ಹಿರಿಯ ಕಾಮೆಂಟೇಟರ್ ನನ್ನು ಬ್ರದರ್ ಎಂದು ಟ್ರೋಲ್ ಗೊಳಗಾದ ಕ್ರಿಕೆಟಿಗ

ನವದೆಹಲಿ, ಶನಿವಾರ, 9 ಜೂನ್ 2018 (08:59 IST)

Widgets Magazine

ನವದೆಹಲಿ: ಅಫ್ಘಾನಿಸ್ತಾನದ ಲೇಟೆಸ್ಟ್ ಸೆನ್ಸೇಷನ್ ರಶೀದ್ ಖಾನ್  ಬಾಂಗ್ಲಾದೇಶ ವಿರುದ್ಧ ತಮ್ಮ ತಂಡಕ್ಕೆ ಗೆಲುವು ಕೊಡಿಸಿದ ಬೆನ್ನಲ್ಲೇ ಇದೀಗ ವಿವಾದವೊಂದಕ್ಕೆ ಸಿಲುಕಿದ್ದಾರೆ.
 
ಹಿರಿಯ ಕಾಮೆಂಟೇಟರ್ ಹರ್ಷ ಭೋಗ್ಲೆ ಬಾಂಗ್ಲಾದೇಶ ವಿರುದ್ಧ ಅಫ್ಘಾನಿಸ್ತಾನ ಗೆಲುವಿನಲ್ಲಿ ನಿರ್ಣಾಯಕ ಪಾತ್ರ ವಹಿಸಿದ ರಶೀದ್ ಖಾನ್ ಗೆ ಅಭಿನಂದನೆ ಸಲ್ಲಿಸಿ ಟ್ವೀಟ್ ಮಾಡಿದ್ದರು.
 
ಈ ಟ್ವೀಟ್ ಗೆ ಪ್ರತಿಕ್ರಿಯಿಸುವಾಗ ರಶೀದ್ ಖಾನ್ ‘ಥ್ಯಾಂಕ್ಯೂ ಬ್ರದರ್’ ಎಂದಿದ್ದರು. ಇದನ್ನು ನೋಡಿದ ಟ್ವಿಟರಿಗರು ರಶೀದ್ ಖಾನ್ ಗೆ ಕ್ಲಾಸ್ ತೆಗೆದುಕೊಂಡಿದ್ದಾರೆ. ಭೋಗ್ಲೆ 50 ವರ್ಷ ದಾಟಿದ ಅನುಭವಿ ಕಾಮೆಂಟೇಟರ್ ಅವರನ್ನು ಇನ್ನೂ 20 ವರ್ಷ ದಾಟದ ನೀವು ಬ್ರದರ್ ಎನ್ನುವುದಾ? ಮುಂದಿನ ಬಾರಿ ಕಮೆಂಟ್ ಮಾಡುವಾಗ ಸ್ವಲ್ಪ ಮಾತಿನ ಬಗ್ಗೆ ನಿಗಾ ಇರಲಿ ಎಂದು ಟ್ವಿಟರಿಗರು ರಶೀದ್ ಖಾನ್ ಗೆ ಪಾಠ ಮಾಡಿದ್ದಾರೆ.
 
ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿಕೊಳ್ಳಿ.Widgets Magazine
ಇದರಲ್ಲಿ ಇನ್ನಷ್ಟು ಓದಿ :  

Widgets Magazine

ಕ್ರಿಕೆಟ್‌

news

ಪತ್ನಿ ಅನುಷ್ಕಾ ಶರ್ಮಾ ಅವರನ್ನು ಬಾಸ್ ಎಂದು ಒಪ್ಪಿಕೊಂಡ ವಿರಾಟ್ ಕೊಹ್ಲಿ...!!

ಮುಂಬೈ: ವಿರಾಟ್ ಕೊಹ್ಲಿ ಮತ್ತು ಅನುಷ್ಕಾ ಶರ್ಮಾ ಯಾವಾಗಲೂ ಸಾಮಾಜಿಕ ಜಾಲತಾಣದಲ್ಲಿ ಸಕ್ರಿಯವಾಗಿರುವುದು ...

news

ಅಂತೂ ಭಾರತ ತಂಡ ಪ್ರವೇಶಿಸಿಯೇ ಬಿಟ್ಟ ಮರಿ ತೆಂಡುಲ್ಕರ್

ಮುಂಬೈ: ಕ್ರಿಕೆಟ್ ದೇವರು ಸಚಿನ್ ತೆಂಡುಲ್ಕರ್ ತಮ್ಮ ಪುತ್ರ ಅರ್ಜುನ್ ತೆಂಡುಲ್ಕರ್ ತಮ್ಮಂತೆ ಆಗಬೇಕೆಂದು ...

news

ಅಭಿಮಾನಿಗಳ ಸೆಲ್ಫೀ ಹುಚ್ಚಿಗೆ ವಿರಾಟ್ ಕೊಹ್ಲಿ ಕಿವಿಯೇ ಭಗ್ನ!

ನವದೆಹಲಿ: ದೆಹಲಿಯಲ್ಲಿ ನಿನ್ನೆ ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ಅವರ ಮೇಣದ ಪ್ರತಿಮೆ ...

news

ಕೊನೆಗೂ ಅಜಿಂಕ್ಯಾ ರೆಹಾನೆ ಮೇಲೆ ಕರುಣೆ ತೋರಿದ ವಿರಾಟ್ ಕೊಹ್ಲಿ

ಮುಂಬೈ: ಕೆಎಲ್ ರಾಹುಲ್ ಬಿಟ್ಟರೆ ಟೀಂ ಇಂಡಿಯಾದಲ್ಲಿ ಪ್ರತಿಭೆಯಿದ್ದೂ ಬೆಂಚ್ ಕಾಯಿಸುವ ದುರಾದೃಷ್ಟವಂತ ...

Widgets Magazine