ಶವಪೆಟ್ಟಿಗೆಗೆ ಹೆಗಲು ನೀಡುವುದರ ಮೂಲಕ ಅಗಲಿದ ಗೆಳಯನಿಗೆ ಗೌರವ ಸಲ್ಲಿಸಿದ ಲೀ ಯಾಂಗ್ ಡೀ

ಸೋಲ್, ಸೋಮವಾರ, 12 ಮಾರ್ಚ್ 2018 (16:12 IST)

 
ಸೋಲ್‌: ದಕ್ಷಿಣ ಕೊರಿಯಾದ ಬ್ಯಾಡ್ಮಿಂಟನ್‌ ಆಟಗಾರ ಚಂಗ್‌ ಜೀ ಸಂಗ್‌ ಅವರ ಅಂತಿಮ ಯಾತ್ರೆಯ ವೇಳೆ ಲೀ ಯಾಂಗ್ ಡೀ ಅವರು ಶವಪೆಟ್ಟಿಗೆಗೆ ಹೆಗಲು ನೀಡುವುದರ ಜತೆಗೆ ಅಗಲಿದ ಗೆಳೆಯನಿಗೆ ಗೌರವಿಸಿದರು.


ಚಂಗ್‌ ಜೀ ಸಂಗ್‌  ಹಾಗೂ ಲೀ ಯಾಂಗ್ ಡೀ ಇಬ್ಬರು ಜೊತೆಯಾಗಿ ಡಬಲ್ಸ್ ಪಂದ್ಯಗಳಲ್ಲಿ ದೇಶವನ್ನು ಪ್ರ‌ತಿನಿಧಿಸುತ್ತಿದ್ದರು. 2012ರ ಲಂಡನ್‌ ಒಲಿಂಪಿಕ್ಸ್‌ನಲ್ಲಿ ಈ ಜೋಡಿ ಕಂಚು ಗೆದ್ದಿತ್ತು. 2008 ಮತ್ತು 2012ರ ಆಲ್‌ ಇಂಗ್ಲೆಂಡ್ ಟೂರ್ನಿಯಲ್ಲಿ ಪ್ರಶಸ್ತಿಯನ್ನು ಗೆದ್ದಿದ್ದರು.

 
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿಇದರಲ್ಲಿ ಇನ್ನಷ್ಟು ಓದಿ :  

ಕ್ರಿಕೆಟ್‌

news

ವಿರಾಟ್ ಕೊಹ್ಲಿ ತಮ್ಮ ಮನೆಗಾಗಿಯೇ ಎಷ್ಟು ಖರ್ಚು ಮಾಡ್ತಾರೆ ಗೊತ್ತಾ?

ಮುಂಬೈ: ಮದುವೆಯಾದ ಮೇಲೆ ಪತ್ನಿ ಅನುಷ್ಕಾ ಶರ್ಮಾ ಜತೆ ಮುಂಬೈನಲ್ಲಿ ಮನೆ ಮಾಡಿಕೊಂಡಿರುವ ಟೀಂ ಇಂಡಿಯಾ ನಾಯಕ ...

news

ಟಿ20 ಕ್ರಿಕೆಟ್ ನಲ್ಲಿ ಬೇಡದ ದಾಖಲೆಗೆ ಪಾತ್ರರಾದ ಕೆಎಲ್ ರಾಹುಲ್

ಕೊಲೊಂಬೊ: ಶ್ರೀಲಂಕಾ ವಿರುದ್ಧ ಟಿ20 ಕ್ರಿಕೆಟ್ ಪಂದ್ಯದಲ್ಲಿ ಬಹಳ ದಿನಗಳ ನಂತರ ಆಡಿದ ಕೆಎಲ್ ರಾಹುಲ್ ಬೇಡದ ...

news

ತುಂಬಾ ದಿನಗಳ ನಂತರ ತಂಡಕ್ಕೆ ಬಂದ ಕೆಎಲ್ ರಾಹುಲ್ ಮಾಡಿದ್ದೇನು?!

ಕೊಲೊಂಬೊ: ಬಹಳ ದಿನಗಳ ನಂತರ ಕನ್ನಡಿಗ ಕೆಎಲ್ ರಾಹುಲ್ ಗೆ ಚುಟುಕು ಕ್ರಿಕೆಟ್ ನಲ್ಲಿ ಆಡುವ ಅವಕಾಶ ...

news

ಪತ್ನಿಗೆ ಕಿರುಕುಳ ಆರೋಪದಲ್ಲಿ ಮೊಹಮ್ಮದ್ ಶಮಿಗೆ ಇನ್ನಷ್ಟು ಸಂಕಷ್ಟ ಗ್ಯಾರಂಟಿ!

ಕೋಲ್ಕೊತ್ತಾ: ಪತ್ನಿಗೆ ಗೃಹ ಹಿಂಸೆ ನೀಡಿದ ಆರೋಪಕ್ಕೊಳಗಾಗಿರುವ ಟೀಂ ಇಂಡಿಯಾ ವೇಗಿ ಮೊಹಮ್ಮದ್ ಶಮಿಗೆ ...

Widgets Magazine