ನಂಬರ್ ಒನ್ ಸ್ಥಾನಕ್ಕೇರಿದ ರವೀಂದ್ರ ಜಡೇಜಾ

ದುಬೈ, ಮಂಗಳವಾರ, 8 ಆಗಸ್ಟ್ 2017 (14:27 IST)

Widgets Magazine

ಟೀಮ್ ಇಂಡಿಯಾದ ಅನುಭವಿ ಆಲ್ರೌಂಡರ್ ರವಿಂದ್ರ ಜಡೇಜಾ ಐಸಿಸಿ ಟೆಸ್ಟ್ ಆಲ್ರೌಂಡರ್ ಶ್ರೇಯಾಂಕದಲ್ಲಿ ಇದೇ ಮೊದಲ ಬಾರಿಗೆ ಅಗ್ರಸ್ಥಾನ ಅಲಂಕರಿಸಿದ್ದಾರೆ.


ಶ್ರೀಲಂಕಾ ವಿರುದ್ಧದ 2ನೇ ಟೆಸ್ಟ್ ಪಂದ್ಯದಲ್ಲಿ ಒಟ್ಟು 7 ವಿಕೆಟ್ ಉರುಳಿಸಿ ಅಜೇಯ 70 ರನ್ ಸಿಡಿಸಿದ ರವೀಂದ್ರ ಜಡೇಜಾ ತಮ್ಮ ಶ್ರೇಯಾಂಕವನ್ನ ಹೆಚ್ಚಿಸಿಕೊಂಡಿದ್ದಾರೆ. ಶಕೀಬ್ 431 ಅಂಕ ಗಳಿಸಿದ್ರೆ, ಜಡೇಜಾ 438 ಅಂಕ ಗಳಿಸಿದ್ದಾರೆ. ಕ್ರಿಕೆಟ್ ವೃತ್ತಿ ಜೀವನದಲ್ಲಿ ಜಡೇಜಾ ಇದೇ ಮೊದಲ ಬಾರಿಗೆ ಅಗ್ರ ಸ್ಥಾನಕ್ಕೇರಿದ್ಧಾರೆ. 418 ಅಂಕ ಗಳಿಸಿರುವ ರವಿಚಂದ್ರನ್ ಅಶ್ವಿನ್ ಮೂರನೇ ಸ್ಥಾನದಲ್ಲಿದ್ದಾರೆ.

ಕೊಲಂಬೋ ಟೆಸ್ಟ್`ನಲ್ಲಿ ಭಾರತದ ಭರವಸೆ ಆಲ್ರೌಂಡರ್`ಗಳಾದ ಜಡೇಜಾ ಮತ್ತು ಅಶ್ವಿನ್ ಸಿಂಹಳಿಯರಿಗೆ ಸಿಂಹ ಸ್ವಪ್ನವಾಗಿ ಕಾಡಿದರು. ಈ ಪಂದ್ಯದಲ್ಲಿ ಜಡೇಜಾ 7 ವಿಕೆಟ್ ಗಳಿಸಿ 70 ರನ್ ಸಿಡಿಸಿದರೆ, ಅಶ್ವಿನ್ ಸಹ 7 ವಿಕೆಟ್ ಗಳಿಸಿ 51 ರನ್ ಸಿಡಿಸಿದ್ದರು. 

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ
 Widgets Magazine
ಇದರಲ್ಲಿ ಇನ್ನಷ್ಟು ಓದಿ :  

Widgets Magazine

ಕ್ರಿಕೆಟ್‌

news

ರಾಖಿ ಕಟ್ಟಿಸಿಕೊಂಡಿದ್ದೇ ತಪ್ಪಾಯ್ತು..! ಇರ್ಫಾನ್ ಪಠಾಣ್`ಗೆ ಟೀಕೆಗಳ ಸುರಿಮಳೆ

ಇತ್ತೀಚೆಗೆ ಪತ್ನಿ ಉಗುರು ಬಣ್ಣ ಹಾಕಿಕೊಂಡಿದ್ದಕ್ಕೆ ಆನ್`ಲೈನ್`ನಲ್ಲಿ ಟೀಕೆಗೆ ಗುರಿಯಾಗಿದ್ದ ವೇಗಿ ...

news

ನಿಷೇಧ ಶಿಕ್ಷೆಗೆ ರವೀಂದ್ರ ಜಡೇಜಾ ಕಾವ್ಯಾತ್ಮಕ ಪ್ರತಿಕ್ರಿಯೆ

ಕೊಲೊಂಬೊ: ಟೀಂ ಇಂಡಿಯಾ ಆಲ್ ರೌಂಡರ್ ರವೀಂದ್ರ ಜಡೇಜಾ ತಮಗೆ ಐಸಿಸಿ ವಿಧಿಸಿರುವ ಒಂದು ಟೆಸ್ಟ್ ಪಂದ್ಯದ ...

news

ಪಾಕಿಸ್ತಾನದ ವಿರಾಟ್ ಕೊಹ್ಲಿ ಎಂದಿದ್ದಕ್ಕೆ ಪಾಕ್ ಬ್ಯಾಟ್ಸ್ ಮನ್ ಉತ್ತರ ಹೇಗಿತ್ತು?

ಲಾಹೋರ್: ಪಾಕಿಸ್ತಾನ ಕ್ರಿಕೆಟ್ ತಂಡದ ಪ್ರಮುಖ ಬ್ಯಾಟ್ಸ್ ಮನ್ ಬಾಬರ್ ಅಜಮ್ ರನ್ನು ವಿರಾಟ್ ಕೊಹ್ಲಿಗೆ ...

news

ವಿರಾಟ್ ಕೊಹ್ಲಿ ಬಳಿ ಹೊಸ ಬೇಡಿಕೆಯಿಟ್ಟ ಕೋಚ್ ರವಿಶಾಸ್ತ್ರಿ!

ಕೊಲೊಂಬೊ: ಶ್ರೀಲಂಕಾ ವಿರುದ್ಧ ಟೆಸ್ಟ್ ಸರಣಿ ಗೆದ್ದ ಉತ್ಸಾಹದಲ್ಲಿರುವ ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ...

Widgets Magazine Widgets Magazine