ಕೊಲೊಂಬೊ: ಕಪ್ಪು ವರ್ಣದವನೆಂದು ತಮಾಷೆ ಮಾಡಬೇಡಿ. ವರ್ಣದ ಆಧಾರದಲ್ಲಿ ಅಳೆಯಬೇಡಿ ಎಂದು ಟ್ವಿಟರ್ ಮೂಲಕ ಟೀಕಾಕಾರರ ಬಾಯಿ ಮುಚ್ಚಿಸಿದ್ದ ಟೀಂ ಇಂಡಿಯಾ ಕ್ರಿಕೆಟಿಗ ಅಭಿನವ್ ಮುಕುಂದ್ ಗೆ ನಾಯಕ ಕೊಹ್ಲಿ ಬೆಂಬಲ ವ್ಯಕ್ತಪಡಿಸಿದ್ದಾರೆ.