ಕೊಲೊಂಬೊ: ಶ್ರೀಲಂಕಾ ಕ್ರಿಕೆಟ್ ಪರಿಸ್ಥಿತಿ ಇದೀಗ ಪಾತಾಳಕ್ಕೆ ತಲುಪಿದೆ. ಒಂದೆಡೆ ಸಾಲು ಸಾಲು ಸೋಲುಗಳು, ಇನ್ನೊಂದೆಡೆ ರಾಜಕೀಯದಿಂದಾಗಿ ಲಂಕಾ ತಂಡ ದಯನೀಯ ಸ್ಥಿತಿಗೆ ತಲುಪಿದೆ.