ಕೆಎಲ್ ರಾಹುಲ್ ಗೆ ಶಾಕ್ ಕೊಡಲು ಸಜ್ಜಾಗಿದೆಯೇ ಟೀಂ ಇಂಡಿಯಾ?!

ಸೌಥಾಂಪ್ಟನ್, ಬುಧವಾರ, 5 ಸೆಪ್ಟಂಬರ್ 2018 (10:44 IST)

ಸೌಥಾಂಪ್ಟನ್: ಶುಕ್ರವಾರದಿಂದ ಇಂಗ್ಲೆಂಡ್ ವಿರುದ್ಧ ಆರಂಭವಾಗಲಿರುವ ಐದನೇ ಟೆಸ್ಟ್ ಪಂದ್ಯಕ್ಕೆ ಕನ್ನಡಿಗ ಬ್ಯಾಟ್ಸ್ ಮನ್ ಕೆಎಲ್ ರಾಹುಲ್ ಗೆ ಕೊಕ್ ನೀಡುವ ಸಾಧ್ಯತೆ ಹೆಚ್ಚಿದೆ.
 
ಕಳೆದ ನಾಲ್ಕು ಪಂದ್ಯಗಳಿಂದ ಸತತ ವೈಫಲ್ಯಕ್ಕೊಳಗಾಗಿರುವ ರಾಹುಲ್ ಗೆ ಕೊಕ್ ನೀಡಲು ಟೀಂ ಇಂಡಿಯಾ ವ್ಯವಸ್ಥಾಪಕರು ಚಿಂತನೆ ನಡೆಸಿದ್ದಾರೆ ಎನ್ನಲಾಗಿದೆ. ರಾಹುಲ್ ಬದಲಿಗೆ ಭಾರತ ಎ ತಂಡದ ನಾಯಕ ಪೃಥ್ವಿ ಶಾಗೆ ಸ್ಥಾನ ನೀಡಲು ಚಿಂತನೆ ನಡೆದಿದೆ ಎನ್ನಲಾಗಿದೆ.
 
ದ್ರಾವಿಡ್ ಗರಡಿಯಲ್ಲಿ ಪಳಗಿರುವ ಪೃಥ್ವಿ ಶಾ ಎ ತಂಡದಲ್ಲಿ ಅತ್ಯುತ್ತಮ ಸಾಧನೆ ತೋರಿದ್ದಾರೆ. ಟೀಂ ಇಂಡಿಯಾಕ್ಕೆ ಆಯ್ಕೆಯಾಗಿರುವ ಶಾಗೆ ಒಂದು ಅವಕಾಶ ನೀಡಬೇಕೆಂಬ ಒತ್ತಡ ಹೆಚ್ಚುತ್ತಿದೆ. ಈ ಹಿನ್ನಲೆಯಲ್ಲಿ ಕೆಎಲ್ ರಾಹುಲ್ ಗೆ ಕೊಕ್ ನೀಡುವ ಸಾಧ್ಯತೆ ಹೆಚ್ಚಿದೆ ಎನ್ನಲಾಗಿದೆ.
 
ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿಕೊಳ್ಳಿ.     ಇದರಲ್ಲಿ ಇನ್ನಷ್ಟು ಓದಿ :  

ಕ್ರಿಕೆಟ್‌

news

‘ಐ ಆಮ್ ಸಾರಿ.. ದಯವಿಟ್ಟು ನನ್ನ ಬ್ಯಾನ್ ಮಾಡಬೇಡಿ’ ಹೀಗಂತ ಮ್ಯಾಚ್ ರೆಫರಿ ಬಳಿ ಅಂಗಲಾಚಿದ್ದರಂತೆ ವಿರಾಟ್ ಕೊಹ್ಲಿ!

ನವದೆಹಲಿ: ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ಮೈದಾನದಲ್ಲಿ ಆಕ್ರಮಣಕಾರಿ ವರ್ತನೆಗೆ ಹೆಸರುವಾಸಿ. ಅದು ...

news

ವಿರಾಟ್ ಕೊಹ್ಲಿ ನಾಯಕತ್ವದ ಬಗ್ಗೆಯೇ ಪ್ರಶ್ನೆ ಮಾಡಿದ ಸುನಿಲ್ ಗವಾಸ್ಕರ್

ಮುಂಬೈ: ಇಂಗ್ಲೆಂಡ್ ವಿರುದ್ಧ ಟೀಂ ಇಂಡಿಯಾ ಟೆಸ್ಟ್ ಸರಣಿ ಸೋತ ಮೇಲೆ ನಾಯಕ ವಿರಾಟ್ ಕೊಹ್ಲಿ ನಾಯಕತ್ವದ ...

news

ಹುಟ್ಟಲಿರುವ ತಮ್ಮ ಮೊದಲ ಮಗುವಿಗೆ ಆಗಲೇ ಹೆಸರಿಟ್ಟಿದ್ದಾರಂತೆ ಸಾನಿಯಾ ಮಿರ್ಜಾ

ಹೈದರಾಬಾದ್: ಮುಂದಿನ ತಿಂಗಳ ಕೊನೆಯಲ್ಲಿ ತಮ್ಮ ಮೊದಲ ಮಗುವಿಗೆ ಜನ್ಮ ನೀಡಲಿರುವ ಟೆನಿಸ್ ತಾರೆ ಸಾನಿಯಾ ...

news

ಬಾಲಿವುಡ್ ನಟಿ ಜತೆ ಡೇಟಿಂಗ್ ಬಗ್ಗೆ ರವಿಶಾಸ್ತ್ರಿ ಹೇಳಿದ್ದೇನು?

ಮುಂಬೈ: ಬಾಲಿವುಡ್ ನಟಿ ನಿಮ್ರತ್ ಕೌರ್ ಜತೆಗಿನ ತಮಗೆ ಅಫೇರ್ ಇದೆ ಎಂದು ಹಬ್ಬಿರುವ ಸುದ್ದಿ ಬಗ್ಗೆ ಟೀಂ ...

Widgets Magazine