ಮುಂಬೈ: ಕ್ರಿಕೆಟ್ ದೇವರು ಸಚಿನ್ ತೆಂಡುಲ್ಕರ್ ತಮ್ಮ ವೃತ್ತಿ ಜೀವನ ಆರಂಭಿಸಿದ್ದೇ ಸಾಂಪ್ರದಾಯಿಕ ಎದುರಾಳಿ ಪಾಕಿಸ್ತಾನ ಕ್ರಿಕೆಟ್ ತಂಡದ ಎದುರು. ಆ ತಂಡದ ಘಟಾನುಘಟಿ ಬೌಲರ್ ಗಳ ಪೆಟ್ಟು ತಿಂದೇ ಸಚಿನ್ ಕೆರಿಯರ್ ಆರಂಭವಾಗಿತ್ತು.