Widgets Magazine
Widgets Magazine

ಟಾಸ್ ಗೆದ್ದ ನ್ಯೂಜಿಲೆಂಡ್ ಬ್ಯಾಟಿಂಗ್ ಆಯ್ಕೆ

Ranchi, ಬುಧವಾರ, 26 ಅಕ್ಟೋಬರ್ 2016 (13:05 IST)

Widgets Magazine

ರಾಂಚಿ: ಭಾರತದ ವಿರುದ್ಧ ನಡೆಯುತ್ತಿರುವ ಏಕದಿನ ಸರಣಿಯ ನಾಲ್ಕನೇ ಪಂದ್ಯದಲ್ಲಿ ನ್ಯೂಜಿಲೆಂಡ್ ಟಾಸ್ ಗೆದ್ದು ಬ್ಯಾಟಿಂಗ್ ಆರಿಸಿದೆ.
 
ಭಾರತ ತಂಡದಲ್ಲಿ ಕಳೆದ ಪಂದ್ಯದಲ್ಲಿ ಇದ್ದ ಆಟಗಾರರನನ್ನೇ ಈ ಪಂದ್ಯದಲ್ಲೂ ಆಡಿಸಲು ನಾಯಕ ಎಂ ಎಸ್ ಧೋನಿ ನಿರ್ಧರಿಸಿದ್ದಾರೆ. ಇದೇ ವೇಳೆ ನ್ಯೂಜಿಲೆಂಡ್ ಮೂವರು ಸ್ಪಿನ್ನರ್ ಗಳೊಂದಿಗೆ ಕಣಕ್ಕಿಳಿಯಲಿದೆ.  ಇದು ಸ್ಪಿನ್ನರ್ ಗಳಿಗೆ ಸಹಾಯಕವೆನಿಸುವ ಪಿಚ್ ಆದ್ದರಿಂದ ಕಿವೀಸ್ ಈ ನಿರ್ಧಾರಕ್ಕೆ ಬಂದಿದೆ.
 
ಐದು ಪಂದ್ಯಗಳ ಸರಣಿಯಲ್ಲಿ 2 ಪಂದ್ಯ ಗೆದ್ದು ಭಾರತ ಮುನ್ನಡೆಯಲ್ಲಿದೆ. ಇದು ನಾಯಕ ಧೋನಿ ತವರಿನಲ್ಲಿ ನಡೆಯುತ್ತಿರುವುದರಿಂದ ಸಹಜವಾಗಿ ಅವರ ಮೇಲೆ ಹೆಚ್ಚಿನ ನಿರೀಕ್ಷೆಯಿದೆ.
 
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿWidgets Magazine
ಇದರಲ್ಲಿ ಇನ್ನಷ್ಟು ಓದಿ :  

Widgets Magazine

ಕ್ರಿಕೆಟ್‌

news

ರಾಂಚಿಯಲ್ಲಿ ಧೋನಿ ಕೊನೇ ಆಟ?

ನ್ಯೂಜಿಲೆಂಡ್ ವಿರುದ್ಧ ಇಂದು ರಾಂಚಿಯಲ್ಲಿ ನಡೆಯಲಿರುವ ಏಕದಿನ ಪಂದ್ಯ ನಾಯಕ ಎಂ ಎಸ್ ಧೋನಿ ತವರಿನಲ್ಲಿ ಆಡುವ ...

news

ಅಜ್ಮಲ್ ಚೆನ್ನಾಗಿ ಆಡಿದರೆ ತಂಡಕ್ಕೆ ಆಯ್ಕೆ: ಇಂಜಮಾಮ್

ಸಯೀದ್ ಅಜ್ಮಲ್ ಚೆನ್ನಾಗಿ ಆಡಿದರೆ ರಾಷ್ಟ್ರೀಯ ತಂಡಕ್ಕೆ ಆಯ್ಕೆ ಮಾಡುತ್ತೇವೆ ಎಂದು ಪಾಕಿಸ್ತಾನದ ರಾಷ್ಟ್ರೀಯ ...

news

ವೀರೂ, ಗೌತಿ ಆಯ್ತು ಮತ್ತೀಗ ಧೋನಿ ವಿರುದ್ಧ ದ್ವೇಷ ಕಕ್ಕಿದ ಭಜ್ಜಿ

ವೀರೇಂದ್ರ ಸೆಹವಾಗ್ ಆಯ್ತು, ಗೌತಮ್ ಗಂಭೀರ್ ಆಯ್ತು. ಮತ್ತೀಗ ಹರ್ಭಜನ್ ಸಿಂಗ್ ಸರದಿ. ಅವರು ಕೂಡ ಟೀಮ್ ...

news

ಐಒಸಿ ಸೈನಾ ಪಾಲ್ಗೊಳ್ಳುವುದಿಲ್ಲ

ಭಾರತದ ಬ್ಯಾಡ್ಮಿಂಟನ್ ತಾರೆ ಅಂತಾರಾಷ್ಟ್ರೀಯ ಸಮಿತಿಯ ಆಟಗಾರರ ಆಯೋಗದ ಸಭೆಗೆ ಹಾಜರಾಗುವುದಿಲ್ಲ. ಚೀನಾ ...

Widgets Magazine Widgets Magazine Widgets Magazine