ಹೈದರಾಬಾದ್: ಪದೇ ಪದೇ ವಿಫಲರಾಗುತ್ತಿರುವ ಟೀಂ ಇಂಡಿಯಾ ಕ್ರಿಕೆಟಿಗ ಕೆಎಲ್ ರಾಹುಲ್ ಟೆಸ್ಟ್ ಕ್ರಿಕೆಟ್ ಭವಿಷ್ಯ ಇದೀಗ ಮಸುಕಾಗುತ್ತಿದೆ.ಕರ್ನಾಟಕ ಮೂಲದ ಬ್ಯಾಟ್ಸ್ ಮನ್ ವೆಸ್ಟ್ ಇಂಡೀಸ್ ವಿರುದ್ಧ ಮೊದಲ ಟೆಸ್ಟ್ ಪಂದ್ಯದಲ್ಲಿ ಶೂನ್ಯಕ್ಕೆ ಔಟಾಗಿದ್ದರು. ಇದೀಗ ದ್ವಿತೀಯ ಟೆಸ್ಟ್ ಪಂದ್ಯದಲ್ಲೂ ಕೇವಲ 4 ರನ್ ಗಳಿಗೆ ಔಟಾಗುವುದರೊಂದಿಗೆ ಅವರ ಆರಂಭಿಕ ಸ್ಥಾನಕ್ಕೆ ಕುತ್ತುಬರುವ ನಿರೀಕ್ಷೆಯಿದೆ.ವಿಂಡೀಸ್ ನ ದುರ್ಬಲ ಬೌಲಿಂಗ್ ದಾಳಿಯನ್ನು ಪೃಥ್ವಿ ಶಾರಂತಹ ಯುವ ಆಟಗಾರರೂ ಧೂಳೀಪಟ ಮಾಡುತ್ತಿರುವಾಗ ಕೆಎಲ್