ಮನೀಶ್ ಪಾಂಡೆ ಸಾಹಸ ಟೀಂ ಇಂಡಿಯಾ ಪಾಲಿಗೆ ವರವಾಯ್ತು

ಕೊಲೊಂಬೊ, ಮಂಗಳವಾರ, 13 ಮಾರ್ಚ್ 2018 (08:57 IST)


ಕೊಲೊಂಬೊ: ತ್ರಿಕೋನ ಟಿ20 ಸರಣಿಯ ಪಂದ್ಯದಲ್ಲಿ ಶ್ರೀಲಂಕಾ ವಿರುದ್ಧ ಟೀಂ ಇಂಡಿಯಾ 6 ವಿಕೆಟ್ ಗಳ ಗೆಲುವು ಸಾಧಿಸಿದೆ.
 
ಮೊದಲು ಬ್ಯಾಟಿಂಗ್ ಮಾಡಿದ ಲಂಕಾ ನಿಗದಿತ 20 ಓವರ್ ಗಳಲ್ಲಿ 9 ವಿಕೆಟ್ ಕಳೆದುಕೊಂಡು 152 ರನ್ ಗಳಿಸಿತು. ಭಾರತದ ಪರ ಮಾರಕ ದಾಳಿ ಸಂಘಟಿಸಿದ ಶ್ರಾದ್ದೂಲ್ ಠಾಕೂರ್ 4 ವಿಕೆಟ್ ಕಿತ್ತರು. ವಾಷಿಂಗ್ಟನ್ ಸುಂದರ್ 2 ವಿಕೆಟ್ ಗಳಿಸಿದರು. ಲಂಕಾ ಕುಸಾಲಾ ಮೆಂಡಿಸ್ 55 ರನ್ ಗಳಿಸಿದರು.
 
ಇದಕ್ಕೆ ಉತ್ತರವಾಗಿ ಬ್ಯಾಟಿಂಗ್ ಮಾಡಿದ ಟೀಂ ಇಂಡಿಯಾ 17.3 ಓವರ್ ಗಳಲ್ಲಿ 153 ರನ್ ಗಳಿಸಿತು. ಉತ್ತಮ ಫಾರ್ಮ್ ನಲ್ಲಿದ್ದ ಶಿಖರ್ ಧವನ್ ಬೇಗನೇ ವಿಕೆಟ್ ಒಪ್ಪಿಸಿದರು. ನಾಯಕ ರೋಹಿತ್ ಶರ್ಮಾ ಎಂದಿನಂತೇ ಬೇಗನೇ ಪೆವಿಲಿಯನ್ ಸೇರಿಕೊಂಡರು.
 
ಈ ಸಂದರ್ಭದಲ್ಲಿ ಹಿರಿಯ ಸುರೇಶ್ ರೈನಾ 15 ಎಸೆತಗಳಲ್ಲಿ 27 ರನ್ ಸಿಡಿಸಿ ಔಟಾದರು. ನಂತರ ಕ್ರೀಸ್ ಗೆ ಬಂದ ಮನೀಶ್ ಪಾಂಡೆ (42) ಮತ್ತು ದಿನೇಶ್ ಕಾರ್ತಿಕ್ (39) ಅಜೇಯವಾಗುಳಿದು ತಂಡವನ್ನು ಗೆಲುವಿನ ದರ ಮುಟ್ಟಿಸಿದರು.
 
ತಾಜಾ ಸುದ್ದಿಗಳನ್ನು ಓದಲು ವೆಬ್ದುನಿಯಾ ಮೊಬೈಲ್ ಆ್ಯಪ್ ಡೌನ್ ಲೋಡ್ ಮಾಡಿಕೊಳ್ಳಿಇದರಲ್ಲಿ ಇನ್ನಷ್ಟು ಓದಿ :  
ಮನೀಶ್ ಪಾಂಡೆ ದಿನೇಶ್ ಕಾರ್ತಿಕ್ ಟೀಂ ಇಂಡಿಯಾ ಕ್ರಿಕೆಟ್ ಸುದ್ದಿಗಳು ಕ್ರೀಡಾ ಸುದ್ದಿಗಳು ಭಾರತ-ಶ್ರೀಲಂಕಾ ಟಿ20 Maneesh Pandey Dinesh Karthik India-srilanka T20 Team India Cricket News Sports News

ಕ್ರಿಕೆಟ್‌

news

ಶವಪೆಟ್ಟಿಗೆಗೆ ಹೆಗಲು ನೀಡುವುದರ ಮೂಲಕ ಅಗಲಿದ ಗೆಳಯನಿಗೆ ಗೌರವ ಸಲ್ಲಿಸಿದ ಲೀ ಯಾಂಗ್ ಡೀ

ಸೋಲ್‌: ದಕ್ಷಿಣ ಕೊರಿಯಾದ ಬ್ಯಾಡ್ಮಿಂಟನ್‌ ಆಟಗಾರ ಚಂಗ್‌ ಜೀ ಸಂಗ್‌ ಅವರ ಅಂತಿಮ ಯಾತ್ರೆಯ ವೇಳೆ ಲೀ ಯಾಂಗ್ ...

news

ಕಳಂಕಿತ ಮೊಹಮ್ಮದ್ ಶಮಿ ಬೆಂಬಲಕ್ಕೆ ನಿಂತರಾ ಧೋನಿ?!

ಕೋಲ್ಕೊತ್ತಾ: ಪತ್ನಿಗೆ ಕಿರುಕುಳ ನೀಡಿದ ಆರೋಪ ಎದುರಿಸುತ್ತಿರುವ ಟೀಂ ಇಂಡಿಯಾ ವೇಗಿ ಮೊಹಮ್ಮದ್ ಶಮಿ ...

news

ವಿರಾಟ್ ಕೊಹ್ಲಿಗೆ ಅನುಷ್ಕಾ ಮುತ್ತಿಕ್ಕುವ ಫೋಟೋ ಇದೀಗ ಭಾರೀ ವೈರಲ್

ಮುಂಬೈ: ಸದ್ಯಕ್ಕೆ ಕ್ರಿಕೆಟ್ ನಿಂದ ಬಿಡುವು ಪಡೆದು ರಜೆಯ ಮಜಾದಲ್ಲಿರುವ ಟೀಂ ಇಂಡಿಯಾ ನಾಯಕ ವಿರಾಟ್ ...

news

ಇರಾನಿ ಕಪ್‌ ಕ್ರಿಕೆಟ್ ಟೂರ್ನಿಯಲ್ಲಿ ರವೀಂದ್ರ ಜಡೇಜ ಅಲಭ್ಯ; ಅಶ್ವಿನ್ ಗೆ ಅವಕಾಶ

ನವದೆಹಲಿ: ಇರಾನಿ ಕಪ್‌ ಕ್ರಿಕೆಟ್ ಟೂರ್ನಿಯಲ್ಲಿ ಭಾರತ ಇತರೆ ತಂಡದಲ್ಲಿ ಆರ್‌.ಅಶ್ವಿನ್‌, ಆಡಲಿದ್ದಾರಂತೆ. ...

Widgets Magazine
Widgets Magazine