ಟೀಂ ಇಂಡಿಯಾಕ್ಕೆ ಚೇಸಿಂಗ್ ಛಾನ್ಸ್ ಕೊಡದ ದ.ಆಪ್ರಿಕಾ!

ಕೇಪ್ ಟೌನ್, ಬುಧವಾರ, 7 ಫೆಬ್ರವರಿ 2018 (16:12 IST)

ಕೇಪ್ ಟೌನ್: ಭಾರತ ಮತ್ತು ದ.ಆಫ್ರಿಕಾ ನಡುವಿನ ಮೂರನೇ ಏಕದಿನ ಪಂದ್ಯದಲ್ಲಿ ಟಾಸ್ ಗೆದ್ದ ಅತಿಥೇಯ ತಂಡ ಮೊದಲು ಫೀಲ್ಡಿಂಗ್ ಆಯ್ದುಕೊಂಡಿದೆ.
 

ಇದರಿಂದಾಗಿ ಚೇಸಿಂಗ್ ಮಾಡುವ ಅವಕಾಶವನ್ನು ಭಾರತ ಮಿಸ್ ಮಾಡಿಕೊಂಡಿದೆ. ಈ ಪಂದ್ಯಕ್ಕೂ ಭಾರತ ಕಳೆದೆರಡು ಪಂದ್ಯಗಳಲ್ಲಿ ಆಡಿದ ತಂಡವನ್ನೇ ಕಣಕ್ಕಿಳಿಸಿದೆ.
 
ಆದರೆ ದ.ಆಫ್ರಿಕಾ ತಂಡದಲ್ಲಿ ಗಾಯಾಳುವಾಗಿರುವ ವಿಕೆಟ್ ಕೀಪರ್ ಕ್ವಿಂಟನ್ ಡಿ ಕಾಕ್ ಬದಲಿಗೆ ಹೆನ್ರಿಚ್ ಕ್ಲಾಸೆನ್ ಬಂದಿದ್ದಾರೆ. ಉಳಿದಂತೆ ಯಾವುದೇ ಬದಲಾವಣೆಗಳಿಲ್ಲ.
 
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿಇದರಲ್ಲಿ ಇನ್ನಷ್ಟು ಓದಿ :  

ಕ್ರಿಕೆಟ್‌

news

ಕೊಹ್ಲಿ ಕೈಗೆ ಬ್ಯಾಟ್ ಬದಲು ಸ್ಯಾನಿಟರಿ ಪ್ಯಾಡ್ ಕೊಟ್ಟ ರವಿ ಶಾಸ್ತ್ರಿ!

ಕೇಪ್ ಟೌನ್: ಅಕ್ಷಯ್ ಕುಮಾರ್ ನಾಯಕರಾಗಿ ಅಭಿನಯಿಸಿರುವ ಪ್ಯಾಡ್ ಮ್ಯಾನ್ ಸಿನಿಮಾ ಬಿಡುಗಡೆ ಹಿನ್ನಲೆಯಲ್ಲಿ ...

news

ಅನಿವಾರ್ಯತೆಗೆ ಸಿಲುಕಿ ಲೆಗ್ ಸ್ಪಿನ್ ಕಲಿಯುತ್ತಿರುವ ರವಿಚಂದ್ರನ್ ಅಶ್ವಿನ್!

ಚೆನ್ನೈ: ಕಳೆದೊಂದು ವರ್ಷದಿಂದ ಸೀಮಿತ ಓವರ್ ಗಳ ಪಂದ್ಯದಲ್ಲಿ ಸ್ಥಾನ ಸಿಗದೇ, ಇತ್ತ ಟೆಸ್ಟ್ ಕ್ರಿಕೆಟ್ ...

news

ಟೀಂ ಇಂಡಿಯಾ ಸ್ಪಿನ್ನರ್ ಗಳ ಇಫೆಕ್ಟ್: ದ.ಆಫ್ರಿಕಾ ಮಾಡಿದ್ದೇನು ಗೊತ್ತಾ?!

ಕೇಪ್ ಟೌನ್: ಕಳೆದೆರಡು ಏಕದಿನ ಪಂದ್ಯಗಳ ಟೀಂ ಇಂಡಿಯಾ ರಿಸ್ಟ್ ಸ್ಪಿನ್ನರ್ ಗಳೆದುರು ಸಂಪೂರ್ನ ಪರದಾಡಿದ್ದ ...

news

ಮೂರನೇ ಮ್ಯಾಜಿಕ್ ಇಂದೇ ಮಾಡುತ್ತಾ ಟೀಂ ಇಂಡಿಯಾ?

ಕೇಪ್ ಟೌನ್: ಟೆಸ್ಟ್ ನಲ್ಲಿ ಕಳೆದ ಮಾನ ಈಗಾಗಲೇ ಟೀಂ ಇಂಡಿಯಾ ಏಕದಿನದಲ್ಲಿ ಮರಳಿ ಪಡೆಯಲು ಯಶಸ್ವಿಯಾಗಿದೆ. ...

Widgets Magazine
Widgets Magazine