ಬ್ಯಾಟಿಂಗ್ ಮಾಡುತ್ತಿರುವಾಗಲೇ ಭಾರತೀಯ ಪ್ರೇಕ್ಷಕರು ಧೋನಿಯನ್ನು ಮೂದಲಿಸಿದ್ದೇಕೆ?

ಸೋಮವಾರ, 16 ಜುಲೈ 2018 (09:13 IST)

ಲಾರ್ಡ್ಸ್: ಭಾರತ ಮತ್ತು ಇಂಗ್ಲೆಂಡ್ ನಡುವಿನ ದ್ವಿತೀಯ ಏಕದಿನ ಪಂದ್ಯದಲ್ಲಿ ನಿಧಾನಗತಿಯ ಬ್ಯಾಟಿಂಗ್ ಮಾಡಿದ್ದಕ್ಕೆ ಹಿರಿಯ ಕ್ರಿಕೆಟಿಗ ಧೋನಿಯನ್ನು ಭಾರತೀಯ ಪ್ರೇಕ್ಷಕರೇ ಮೂದಲಿಸಿದ್ದಾರೆ.
 

ಧೋನಿ 323 ರನ್ ಗಳ ಬೃಹತ್ ಮೊತ್ತ ಚೇಸ್ ಮಾಡುವಾಗ 37 ರನ್ ಮಾಡಲು ಬರೋಬ್ಬರಿ 59 ಬಾಲ್ ತೆಗೆದುಕೊಂಡಿದ್ದರು. ಕೇವಲ 2 ಬೌಂಡರಿ ಹೊಡೆದಿದ್ದರು. ಹೀಗಾಗಿ ಪ್ರೇಕ್ಷಕರು ಇಷ್ಟೊಂದು ನಿಧಾನಗತಿಯಲ್ಲಿ ಬ್ಯಾಟಿಂಗ್ ಮಾಡಿದ ಧೋನಿಯನ್ನು ಲೇವಡಿ ಮಾಡುತ್ತಿದ್ದರು.
 
ಇದರ ಬಗ್ಗೆ ಪಂದ್ಯದ ನಂತರ ವಿರಾಟ್ ಕೊಹ್ಲಿ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಅಷ್ಟೇ ಅಲ್ಲದೆ, ಭಾರತೀಯ ಸ್ಪಿನ್ನರ್ ಯಜುವೇಂದ್ರ ಚಾಹಲ್, ಇಂಗ್ಲೆಂಡ್ ನಾಯಕ ಇಯಾನ್ ಮಾರ್ಗನ್ ಕೂಡಾ ಪ್ರೇಕ್ಷಕರ ವರ್ತನೆಗೆ ಅಚ್ಚರಿ ವ್ಯಕ್ತಪಡಿಸಿದ್ದಾರೆ.
 
ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿಕೊಳ್ಳಿ.

ಪದೇ ಪದೇ ಧೋನಿ ಟಾರ್ಗೆಟ್ ಮಾಡುತ್ತಿರುವುದಕ್ಕೆ ವಿರಾಟ್ ಕೊಹ್ಲಿ ಹೇಳಿದ್ದೇನು?

ಲಾರ್ಡ್ಸ್: ಸೋತಾಗಲೆಲ್ಲಾ ಪದೇ ಪದೇ ಧೋನಿ ಬ್ಯಾಟಿಂಗ್ ನ್ನು ಟಾರ್ಗೆಟ್ ಮಾಡಿ ಟೀಕೆ ಮಾಡುವವರಿಗೆ ನಾಯಕ ...

ದೈತ್ಯ ಸಂಹಾರಿ ಕ್ರೊವೇಷಿಯಾ ಫಿಫಾ ವಿಶ್ವಕಪ್ ಫೈನಲ್ ಸೋತಿದ್ದು ಹೇಗೆ ಗೊತ್ತಾ?

ಮಾಸ್ಕೋ: ಟೂರ್ನಿಯುದ್ಧಕ್ಕೂ ಜರ್ಮನಿಯಂತಹ ಘಟಾನುಘಟಿ ತಂಡಗಳಿಗೆ ಮಣ್ಣು ಮುಕ್ಕಿಸಿ ದೈತ್ಯ ಸಂಹಾರಿ ...

ಭಾರತ-ಇಂಗ್ಲೆಂಡ್ ಪಂದ್ಯ ನಡೆಯುವಾಗಲೇ ಲವ್ ಪ್ರಪೋಸ್ ಮಾಡಿದ!

ಲಾರ್ಡ್ಸ್: ಭಾರತ ಮತ್ತು ಇಂಗ್ಲೆಂಡ್ ನಡುವೆ ನಡೆದ ದ್ವಿತೀಯ ಏಕದಿನ ಪಂದ್ಯ ಕ್ರಿಕೆಟ್ ಅಲ್ಲದೆ, ಬೇರೆ ...

ಸೋತ ಪಂದ್ಯದಲ್ಲೂ ದಾಖಲೆ ಮಾಡಿದ ಧೋನಿ

ಲಾರ್ಡ್ಸ್: ಇಂಗ್ಲೆಂಡ್ ವಿರುದ್ಧ ಲಾರ್ಡ್ಸ್ ನಲ್ಲಿ ನಡೆದ ದ್ವಿತೀಯ ಏಕದಿನ ಪಂದ್ಯವನ್ನು ಭಾರತ 86 ರನ್ ...