ದುಬೈ: ಏಷ್ಯಾ ಕಪ್ ಕ್ರಿಕೆಟ್ ಟೂರ್ನಿಯ ಪಾಕಿಸ್ತಾನ ವಿರುದ್ಧ ಪಂದ್ಯದಲ್ಲಿ ಆಡುವ ಬಳಗದಲ್ಲಿ ಕರ್ನಾಟಕ ಮೂಲದ ಮನೀಶ್ ಪಾಂಡೆ ಅವಕಾಶ ಪಡೆದಿರಲಿಲ್ಲ.