ಆರ್ ಸಿಬಿ ನಾಯಕ ವಿರಾಟ್ ಕೊಹ್ಲಿಗೆ ಈಗ ಅಭಿಮಾನಿಗಳಿಗಿಂತಲೂ ದೊಡ್ಡ ಆಸೆ ಹುಟ್ಟಿಕೊಂಡಿದೆಯಂತೆ!

ಬೆಂಗಳೂರು, ಗುರುವಾರ, 5 ಏಪ್ರಿಲ್ 2018 (11:54 IST)

ಬೆಂಗಳೂರು: ಐಪಿಎಲ್ ಶುರುವಾಗಲು ಕ್ಷಣಗಣನೆ ಶುರುವಾಗಿದೆ. ವಿರಾಟ್ ಕೊಹ್ಲಿ ನೇತೃತ್ವದ ರಾಯಲ್ ಚಾಲೆಂಜರ್ಸ್ ಬೆಂಗಳೂರು ಕಳೆದ ಬಾರಿಯ ಕಹಿ ನೆನಪು ಮರೆತು ಹೊಸ ಉತ್ಸಾಹ, ಹೊಸ ಆಟಗಾರರೊಂದಿಗೆ ಕಣಕ್ಕಿಳಿಯುತ್ತಿದೆ.
 
ಈ ವರ್ಷ ಕಪ್ ನಮ್ಮದೇ ಎನ್ನುತ್ತಿರುವ ಅಭಿಮಾನಿಗಳಿಗಿಂತಲೂ ದೊಡ್ಡ ಆಸೆ ನಾಯಕ ವಿರಾಟ್ ಕೊಹ್ಲಿಗಿದೆಯಂತೆ. ‘ಅಭಿಮಾನಿಗಳಿಗಿಂತಲೂ ಹೆಚ್ಚು ನನಗೆ ಈ ವರ್ಷ ಕಪ್ ಗೆಲ್ಲಬೇಕೆಂಬ ಮಹದಾಸೆಯಿದೆ’ ಎಂದು ಕೊಹ್ಲಿ ಹೇಳಿಕೊಂಡಿದ್ದಾರೆ.
 
’10 ವರ್ಷದಿಂದ ಐಪಿಎಲ್ ನಲ್ಲಿ ಬೆಂಗಳೂರು ಪರ ಆಡುತ್ತಿದ್ದೇನೆ. ಮೂರು ಬಾರಿ ಫೈನಲ್ ನಲ್ಲಿ ಎಡವಿದ್ದೇವೆ. ಈ ಬಾರಿ ಫೈನಲ್ ವರೆಗೆ ಬಂದು ಕಪ್ ಗೆಲ್ಲಲೇಬೇಕೆಂಬುದು ನನ್ನ ಗುರಿ’ ಎಂದಿದ್ದಾರೆ ಕೊಹ್ಲಿ. ರನ್ ಮೆಷಿನ್ ಕೊಹ್ಲಿಯೇ ಈ ರೀತಿ ನಿರ್ಧಾರ ಮಾಡಿದರೆ ಮುಗಿಯಿತು. ಬೌಲರ್ ಗಳ ಮೇಲೆ ಮುಗಿ ಬೀಳೋದು ಖಚಿತ. ಆರ್ ಸಿಬಿ ಅಭಿಮಾನಿಗಳಿಗಂತೂ ಖುಷಿಯೋ ಖುಷಿ.
 
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿಇದರಲ್ಲಿ ಇನ್ನಷ್ಟು ಓದಿ :  

ಕ್ರಿಕೆಟ್‌

news

ಗೆಳೆಯನಾದರೇನಾಯ್ತು? ಶಾಹಿದಿ ಅಫ್ರಿದಿಗೆ ಮುಟ್ಟಿ ನೋಡಿಕೊಳ್ಳುವಂತೆ ತಿರುಗೇಟು ಕೊಟ್ಟ ವಿರಾಟ್ ಕೊಹ್ಲಿ

ನವದೆಹಲಿ: ಭಾರತದ ಸ್ವಾಧೀನದಲ್ಲಿರುವ ಕಾಶ್ಮೀರದಲ್ಲಿ ರಕ್ತಪಾತ ಹೆಚ್ಚುತ್ತಿದೆ ಎಂದು ಕಳವಳಕಾರಿ ಟ್ವೀಟ್ ...

news

ನಿಷೇಧದ ಮೇಲೆ ಮೇಲ್ಮನವಿ ಸಲ್ಲಿಸಲ್ಲ ಎಂದ ಸ್ಟೀವ್ ಸ್ಮಿತ್

ಸಿಡ್ನಿ: ಬಾಲ್ ವಿರೂಪ ಪ್ರಕರಣದಲ್ಲಿ ಕಳಂಕಿತನಾಗಿ ಕ್ರಿಕೆಟ್ ಆಸ್ಟ್ರೇಲಿಯಾದಿಂದ ಒಂದು ವರ್ಷ ...

news

ಸೈನಿಕನ ಅವತಾರದಲ್ಲಿ ಪದ್ಮ ಪ್ರಶಸ್ತಿ ಸ್ವೀಕರಿಸಿದ್ದರ ಕಾರಣ ಬಯಲು ಮಾಡಿದ ಧೋನಿ

ರಾಂಚಿ: ಟೀಂ ಇಂಡಿಯಾ ಕ್ರಿಕೆಟಿಗ ಧೋನಿ, ರಾಷ್ಟ್ರಪತಿ ಭವನದಲ್ಲಿ ಪದ್ಮಭೂಷಣ ಪ್ರಶಸ್ತಿ ಸ್ವೀಕರಿಸುವಾಗ ...

news

ಐಪಿಎಲ್: ಧೋನಿ ಮಾಡಿದ ಕೆಲಸವನ್ನೇ ವಿರಾಟ್ ಕೊಹ್ಲಿಯೂ ಮಾಡಿದರು!

ಬೆಂಗಳೂರು: ರಾಯಲ್ ಚಾಲೆಂಜರ್ಸ್ ಬೆಂಗಳೂರು ಪರ ಆಡಲಿರುವ ವಿರಾಟ್ ಕೊಹ್ಲಿ ಧೋನಿ ಹಾದಿಯಲ್ಲೇ ನಡೆದಿದ್ದಾರೆ. ...

Widgets Magazine
Widgets Magazine