ಮತ್ತೆ ಐಪಿಎಲ್ ಕಣಕ್ಕೆ ಮರಳಲಿರುವ ರಾಹುಲ್ ದ್ರಾವಿಡ್, ರವಿಶಾಸ್ತ್ರಿ?!

ಮುಂಬೈ, ಶನಿವಾರ, 2 ಜೂನ್ 2018 (08:50 IST)


ಮುಂಬೈ: ಸುಪ್ರೀಂ ಕೋರ್ಟ್ ನಿಯಮಿತ ಲೋಧಾ ಸಮಿತಿ ನಿಯಮದಿಂದಾಗಿ ಭಾರತ ಎ ತಂಡದ ಕೋಚ್ ರಾಹುಲ್ ದ್ರಾವಿಡ್ ಮತ್ತು ಟೀಂ ಇಂಡಿಯಾ ಕೋಚ್ ರವಿಶಾಸ್ತ್ರಿಗೆ ಐಪಿಎಲ್ ನಲ್ಲಿ ಭಾಗವಹಿಸಲು ಸಾಧ್ಯವಾಗುತ್ತಿಲ್ಲ.


 
ಆದರೆ ಇದೀಗ ಸುಪ್ರೀಂಕೋರ್ಟ್ ನಿಯಮಿತ ಆಡಳಿತ ಮಂಡಳಿಯೇ ಇವರಿಬ್ಬರೂ ಮತ್ತೆ ಐಪಿಎಲ್ ಕಣಕ್ಕೆ ಮರಳಲು ಅವಕಾಶ ನೀಡುವಂತಹ ನಿಯಮ ತಿದ್ದುಪಡಿಗೆ ಚಿಂತನೆ ನಡೆಸಿದೆ.
 
ಆಡಳಿತ ಮಂಡಳಿ ಈ ಇಬ್ಬರೂ ಕೋಚ್ ಗಳು ಐಪಿಎಲ್ ಗೆ ಮರಳುವುದಕ್ಕೆ ಬೆಂಬಲ ಸೂಚಿಸಿದೆ. ಹೀಗಾದರೆ ರಾಹುಲ್ ದ್ರಾವಿಡ್ ಮತ್ತು ರವಿಶಾಸ್ತ್ರಿಗೆ ಮತ್ತೆ ಐಪಿಎಲ್ ಗೆ ಮರಳಲು ಸಾಧ್ಯವಾಗುತ್ತದೆ. ಈಗಿನ ನಿಯಮದ ಪ್ರಕಾರ ರಾಷ್ಟ್ರೀಯ ತಂಡದ ಕೋಚ್ ಆಗಿರುವವರು ಐಪಿಎಲ್ ನಲ್ಲಿ ಮೆಂಟರ್ ಅಥವಾ ಕೋಚ್ ಹುದ್ದೆ ನಿಭಾಯಿಸುವಂತಿಲ್ಲ ಎಂದಿದೆ.
 
ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿಕೊಳ್ಳಿ.ಇದರಲ್ಲಿ ಇನ್ನಷ್ಟು ಓದಿ :  

ಕ್ರಿಕೆಟ್‌

news

ಧೋನಿಗೆ ಟ್ವಿಟರ್ ಮೂಲಕ ವಿಶೇಷ ಸಂದೇಶ ನೀಡಿದ ಹರ್ಭಜನ್ ಸಿಂಗ್

ಮುಂಬೈ: ಹಿರಿಯ ಸ್ಪಿನ್ನರ್ ಹರ್ಭಜನ್ ಸಿಂಗ್ ಮತ್ತು ಧೋನಿ ಈ ಬಾರಿ ಐಪಿಎಲ್ ನಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ...

news

ವಿರಾಟ್ ಕೊಹ್ಲಿಯನ್ನೇ ಸೋಲಿಸಿದ ಸೆಹ್ವಾಗ್! ಯಾವುದರಲ್ಲಿ ಅಂತೀರಾ?

ನವದೆಹಲಿ: ವಿರಾಟ್ ಕೊಹ್ಲಿ ಮತ್ತು ವೀರೇಂದ್ರ ಸೆಹ್ವಾಗ್ ಇಬ್ಬರೂ ಡೆಲ್ಲಿ ಡ್ಯಾಶರ್ ಗಳೇ. ಆದರೆ ಇದೀಗ ಟೀಂ ...

news

ನಟಿ ಜತೆ ಸಿಕ್ಕಿಬಿದ್ದ ಕೆಎಲ್ ರಾಹುಲ್!

ಬೆಂಗಳೂರು: ಕನ್ನಡಿಗ, ಟೀಂ ಇಂಡಿಯಾ ಕ್ರಿಕೆಟಿಗ ಕೆಎಲ್ ರಾಹುಲ್ ಲವ್ವಲ್ಲಿ ಬಿದ್ದಿದ್ದಾರಾ? ಈ ಹ್ಯಾಂಡ್ಸಮ್ ...

news

ಟೀಂ ಇಂಡಿಯಾ ಆಟಗಾರರಿಗೆ ಬೆಂಗಳೂರಿನಲ್ಲಿ ಕಾದಿದೆ ಅಗ್ನಿಪರೀಕ್ಷೆ!

ಬೆಂಗಳೂರು: ಟೀಂ ಇಂಡಿಯಾದಲ್ಲಿ ಈಗ ಫಿಟ್ ನೆಸ್ ಗೆ ಹಿಂದೆಂದಿಗಿಂತಲೂ ಹೆಚ್ಚು ಪ್ರಾಮುಖ್ಯತೆ ...

Widgets Magazine