ಮುಂಬೈ: ಐಪಿಎಲ್ 2023 ರಲ್ಲಿ ಅಭಿಮಾನಿಗಳು ಈ ಬಾರಿ ಕೆಲವು ಐಪಿಎಲ್ ಸ್ಪೆಷಲಿಸ್ಟ್ ಸ್ಟಾರ್ ಆಟಗಾರರನ್ನು ಮಿಸ್ ಮಾಡಿಕೊಳ್ಳುವುದು ಖಂಡಿತಾ. ಅವರು ಯಾರೆಂದು ನೋಡೋಣ.ಸುರೇಶ್ ರೈನಾ: ಕಳೆದ ಎರಡು ಆವೃತ್ತಿಗಳಿಂದ ಸುರೇಶ್ ರೈನಾ ಮಿಸ್ ಆಗಿದ್ದಾರೆ. ಆದರೂ ಅವರು ಕಮ್ ಬ್ಯಾಕ್ ಮಾಡಬಹುದೆಂಬ ವಿಶ್ವಾಸವಿತ್ತು. ಆದರೆ ಕಳೆದ ಬಾರಿ ಹರಾಜಿನಲ್ಲಿ ಬಾಕಿ ಉಳಿದಿದ್ದ ರೈನಾ ಈಗ ಐಪಿಎಲ್ ನಿಂದಲೇ ನಿವೃತ್ತರಾಗಿದ್ದಾರೆ.ಕ್ರಿಸ್ ಗೇಲ್: ಆರ್ ಸಿಬಿ, ಕಿಂಗ್ಸ್ ಪಂಜಾಬ್ ಪರ ಐಪಿಎಲ್