ಅರ್ಜೆಂಟೀನಾ ಸೋತಿದ್ದಕ್ಕೆ ಪ್ರಾಣ ಕಳೆದುಕೊಂಡ ಕೇರಳ ಯುವಕ?!

ತಿರುವನಂತಪುರಂ, ಶನಿವಾರ, 23 ಜೂನ್ 2018 (11:43 IST)

ತಿರುವನಂತಪುರಂ: ಫಿಫಾ ಫುಟ್ಬಾಲ್ ವಿಶ್ವಕಪ್ ಪಂದ್ಯಾವಳಿಯಲ್ಲಿ ಅರ್ಜೆಂಟಿನಾ ತಂಡ ಕ್ರೊಷಿಯಾ ವಿರುದ್ಧ ಆಘಾತಕಾರಿ ಸೋಲನುಭವಿಸಿದ ನಿರಾಶೆಯಲ್ಲಿ ಕೇರಳ ಮೂಲದ ಯುವಕನೊಬ್ಬ ಆತ್ಮಹತ್ಯೆ ಮಾಡಿಕೊಂಡ ಘಟನೆ ನಡೆದಿದೆ.
 
ಅರುಮನ್ನೂರ್ ಎಂಬ ಪ್ರದೇಶದ ಯುವಕ ಡಿನು ಅಲೆಕ್ಸ್ ಎಂಬಾತ ಅರ್ಜೆಂಟೀನಾದ ಸ್ಟಾರ್ ಆಟಗಾರ ಲಿಯೋನ್ ಮೆಸ್ಸಿಯ ಹುಚ್ಚು ಅಭಿಮಾನಿ. ಆದರೆ ಗುರುವಾರ ರಾತ್ರಿ ನಡೆದಿದ್ದ ಪಂದ್ಯದಲ್ಲಿ ಅರ್ಜೆಂಟೀನಾ ಕ್ರೊಷಿಯಾ ವಿರುದ್ಧ 0-3 ಅಂತರದಿಂದ ಸೋಲನುಭವಿಸಿ ಅಭಿಮಾನಿಗಳಿಗೆ ಆಘಾತ ನೀಡಿತ್ತು.
 
ಇದೇ ಬೇಸರದಲ್ಲಿ ಕೇರಳದ ಅಭಿಮಾನಿ ತನ್ನ ಸಾವಿಗೆ ಅರ್ಜೆಂಟೀನಾದ ಸೋಲೇ ಕಾರಣ ಎಂದು ಬರೆದು ಮನೆಯಿಂದ ಹೊರಬಿದ್ದಿದ್ದಾರೆ. ತಕ್ಷಣ ಪೊಲೀಸರು ಶ್ವಾನ ದಳದೊಂದಿಗೆ ಬಂದಾಗ ಅವು ಮನೆಯ ಸುತ್ತ ಮುತ್ತ ಹುಡುಕಾಟ ನಡೆಸಿ ಪಕ್ಕದ ನದಿ ದಂಡೆವರೆಗೂ ಹೋಗಿವೆ. ಇದೀಗ ನದಿಯಲ್ಲಿ ಅಲೆಕ್ಸ್ ಶವಕ್ಕಾಗಿ ಹುಡುಕಾಟ ನಡೆಸಲಾಗುತ್ತಿದೆ.
 
ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿಕೊಳ್ಳಿ.ಇದರಲ್ಲಿ ಇನ್ನಷ್ಟು ಓದಿ :  

ಕ್ರಿಕೆಟ್‌

news

ಗಂಡ-ಹೆಂಡಿರಾಗಿರಲು 21 ದಿನ ಮೀಸಲಿಟ್ಟಿದ್ದಾರಂತೆ ವಿರಾಟ್-ಅನುಷ್ಕಾ!

ಮುಂಬೈ: ವಿರಾಟ್ ಕೊಹ್ಲಿ ಮತ್ತು ಅನುಷ್ಕಾ ಶರ್ಮಾ ಇಬ್ಬರೂ ಸೆಲೆಬ್ರಿಟಿಗಳೇ. ಮದುವೆಯಾದ ಬಳಿಕ ಇವರಿಬ್ಬರಿಗೆ ...

news

ನಮ್ಮಿಂದಾಗಿ ಧೋನಿ ಫೇಮಸ್ಸಾದರು ಎಂದು ಪಾರ್ಥಿವ್ ಪಟೇಲ್ ಹೇಳಿದ್ದೇಕೆ?

ಮುಂಬೈ: ಮಹೇಂದ್ರ ಸಿಂಗ್ ಧೋನಿ ಎಂಬ ಕ್ರಿಕೆಟಿಗ ಇಂದು ವಿಶ್ವ ಕ್ರಿಕೆಟ್ ಜಗತ್ತಿನಲ್ಲಿ ವಿಶೇಷ ...

news

ನಾವು ಇಂಗ್ಲೆಂಡ್ ಗೆ ಕಾಫಿ ಕುಡಿಯಕ್ಕೆ ಹೋಗ್ತಿಲ್ಲ: ವಿರಾಟ್ ಕೊಹ್ಲಿ

ಮುಂಬೈ: ಮಹತ್ವದ ಇಂಗ್ಲೆಂಡ್ ಸರಣಿಗೆ ತೆರಳುವ ಮೊದಲು ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ಮತ್ತು ಕೋಚ್ ...

news

ಇಂಗ್ಲೆಂಡ್ ಗೆ ಹಾರುವ ಮೊದಲು ಪತ್ನಿ ಅನುಷ್ಕಾರಿಂದ ವಿರಾಟ್ ಕೊಹ್ಲಿಗೆ ಸಿಕ್ತು ರೊಮ್ಯಾಂಟಿಕ್ ಉಡುಗೊರೆ!

ಮುಂಬೈ: ಇಂಗ್ಲೆಂಡ್ ಸರಣಿಗೆ ತೆರಳಲು ನವದೆಹಲಿ ವಿಮಾನವೇರುವ ಮೊದಲು ಮುಂಬೈನಲ್ಲಿ ಪತ್ನಿ ಅನುಷ್ಕಾ ಶರ್ಮಾಗೆ ...

Widgets Magazine