ಐಪಿಎಲ್: ರಾಜಸ್ಥಾನ್ ವಿರುದ್ಧ ಆರ್ ಸಿಬಿ ಆಟಗಾರರು ಹಸಿರು ಜೆರ್ಸಿ ತೊಟ್ಟು ಆಡಿದ್ದೆಕೆ?

ಬೆಂಗಳೂರು, ಸೋಮವಾರ, 16 ಏಪ್ರಿಲ್ 2018 (08:59 IST)

ಬೆಂಗಳೂರು: ರಾಜಸ್ಥಾನ್ ರಾಯಲ್ಸ್ ವಿರುದ್ಧ ನಿನ್ನೆ ನಡೆದ ಐಪಿಎಲ್ ಪಂದ್ಯದಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ಆಟಗಾರರು ಹಸಿರು ಬಣ್ಣದ ಜೆರ್ಸಿ ತೊಟ್ಟು ಆಡಿದ್ದರು.
 
ಆದರೆ ಆರ್ ಸಿಬಿ ಆಟಗಾರರು ತಮ್ಮ ಎಂದಿನ ಕೆಂಪು, ಕಪ್ಪು ಬಣ್ಣದ ಜೆರ್ಸಿ ಬಿಟ್ಟು ನಿನ್ನೆಯ ಪಂದ್ಯಕ್ಕೆ ಮಾತ್ರ ಜೆರ್ಸಿ ತೊಟ್ಟು ಆಡಿದ್ದೇಕೆ ಗೊತ್ತಾ?
 
2011 ರಿಂದಲೂ ಆರ್ ಸಿಬಿ ಇಂತಹದ್ದೊಂದು ಪರಿಪಾಠವಿಟ್ಟುಕೊಂಡಿದೆ. ಜಾಗತಿಕ ತಾಪಮಾನ ಮತ್ತು ಪರಿಸರದ ಬಗ್ಗೆ ಕಾಳಜಿ ವಹಿಸುವಂತೆ ಸಾರಲು ಆರ್ ಸಿಬಿ ಈ ದಿರಿಸು ತೊಡುತ್ತಿದೆ. ಈ ಮೂಲಕ ಪರಿಸರ ಸಂರಕ್ಷಣೆಯ ಸಂದೇಶ ನೀಡುತ್ತಿದೆ.
 
ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿಕೊಳ್ಳಿ.ಇದರಲ್ಲಿ ಇನ್ನಷ್ಟು ಓದಿ :  

ಕ್ರಿಕೆಟ್‌

news

ಐಪಿಎಲ್: ಕ್ರಿಸ್ ಗೇಲ್, ಕೆಎಲ್ ರಾಹುಲ್ ರನ್ನು ಬಿಟ್ಟುಕೊಟ್ಟು ತಪ್ಪು ಮಾಡಿತೇ ಆರ್ ಸಿಬಿ?

ಮೊಹಾಲಿ: ಕಳೆದ ಆವೃತ್ತಿಯವರೆಗೆ ರಾಯಲ್ ಚಾಲೆಂಜರ್ಸ್ ಬೆಂಗಳೂರು ಪರ ಆಡಿದ್ದ ಕೆಎಲ್ ರಾಹುಲ್ ಮತ್ತು ಕ್ರಿಸ್ ...

news

ಪಿವಿ ಸಿಂಧು ಸೋಲಿಸಿದ ಬಳಿಕ ಸೈನಾ ನೆಹ್ವಾಲ್ ಹಿಂದೆಂದೂ ಮಾಡದ ರೀತಿಯಲ್ಲಿ ಕಿರುಚಿದ್ದು ಯಾಕೆ ಗೊತ್ತಾ?!

ನವದೆಹಲಿ: ಆಸ್ಟ್ರೇಲಿಯಾದಲ್ಲಿ ನಡೆದ ಕಾಮನ್ ವೆಲ್ತ್ ಗೇಮ್ಸ್ ನಲ್ಲಿ ಭಾನುವಾರ ನಡೆದ ಮಹಿಳೆಯರ ...

news

ವಿರಾಟ್ ಕೊಹ್ಲಿಗೆ ಬೈ ಬೈ ಹೇಳಿ ಮನೆಗೆ ತೆರಳಿದ ಅನುಷ್ಕಾ ಶರ್ಮಾ (ಫೋಟೋ ಗ್ಯಾಲರಿ)

ಮುಂಬೈ: ಬೆಂಗಳೂರು ರಾಯಲ್ ಚಾಲೆಂಜರ್ಸ್ ಮತ್ತು ಕಿಂಗ್ಸ್ ಇಲೆವೆನ್ ಪಂಜಾಬ್ ನಡುವಿನ ಪಂದ್ಯ ವೀಕ್ಷಣೆಗೆ ...

news

ಐಪಿಎಲ್: ಕೇರಳದ ಹುಡುಗನ ಸಾಹಸಕ್ಕೆ ಬೆಚ್ಚಿಬಿದ್ದ ವಿರಾಟ್ ಕೊಹ್ಲಿ ಹುಡುಗರು

ಬೆಂಗಳೂರು: ಮೊನ್ನೆಯ ಗೆಲುವಿನ ಸವಿಗನಸಲ್ಲಿ ಚಿನ್ನಸ್ವಾಮಿ ಅಂಗಣಕ್ಕೆ ಬಂದ ರಾಯಲ್ ಚಾಲೆಂಜರ್ಸ್ ಬೆಂಗಳೂರು ...

Widgets Magazine
Widgets Magazine