ಐಪಿಎಲ್ ವೇಳೆ ಬೆಟ್ಟಿಂಗ್ ನಡೆಸಿ ಸಿಕ್ಕಿಬಿದ್ದ ಸಲ್ಮಾನ್ ಖಾನ್ ಸಹೋದರ

ಮುಂಬೈ, ಶನಿವಾರ, 2 ಜೂನ್ 2018 (09:45 IST)

Widgets Magazine

ಮುಂಬೈ: ಈ ಐಪಿಎಲ್ ಆವೃತ್ತಿಯಲ್ಲಿ ಕುಖ್ಯಾತ ಬುಕಿಗಳೊಂದಿಗೆ ಸೇರಿಕೊಂಡು ಕೋಟಿಗಟ್ಟಲೆ ರೂ. ಬೆಟ್ಟಿಂಗ್ ನಡೆಸಿದ ಆರೋಪಕ್ಕೆ ಸಲ್ಮಾನ್ ಖಾನ್ ಸಹೋದರ, ನಿರ್ದೇಶಕ ಅರ್ಬಾಜ್ ಖಾನ್ ಸಿಲುಕಿದ್ದಾರೆ.
 
ಕುಖ್ಯಾತ ಬುಕಿ ಸೋನು ಜಲಾನ್ ಜತೆ ಕೋಟ್ಯಂತರ ರೂಪಾಯಿ ಬೆಟ್ಟಿಂಗ್ ನಡೆಸಿದ ಆರೋಪ ಅರ್ಬಾಜ್ ವಿರುದ್ಧ ಕೇಳಿಬಂದಿದೆ. ಈ ಹಿನ್ನಲೆಯಲ್ಲಿ ಅರ್ಬಾಜ್ ಗೆ ಸಮನ್ಸ್ ಜಾರಿ ಮಾಡಲಾಗಿದೆ.
 
ಈ ಕುರಿತು ಈಗಾಗಲೇ ಪೊಲೀಸರು ತನಿಖೆ ಆರಂಭಿಸಿದ್ದು, ಸೋನು ಜಲಾನ್ ಜತೆ ಸೇರಿಕೊಂಡು ಅರ್ಬಾಜ್ ಸುಮಾರು 2.8 ಕೋಟಿ ರೂ.ಗಳಷ್ಟು ಬೆಟ್ಟಿಂಗ್ ನಡೆಸಿ ನಷ್ಟ ಅನುಭವಿಸಿರುವುದಾಗಿ ತಿಳಿದುಬಂದಿದೆ.
 
ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿಕೊಳ್ಳಿ.Widgets Magazine
ಇದರಲ್ಲಿ ಇನ್ನಷ್ಟು ಓದಿ :  
ಸಲ್ಮಾನ್ ಖಾನ್ ಅರ್ಬಾಜ್ ಖಾನ್ ಐಪಿಎಲ್ ಬೆಟ್ಟಿಂಗ್ ಅಪರಾಧ ಸುದ್ದಿಗಳು Salman Khan Arbaz Khan Ipl Betting Crime News

Widgets Magazine

ಕ್ರಿಕೆಟ್‌

news

ಲೋಕಸಭೆ ಚುನಾವಣೆ ಇಪೆಕ್ಟ್ ಮುಂದಿನ ವರ್ಷದ ಐಪಿಎಲ್ ಮೇಲೆ!

ನವದೆಹಲಿ: ಮುಂದಿನ ವರ್ಷ ಐಪಿಎಲ್ ಬೇಗನೇ ಆರಂಭವಾಗುವ ನಿರೀಕ್ಷೆಯಿದೆ. ಇದಕ್ಕೆ ಕಾರಣ 2019 ರ ಸಾರ್ವತ್ರಿಕ ...

news

ಸಚಿನ್ ಅಭಿಮಾನಿಗೆ ಧೋನಿ ಕೊಟ್ಟ ಸ್ಪೆಷಲ್ ಗಿಫ್ಟ್!

ರಾಂಚಿ: ಸಚಿನ್ ತೆಂಡುಲ್ಕರ್ ಅವರ ಅಪ್ಪಟ ಅಭಿಮಾನಿ ಸುಧೀರ್ ಗೌತಮ್ ಬಗ್ಗೆ ಎಲ್ಲರಿಗೂ ಗೊತ್ತೇ ಇದೆ. ಭಾರತ ...

news

ಟೀಂ ಇಂಡಿಯಾ ಆಡಿದ ಟೆಸ್ಟ್ ಪಂದ್ಯಗಳಲ್ಲಿ ಪಿಚ್ ಫಿಕ್ಸಿಂಗ್ ಆರೋಪ ಹೊರಿಸಿದ ಟಿವಿ ವಾಹಿನಿಗೆ ಐಸಿಸಿ ಬುಲಾವ್

ದುಬೈ: ಟೀಂ ಇಂಡಿಯಾ ಇಂಗ್ಲೆಂಡ್, ಆಸ್ಟ್ರೇಲಿಯಾ ಮತ್ತು ಶ್ರೀಲಂಕಾ ವಿರುದ್ಧ ಆಡಿದ್ದ ಮೂರು ಟೆಸ್ಟ್ ...

news

ಹುಡುಗಿ ಸ್ನೇಹಿತೆಯಾಗಿರುವುದು ತಪ್ಪಾ? ಕೆಎಲ್ ರಾಹುಲ್ ಪ್ರಶ್ನೆ

ಮುಂಬೈ: ಕನ್ನಡಿಗ, ಕ್ರಿಕೆಟಿಗ ಕೆಎಲ್ ರಾಹುಲ್ ಜತೆ ಬಾಲಿವುಡ್ ನಟಿ ನಿಧಿ ಅಗರ್ವಾಲ್ ಡೇಟಿಂಗ್ ...

Widgets Magazine