ಟೀಂ ಇಂಡಿಯಾಕ್ಕೆ ಸವಾಲು ಹಾಕಲು ಆರು ವಾರ ಬ್ರೇಕ್ ತೆಗೆದುಕೊಂಡ ಜೇಮ್ಸ್ ಆಂಡರ್ಸನ್

ಮುಂಬೈ, ಸೋಮವಾರ, 11 ಜೂನ್ 2018 (09:34 IST)

ಮುಂಬೈ: ಟೀಂ ಇಂಡಿಯಾ ಜುಲೈನಲ್ಲಿ ಇಂಗ್ಲೆಂಡ್ ನಲ್ಲಿ ಟೆಸ್ಟ್ ಸರಣಿ ಆಡಲಿದ್ದು, ಈ ಸರಣಿಗೆ ಆಂಗ್ಲರ ಪ್ರಮುಖ ವೇಗಿ ಜೇಮ್ಸ್ ಆಂಡರ್ಸನ್ ಈಗಲೇ ತಯಾರಿ ಆರಂಭಿಸಿದ್ದಾರೆ.
 
ಟೆಸ್ಟ್ ಕ್ರಿಕೆಟ್ ನಲ್ಲಿ ಇಂಗ್ಲೆಂಡ್ ಪರ ಅತ್ಯಧಿಕ ವಿಕೆಟ್ ಪಡೆದಿರುವ ಆಂಡರ್ಸನ್ ಈ ಸರಣಿಯಲ್ಲಿ ಪ್ರಮುಖ ಆಟಗಾರರಾಗಿದ್ದಾರೆ. ಹೀಗಾಗಿ ಪ್ರವಾಸಿ ಭಾರತ ತಂಡಕ್ಕೆ ಮೂಗುದಾರ ಹಾಕಲು ಆಂಡರ್ಸನ್ ಸಿದ್ಧತೆ ನಡೆಸಿದ್ದಾರೆ.
 
ಈ ಸರಣಿಗೆ ಮೊದಲು ಆರು ವಾರಗಳ ವಿಶ್ರಾಂತಿ ಪಡೆಯಲಿರುವ ಆಂಡರ್ಸನ್ ಸಂಪೂರ್ಣವಾಗಿ ಫಿಟ್ ಆಗಿರಲು ಬೇಕಾದ ಎಲ್ಲಾ ಪ್ರಯತ್ನ ನಡೆಸಲಿದ್ದಾರೆ. ಈಗಾಗಲೇ ಭುಜದ ಗಾಯಕ್ಕೊಳಗಾಗಿರುವ ಆಂಡರ್ಸನ್ ಈ ವಿಶ್ರಾಂತಿ ಸಮಯದ ವೇಳೆ ಫಿಟ್ ನೆಸ್ ಗಾಗಿ ಪರಿಶ್ರಮಿಸಲಿದ್ದಾರೆ.
 
ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿಕೊಳ್ಳಿ.



ಇದರಲ್ಲಿ ಇನ್ನಷ್ಟು ಓದಿ :  

ಕ್ರಿಕೆಟ್‌

news

ಗಡ್ಡದ ಗುಟ್ಟು ಬಿಟ್ಟುಕೊಡದ ವಿರಾಟ್ ಕೊಹ್ಲಿ

ಮುಂಬೈ: ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ತಮ್ಮ ಗಡ್ಡಕ್ಕೆ ವಿಮೆ ಮಾಡಿಸಿಕೊಂಡಿದ್ದಾರೆಂದು ಕ್ರಿಕೆಟಿಗ ...

news

ಸ್ನೇಹಿತ ಸಚಿನ್ ಪುತ್ರ ಭಾರತ ತಂಡಕ್ಕೆ ಆಯ್ಕೆಯಾಗಿದ್ದರ ಕುರಿತು ಗಂಗೂಲಿ ಹೇಳಿದ್ದೇನು ಗೊತ್ತಾ?

ಕೋಲ್ಕೊತ್ತಾ: ಕ್ರಿಕೆಟ್ ಮೈದಾನದಲ್ಲಿ ಸಚಿನ್ ತೆಂಡುಲ್ಕರ್ ಜತೆಗೆ ಸೌರವ್ ಗಂಗೂಲಿ ಎಂತಹಾ ...

news

ಸೆಹ್ವಾಗ್ ಬಗ್ಗೆ ಸಚಿನ್ ಹೇಳಿದ ಈ ಸತ್ಯ ನೀವು ತಿಳಿದುಕೊಳ್ಳಲೇಬೇಕು!

ಮುಂಬೈ: ಸಚಿನ್ ತೆಂಡುಲ್ಕರ್ ಮತ್ತು ವೀರೇಂದ್ರ ಸೆಹ್ವಾಗ್ ತಾವು ಆಡುತ್ತಿದ್ದ ಕಾಲದಲ್ಲಿ ಅದೆಷ್ಟೋ ಬೌಲರ್ ...

news

ವಿರಾಟ್ ಕೊಹ್ಲಿ ಗಡ್ಡಕ್ಕೂ ಇನ್ಶೂರ್ ಮಾಡಿದ್ದಾರಾ? ಕೆಎಲ್ ರಾಹುಲ್ ಹೇಳಿದ್ದೇನು?!

ಮುಂಬೈ: ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ತಮ್ಮ ಗಡ್ಡದ ಮೇಲೆ ವಿಶೇಷ ಪ್ರೇಮ ಇರಿಸಿಕೊಂಡಿದ್ದಾರೆ ...

Widgets Magazine