ಲಕ್ನೋ: ಕೊಹ್ಲಿ ಜೊತೆಗಿನ ಆನ್ ಫೀಲ್ಡ್ ಘರ್ಷಣೆ ಬಳಿಕ ಲಕ್ನೋ ಸೂಪರ್ ಜೈಂಟ್ಸ್ ತಂಡದ ಆಟಗಾರ ನವೀನ್ ಉಲ್ ಹಕ್ ಎಲ್ಲೇ ಹೋದರೂ ಫ್ಯಾನ್ಸ್ ಕಿಚಾಯಿಸುತ್ತಿದ್ದಾರೆ.