ಫಿಟ್ ನೆಸ್ ಚಾಲೆಂಜ್ ಗಾಗಿ ಕ್ರಿಕೆಟಿಗ ರಿಷಬ್ ಪಂತ್ ಮಾಡಿದ್ದೇನು ಗೊತ್ತಾ?!

ನವದೆಹಲಿ, ಮಂಗಳವಾರ, 5 ಜೂನ್ 2018 (09:33 IST)


ನವದೆಹಲಿ: ಇತ್ತೀಚೆಗೆ ಕೇಂದ್ರ ಕ್ರೀಡಾ ಸಚಿವ ರಾಜ್ಯವರ್ಧನ್ ಸಿಂಗ್ ರಾಥೋಡ್ ಆರಂಭಿಸಿದ್ದ ಫಿಟ್ ನೆಸ್ ಚಾಲೆಂಜ್ ಗೆ ಕ್ರೀಡಾ ತಾರೆಗಳು, ಬಾಲಿವುಡ್ ಸ್ಟಾರ್ ಗಳು ಸೇರಿದಂತೆ ಹಲವರು ತಮ್ಮ ವರ್ಕೌಟ್ ತೋರಿಸಿ ಸವಾಲು ಪೂರ್ಣಗೊಳಿಸಿದ್ದರು.
 
ಆದರೆ ಟೀಂ ಇಂಡಿಯಾ ಯುವ ಕ್ರಿಕೆಟಿಗ ರಿಷಬ್ ಪಂತ್ ಮಾತ್ರ ಫಿಟ್ ನೆಸ್ ಚಾಲೆಂಜ್ ನ್ನು ವಿಶೇಷ ರೀತಿಯಲ್ಲಿ ಪೂರ್ತಿ ಮಾಡಿದ್ದಾರೆ.
 
ಕಾಡಿನಲ್ಲಿ ಓಡಾಡುತ್ತಾ, ದೊಡ್ಡ ಗುಡ್ಡವನ್ನು ಹಗ್ಗದ ಸಹಾಯವಿಲ್ಲದೇ ಹತ್ತಿ ಫಿಟ್ ನೆಸ್ ಚಾಲೆಂಜ್ ಪೂರ್ತಿ ಮಾಡಿದ್ದಾರೆ ಪಂತ್. ಅಷ್ಟೇ ಅಲ್ಲದೆ, ಭಾರತ ಎ ತಂಡದ ನಾಯಕ ಪೃಥ್ವಿ ಶಾಗೆ ಗುಡ್ಡದ ಮೇಲೆ ನಿಂತು ಫಿಟ್ ನೆಸ್ ಚಾಲೆಂಜ್ ಗೆ ಆಹ್ವಾನ ನೀಡಿದ್ದಾರೆ.
 
ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿಕೊಳ್ಳಿ.ಇದರಲ್ಲಿ ಇನ್ನಷ್ಟು ಓದಿ :  

ಕ್ರಿಕೆಟ್‌

news

ವಿರಾಟ್ ಕೊಹ್ಲಿ ಮಾಡಿದ್ದನ್ನು ನೋಡಿ ಸಚಿನ್ ತೆಂಡುಲ್ಕರ್ ಕೂಡಾ ಫಾಲೋ ಮಾಡಿದರು!

ಮುಂಬೈ: ಭಾರತ ಫುಟ್ ಬಾಲ್ ತಂಡದ ನಾಯಕ ಸುನಿಲ್ ಚೆಟ್ರಿ ಫುಟ್ ಬಾಲ್ ಗೆ ಪ್ರೋತ್ಸಾಹ ನೀಡುವಂತೆ ಮಾಡಿದ ...

news

ಶಿಖರ್ ಧವನ್ ಗೆ ‘ಗಬ್ಬರ್’ ಹೆಸರು ಕೊಟ್ಟವರು ಯಾರು ಗೊತ್ತೇ?

ಮುಂಬೈ: ಟೀಂ ಇಂಡಿಯಾ ಡ್ಯಾಶಿಂಗ್ ಓಪನರ್ ಶಿಖರ್ ಧವನ್ ರನ್ನು ಅಭಿಮಾನಿಗಳು, ಸಹ ಕ್ರಿಕೆಟಿಗರು ಪ್ರೀತಿಯಿಂದ ...

news

ಕೋಚ್ ಸೆಹ್ವಾಗ್ ಬಗ್ಗೆ ಕೆಎಲ್ ರಾಹುಲ್ ಹೇಳಿದ್ದೇನು?

ನವದೆಹಲಿ: ಈ ಐಪಿಎಲ್ ಆವೃತ್ತಿಯಲ್ಲಿ ಕಿಂಗ್ಸ್ ಇಲೆವೆನ್ ಪಂಜಾಬ್ ಪರ ಆಡಿದ್ದ ಕರ್ನಾಟಕ ಕ್ರಿಕೆಟಿಗ ಕೆಎಲ್ ...

news

ಏನು ಬೇಕಾದ್ರೂ ಹೇಳು.. ಆದ್ರೆ ಸರ್ ಅಂತ ಮಾತ್ರ ಕರೀಬೇಡ..! ಹೀಗಂತ ಧೋನಿ ತಾಕೀತು ಮಾಡಿದ್ದು ಯಾರಿಗೆ ಗೊತ್ತಾ?

ಮುಂಬೈ: ಧೋನಿ ಎಂದರೆ ಟೀಂ ಇಂಡಿಯಾದ ಯುವ ಕ್ರಿಕೆಟಿಗರಿಗೆಲ್ಲಾ ಆದರ್ಶ, ಹಾಗೇ ದೊಡ್ಡಣ್ಣನ ಹಾಗೆ. ಆದರೆ ಯುವ ...

Widgets Magazine