರತದ ಪರ ಸ್ವಲ್ಪ ಹೋರಾಟ ನಡೆಸಿದರು. ಉಳಿದಂತೆ ಬ್ಯಾಟಿಂಗ್ ವೈಫಲ್ಯದಿಂದ ತಂಡ ಸೋಲು ಕಂಡಿತು.

ವೆರ್ನಾನ್ ಫಿಲಾಂಡರ್ 42 ರನ್ ನೀಡಿ 6 ವಿಕೆಟ್ ಪಡೆಯುವ ಮೂಲಕ ದಕ್ಷಿಣ ಆಫ್ರಿಕಾದ ಗೆಲುವಿಗೆ ಕಾರಣರಾದರು. ಮಾರ್ನೆ ಮಾರ್ಕೆಲ್ ಮತ್ತು ಕಗಿಸೊ ರಬಡಾ ತಲಾ ಎರಡು ವಿಕೆಟ್ ಪಡೆದರು.

ದಕ್ಷಿಣ ಆಫ್ರಿಕಾ ಮೊದಲ ಇನ್ನಿಂಗ್ಸನಲ್ಲಿ 286 ಎರಡುನೇ ಇನ್ನಿಂಗ್ಸನಲ್ಲಿ 130 ರನ್ ಗಳಿಸಿತ್ತು. ಭಾರತ ಮೊದಲ ಇನ್ನಿಂಗ್ಸನಲ್ಲಿ 209 ರನ್, ಎರಡನೇ ಇನ್ನಿಂಗ್ಸನಲ್ಲಿ 135 ರನ್ ಗಳಿಸಿದೆ.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ.ಇದರಲ್ಲಿ ಇನ್ನಷ್ಟು ಓದಿ :  

ಕ್ರಿಕೆಟ್‌

news

ಮೊದಲ ಇನಿಂಗ್ಸ್ ನಲ್ಲಿ ಮಾಡಿದ ತಪ್ಪನ್ನು ದ್ವಿತೀಯ ಇನಿಂಗ್ಸ್ ನಲ್ಲಿ ಸರಿಪಡಿಸಿಕೊಂಡ ಟೀಂ ಇಂಡಿಯಾ

ಕೇಪ್ ಟೌನ್: ದ.ಆಫ್ರಿಕಾ ಮತ್ತು ಭಾರತ ನಡುವಿನ ಮೊದಲ ಟೆಸ್ಟ್ ರೋಚಕ ಹಂತ ತಲುಪಿದೆ. ಮೊದಲ ಇನಿಂಗ್ಸ್ ನಲ್ಲಿ ...

news

ಬಿಗ್ ಬಿ ಅಮಿತಾಭ್ ಬಚ್ಚನ್ ಗೂ, ಹಾರ್ದಿಕ್ ಪಾಂಡ್ಯಗೂ ಇದೆ ಈ ಕನೆಕ್ಷನ್!

ಮುಂಬೈ: ದ.ಆಫ್ರಿಕಾ ವಿರುದ್ಧ ಆಲ್ ರೌಂಡರ್ ಹಾರ್ದಿಕ್ ಪಾಂಡ್ಯ ಬ್ಯಾಟಿಂಗ್ ಮಾಡಿದ ರೀತಿಗೆ ಭಾರೀ ಮೆಚ್ಚುಗೆ ...

news

ಪಾಕ್ ರಾಷ್ಟ್ರಗೀತೆಗೆ ಗೌರವ ಸಲ್ಲಿಸಿದ ಕ್ರಿಕೆಟಿಗರ ಬಂಧನ

ನವದೆಹಲಿ: ಜಮ್ಮು ಕಾಶ್ಮೀರದಲ್ಲಿ ಪಂದ್ಯಕ್ಕೆ ಮೊದಲು ಪಾಕಿಸ್ತಾನದ ರಾಷ್ಟ್ರಗೀತೆಗೆ ಗೌರವ ವಂದನೆ ಸಲ್ಲಿಸಿದ ...

news

ವಿರಾಟ್ ಕೊಹ್ಲಿ ಐಪಿಎಲ್ ಸಂಭಾವನೆ ಫುಟ್ ಬಾಲ್ ದೊರೆ ರೊನಾಲ್ಡೊ ಸಂಭಾವನೆಗೆ ಸಮ!

ಬೆಂಗಳೂರು: ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ಪರ ಐಪಿಎಲ್ ಆಡುವ ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿ 17 ...

Widgets Magazine
Widgets Magazine