ಐಪಿಎಲ್: ನಾಳೆಯ ಪಂದ್ಯದಲ್ಲಿ ತಂಡದವರಿಗೇ ಸರ್ಪ್ರೈಸ್ ಕೊಡಲಿದ್ದಾರೆ ನಾಯಕ ರೋಹಿತ್ ಶರ್ಮಾ!

ಮುಂಬೈ, ಶುಕ್ರವಾರ, 6 ಏಪ್ರಿಲ್ 2018 (10:08 IST)

ಮುಂಬೈ: ನಾಳೆ 11 ನೇ ಆವೃತ್ತಿಯ ಐಪಿಎಲ್ ಗೆ ಅದ್ಧೂರಿ ಚಾಲನೆ ಸಿಗಲಿದ್ದು, ತಂಡದ ಸಹ ಆಟಗಾರರಿಗೇ ಚಮಕ್ ಕೊಡಲು ರೋಹಿತ್ ಶರ್ಮಾ ಚಮಕ್ ಕೊಡಲಿದ್ದಾರೆ.
 
ನಾಳೆ ಹಾಲಿ ಚಾಂಪಿಯನ್ ಮುಂಬೈ ಇಂಡಿಯನ್ಸ್ ಮತ್ತು ಚೆನ್ನೈ ಸೂಪರ್ ಕಿಂಗ್ಸ್ ನಡುವೆ ಉದ್ಘಾಟನಾ ಪಂದ್ಯ ನಡೆಯಲಿದೆ. ಈ ಪಂದ್ಯದಲ್ಲಿ ರೋಹಿತ್ ಶರ್ಮಾ ತಮ್ಮ ಮುಂಬೈ ಇಂಡಿಯನ್ಸ್ ತಂಡದ ಬ್ಯಾಟಿಂಗ್ ಕ್ರಮಾಂಕದ ಬಗ್ಗೆ ಅಚ್ಚರಿ ನೀಡಲಿದ್ದಾರಂತೆ.
 
‘ನನ್ನ ಬ್ಯಾಟಿಂಗ್ ಕ್ರಮಾಂಕವನ್ನು ಸರ್ಪ್ರೈಸ್ ಆಗಿ ಇಡಲು ಬಯಸುತ್ತೇನೆ. ನಮ್ಮ ಮಧ್ಯಮ ಕ್ರಮಾಂಕ ಮತ್ತು ಓಪನರ್ ಗಳು ಅದ್ಭುತ ಫಾರ್ಮ್ ನಲ್ಲಿದ್ದಾರೆ. ನಾನು ಯಾವ ಕ್ರಮಾಂಕದಲ್ಲಿರುತ್ತೇನೆಂಬುದು ಸಂಪೂರ್ಣ ಸರ್ಪ್ರೈಸ್ ಆಗಲಿದೆ’ ಎಂದು ರೋಹಿತ್ ಶರ್ಮಾ ಸುಳಿವು ನೀಡಿದ್ದಾರೆ.
 
ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿಕೊಳ್ಳಿ.ಇದರಲ್ಲಿ ಇನ್ನಷ್ಟು ಓದಿ :  

ಕ್ರಿಕೆಟ್‌

news

ಐಪಿಎಲ್ ನೇರಪ್ರಸಾರ ವೀಕ್ಷಕರಿಗೆ ಗುಡ್ ನ್ಯೂಸ್

ನವದೆಹಲಿ: ನಾಳೆಯಿಂದ 11 ನೇ ಆವೃತ್ತಿಯ ಇಂಡಿಯನ್ ಪ್ರೀಮಿಯರ್ ಕ್ರಿಕೆಟ್ ಲೀಗ್ ಗೆ ಚಾಲನೆ ದೊರೆಯಲಿದ್ದು, ...

news

ಕಾಮನ್ ವೆಲ್ತ್ ಗೇಮ್ಸ್: ಚಿನ್ನ ಗೆದ್ದ ಚಾನು, ಬೆಳ್ಳಿ ಗೆದ್ದ ಕನ್ನಡಿಗ

ಗೋಲ್ಡ್ ಕೋಸ್ಟ್: ಆಸ್ಟ್ರೇಲಿಯಾದ ಗೋಲ್ಡ್ ಕೋಸ್ಟ್ ನಲ್ಲಿ ನಡೆಯುತ್ತಿರುವ 21 ಕಾಮನ್‍ ವೆಲ್ತ್ ಗೇಮ್ಸ್ ...

news

ಸಾರ್ವಜನಿಕವಾಗಿ ಹಲ್ಲೆಗೊಳಗಾಗಿ ಸಾವನ್ನಪ್ಪಿದ ಕೇರಳದ ಮಧು ಕುಟುಂಬಕ್ಕೆ ಮಿಡಿದ ಕ್ರಿಕೆಟಿಗ ಸೆಹ್ವಾಗ್

ನವದೆಹಲಿ: ಹಸಿವಾಯಿತೆಂದು ಕದ್ದು ತಿಂದನೆಂದು ಆರೋಪಿಸಿ ಕೇರಳದ ಆದಿವಾಸಿ ವ್ಯಕ್ತಿ ಮಧು ಎಂಬಾತನ ಮೇಲೆ ...

news

ಆ ಮೂರು ವಾರ ನನ್ನ ಕ್ರಿಕೆಟ್ ಕಿಟ್ ಕಡೆ ತಿರುಗಿಯೂ ನೋಡಿರಲಿಲ್ಲ ಎಂದ ವಿರಾಟ್ ಕೊಹ್ಲಿ!

ಬೆಂಗಳೂರು: ಟೀಂ ಇಂಡಿಯಾದ ಬಿಡುವಿಲ್ಲದ ಕ್ರಿಕೆಟ್ ನಿಂದ ವಿರಾಮ ಪಡೆದು ಇದೀಗ ಐಪಿಎಲ್ ಗೆ ಸಜ್ಜಾಗುತ್ತಿರುವ ...

Widgets Magazine
Widgets Magazine