ಟೀಂ ಇಂಡಿಯಾ ಕ್ರಿಕೆಟಿಗನ ಮೇಲೆ ಮ್ಯಾಚ್ ಫಿಕ್ಸಿಂಗ್ ಆರೋಪ!

ನವದೆಹಲಿ, ಶನಿವಾರ, 7 ಏಪ್ರಿಲ್ 2018 (06:33 IST)

ನವದೆಹಲಿ: ಜಾಗತಿಕ ಕ್ರಿಕೆಟ್ ಬಾಲ್ ವಿರೂಪ ಪ್ರಕರಣದಿಂದ ಹೊರ ಬರುವ ಮೊದಲೇ ಟೀಂ ಇಂಡಿಯಾ ಕ್ರಿಕೆಟಿಗರೊಬ್ಬರ ಮ್ಯಾಚ್‍ ಫಿಕ್ಸಿಂಗ್ ಆರೋಪದ ಸುದ್ದಿಯಿಂದ ಬೆಚ್ಚಿ ಬಿದ್ದಿದೆ.
 
2011 ರ ವಿಶ್ವಕಪ್ ವಿಜೇತ ಭಾರತ ತಂಡದ ಸದಸ್ಯರಾಗಿದ್ದ ವೇಗಿ ಮುನಾಫ್ ಪಟೇಲ್ ಮೇಲೆ ರಜಪೂತ್ ಲೀಗ್ ಕ್ರಿಕೆಟ್ ನಲ್ಲಿ ಫಿಕ್ಸಿಂಗ್ ನಲ್ಲಿ ಭಾಗಿಯಾದ ಆರೋಪ ಕೇಳಿ ಬಂದಿದೆ. ಈ ಬಗ್ಗೆ ಇದೀಗ ಬಿಸಿಸಿಐ ತನಿಖೆಗೂ ಮುಂದಾಗಿದೆ.
 
ಆದರೆ ಖಾಸಗಿ ವಾಹಿನಿಯೊಂದಕ್ಕೆ ಸಂದರ್ಶನ ನೀಡಿರುವ ಮುನಾಫ್ ಈ ಆರೋಪಗಳೆಲ್ಲಾ ನಿರಾಧಾರ. ದೇಶ ಮತ್ತು ಐಪಿಎಲ್ ನಂತಹ ದೊಡ್ಡ ಟೂರ್ನಿಗಳಲ್ಲಿ ಆಡಿದ ನಾನು, ಇಂತಹ ಸಣ್ಣ ಪುಟ್ಟ ಲೀಗ್ ಗಳೆಲ್ಲೆಲ್ಲಾ ಫಿಕ್ಸಿಂಗ್ ವ್ಯವಹಾರ ಮಾಡಲು ಸಾಧ್ಯವಿಲ್ಲ ಎಂದಿದ್ದಾರೆ. ಅದೇನೇ ಇರಲಿ ಇದೀಗ ವಿಚಾರಣೆ ನಡೆಯುತ್ತಿದ್ದು, ನಂತರವಷ್ಟೇ ಸ್ಪಷ್ಟ ವಿಚಾರ ತಿಳಿಯಲಿದೆ.
 
ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿಕೊಳ್ಳಿ.ಇದರಲ್ಲಿ ಇನ್ನಷ್ಟು ಓದಿ :  

ಕ್ರಿಕೆಟ್‌

news

ಆಹ್ವಾನ ಬಂದರೂ ಐಪಿಎಲ್ ನಲ್ಲಿ ಆಡಲ್ಲ, ಪಾಕಿಸ್ತಾನವೇ ನನಗೆ ದೊಡ್ಡದು ಎಂದ ಶಾಹಿದ್ ಅಫ್ರಿದಿ

ಕರಾಚಿ: ಅವರಾಗಿಯೇ ಆಹ್ವಾನವಿತ್ತರೂ ಐಪಿಎಲ್ ನಲ್ಲಿ ಆಡಲ್ಲ, ಅದಕ್ಕಿಂತ ದೊಡ್ಡ ಟೂರ್ನಮೆಂಟ್ ಪಾಕಿಸ್ತಾನ ...

news

ಐಪಿಎಲ್ ಆರಂಭಕ್ಕೂ ಮೊದಲೇ ಡೆಲ್ಲಿ ಡೇರ್ ಡೆವಿಲ್ಸ್ ಗೆ ಶಾಕ್

ನವದೆಹಲಿ: ಐಪಿಎಲ್ 11 ನೇ ಆವೃತ್ತಿಗೆ ಇಂದಿನಿಂದ ಚಾಲನೆ ದೊರೆಯಲಿದೆ. ಆದರೆ ಡೆಲ್ಲಿ ಡೇರ್ ಡೆವಿಲ್ಸ್ ...

news

ಐಪಿಎಲ್: ರಾಯಲ್ ಚಾಲೆಂಜರ್ಸ್ ಬೆಂಗಳೂರು ಸೆಣಸಾಡುವುದು ಯಾವಾಗ? ಎಲ್ಲಿ?

ಬೆಂಗಳೂರು: ನಾಳೆ ಮುಂಬೈನಲ್ಲಿ ಐಪಿಎಲ್ 11 ನೇ ಆವೃತ್ತಿಗೆ ಅದ್ಧೂರಿ ಚಾಲನೆ ಸಿಗಲಿದೆ. ಬಳಿಕ ಮುಂಬೈ ...

news

ಐಪಿಎಲ್: ನಾಳೆಯ ಪಂದ್ಯದಲ್ಲಿ ತಂಡದವರಿಗೇ ಸರ್ಪ್ರೈಸ್ ಕೊಡಲಿದ್ದಾರೆ ನಾಯಕ ರೋಹಿತ್ ಶರ್ಮಾ!

ಮುಂಬೈ: ನಾಳೆ 11 ನೇ ಆವೃತ್ತಿಯ ಐಪಿಎಲ್ ಗೆ ಅದ್ಧೂರಿ ಚಾಲನೆ ಸಿಗಲಿದ್ದು, ತಂಡದ ಸಹ ಆಟಗಾರರಿಗೇ ಚಮಕ್ ...

Widgets Magazine
Widgets Magazine