ವಿರಾಟ್ ಕೊಹ್ಲಿ ಪ್ರತೀ ರನ್ ಗೂ ಪರದಾಡುವಂತೆ ಮಾಡಿ ಎಂದವರು ಯಾರು ಗೊತ್ತೇ?

ಸಿಡ್ನಿ, ಮಂಗಳವಾರ, 4 ಡಿಸೆಂಬರ್ 2018 (09:07 IST)

ಸಿಡ್ನಿ: ಟೆಸ್ಟ್ ಸರಣಿಗೂ ಮುನ್ನ ಆಸ್ಟ್ರೇಲಿಯನ್ನರಿಗೆ ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿಯನ್ನು ಕಟ್ಟಿ ಹಾಕುವ ಚಿಂತೆ ಎದುರಾಗಿದೆ. ಆದರೆ ಆಸೀಸ್ ಮಾಜಿ ವೇಗಿ ಜೇಸನ್ ಗಿಲೆಸ್ಪಿ ತಮ್ಮ ದೇಶದ ಬೌಲರ್ ಗಳಿಗೆ ಸಲಹೆಯೊಂದನ್ನು ಕೊಟ್ಟಿದ್ದಾರೆ.


 
‘ವಿರಾಟ್ ಕೊಹ್ಲಿಯಂತಹ ಆಟಗಾರರ ಎದುರು ಬೌಲಿಂಗ್ ಅಭ್ಯಾಸ ನಡೆಸಲು ಸಾಧ್ಯವಿಲ್ಲ. ಮೊದಲ  ಬಾಲ್ ನಿಂದಲೇ ಅವರಿಗೆ ರನ್ ಗಳಿಸಲು ಪರದಾಡುವಂತೆ ಬಾಲ್ ಎಸೆಯಬೇಕು’ ಎಂದು ಗಿಲೆಸ್ಪಿ ಸಲಹೆ ಕೊಟ್ಟಿದ್ದಾರೆ.
 
‘ಒಂದು ಅಪ್ಪರ್ ಕಟ್, ಒಂದು ಕಟ್ ಶಾಟ್ ಕೊಹ್ಲಿಯ ಆತ್ಮವಿಶ್ವಾಸವನ್ನೇ ಬದಲಾಯಿಸುತ್ತದೆ. ಕೊಹ್ಲಿ 20 ಬಾಲ್ ಎದುರಿಸಲು ಬಿಟ್ಟು, ಅಷ್ಟರಲ್ಲಿ ಅವರು 10-15 ರನ್ ಗಳಿಸಿದರೆ ಮುಗಿದೇ ಹೋಯಿತು. ಮುಂದೆ ಅವರು ಸುಲಭವಾಗಿ ಇನಿಂಗ್ಸ್ ಕಟ್ಟುಹಾಕುತ್ತಾರೆ. ಹಾಗಾಗಿ ಮೊದಲ ಬಾಲ್ ನಿಂದಲೇ ಬಿಗು ಬೌಲಿಂಗ್ ಮಾಡಿ ಪ್ರತೀ ರನ್ ಗಾಗಿ ಪರದಾಡುವಂತೆ ಮಾಡಬೇಕು’ ಎಂದು ಗಿಲೆಸ್ಪಿ ಅಭಿಪ್ರಾಯಪಟ್ಟಿದ್ದಾರೆ.
 
ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿಕೊಳ್ಳಿ.     ಇದರಲ್ಲಿ ಇನ್ನಷ್ಟು ಓದಿ :  

ಕ್ರಿಕೆಟ್‌

news

ಬ್ರಾಡ್ಮನ್ ಮ್ಯೂಸಿಯಂನಲ್ಲಿ ವಿರಾಟ್ ಕೊಹ್ಲಿಗೆ ಸಿಕ್ಕಿದೆ ಅಪರೂಪದ ಗೌರವ

ಸಿಡ್ನಿ: ಆಸ್ಟ್ರೇಲಿಯಾ ಪ್ರವಾಸದಲ್ಲಿರುವ ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿಗೆ ಕ್ರಿಕೆಟ್ ದಂತಕತೆ ಸರ್ ...

news

ಕೋಚ್ ಬೈಗುಳದ ನಂತರ ತಿದ್ದಿಕೊಂಡ ಕೆಎಲ್ ರಾಹುಲ್

ಸಿಡ್ನಿ: ಕೆಎಲ್ ರಾಹುಲ್ ಕಳಪೆ ಫಾರ್ಮ್ ಬಗ್ಗೆ ಟೀಂ ಇಂಡಿಯಾ ಕೋಚ್ ಸಿಟ್ಟಿಗೆದ್ದ ಬೆನ್ನಲ್ಲೇ ಇದೀಗ ಅಭ್ಯಾಸ ...

news

ಅಭ್ಯಾಸ ಪಂದ್ಯದಲ್ಲಿ ವಿರಾಟ್ ಕೊಹ್ಲಿ ಬೌಲಿಂಗ್ ಮಾಡಿದ್ದೇಕೆ ಗೊತ್ತಾ?!

ಸಿಡ್ನಿ: ಆಸ್ಟ್ರೇಲಿಯಾ ಇಲೆವೆನ್ ವಿರುದ್ಧದ ಅಭ್ಯಾಸ ಪಂದ್ಯದಲ್ಲಿ ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ...

news

ರಣಜಿ ಟ್ರೋಫಿ ಕ್ರಿಕೆಟ್: ಕರ್ನಾಟಕಕ್ಕೆ ಈ ಋತುವಿನ ಮೊದಲ ಗೆಲುವು

ಮೈಸೂರು: ಈ ಋತುವಿನ ರಣಜಿ ಟ್ರೋಫಿ ಪಂದ್ಯಾವಳಿಯಲ್ಲಿ ಕರ್ನಾಟಕ ಮೊದಲ ಗೆಲುವು ದಾಖಲಿಸಿದೆ. ಮಹಾರಾಷ್ಟ್ರ ...

Widgets Magazine
Widgets Magazine