ಫುಟ್ಬಾಲಿಗ ಸುನಿಲ್ ಚೆಟ್ರಿ ಬಳಿ ಬಿಂದಾಸ್ ಆಗಿ ಸಾನಿಯಾ ಮಿರ್ಜಾ ಕೇಳಿದ್ದೇನು?!

ಹೈದರಾಬಾದ್, ಶನಿವಾರ, 9 ಜೂನ್ 2018 (09:03 IST)

ಹೈದರಾಬಾದ್: ಇತ್ತೀಚೆಗೆ ಭಾರತೀಯ ಫುಟ್ಬಾಲಿಗ ಸುನಿಲ್ ಚೆಟ್ರಿ ಭಾರತ ಫುಟ್ ಬಾಲ್ ತಂಡವನ್ನು ಬೆಂಬಲಿಸುವಂತೆ ಟ್ವಿಟರ್ ನಲ್ಲಿ ಮಾಡಿದ ಸಂದೇಶ ಭಾರೀ ವೈರಲ್ ಆಗಿತ್ತು.
 
ಈ ಸಂದೇಶಕ್ಕೆ ಕ್ರಿಕೆಟಿಗರು, ಅಭಿಮಾನಿಗಳು ಅದ್ಭುತವಾಗಿ ಪ್ರತಿಕ್ರಿಯಿಸಿದ್ದರು. ಅಷ್ಟೇ ಅಲ್ಲ, ಭಾರತ ಫುಟ್ ಬಾಲ್ ತಂಡ ಮುಂಬೈನಲ್ಲಿ ಕೀನ್ಯಾ ವಿರುದ್ಧ ಆಡಿದ ಪಂದ್ಯದ ಟಿಕೆಟ್ ಕ್ಷಣ ಮಾತ್ರದಲ್ಲಿ ಸೋಲ್ಡ್ ಔಟ್ ಆಗಿತ್ತು.
 
ಈ ಪಂದ್ಯಕ್ಕೆ ಸಿಕ್ಕಿದ ಪ್ರತಿಕ್ರಿಯೆ ನೋಡಿ ಭಾರತದ ಖ್ಯಾತ ಟೆನಿಸ್ ತಾರೆ ಸಾನಿಯಾ ಮಿರ್ಜಾ ಸುನಿಲ್ ಚೆಟ್ರಿ ಬಳಿ ತಮಗೆ ಟಿಕೆಟ್ ಕೊಡಿಸುವಂತೆ ತಮಾಷೆಯಾಗಿ ಟ್ವೀಟ್ ಮಾಡಿದ್ದಾರೆ. ‘ಲೆಜೆಂಡ್ ನನಗೊಂದು ಟಿಕೆಟ್ ಸಿಗಬಹುದಾ?’ ಎಂದು ಸಾನಿಯಾ ಟ್ವೀಟ್ ಮಾಡಿದ್ದಾರೆ. ಇದಕ್ಕೆ ಸುನಿಲ್ ಚೆಟ್ರಿ ‘ನೀವು ಮುಂದಿನ ಮ್ಯಾಚ್ ಯಾವಾಗ ಆಡೋದು ಎಂದು ಪ್ರಾಮಿಸ್ ಮಾಡಿದರೆ ಖಂಡಿತಾ ಕೊಡಿಸ್ತೀನಿ’ ಎಂದು ತಮಾಷೆಯಾಗಿ ಪ್ರತಿಕ್ರಿಯಿಸಿದ್ದಾರೆ.
 
ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿಕೊಳ್ಳಿ.ಇದರಲ್ಲಿ ಇನ್ನಷ್ಟು ಓದಿ :  

ಕ್ರಿಕೆಟ್‌

news

ಹಿರಿಯ ಕಾಮೆಂಟೇಟರ್ ನನ್ನು ಬ್ರದರ್ ಎಂದು ಟ್ರೋಲ್ ಗೊಳಗಾದ ಕ್ರಿಕೆಟಿಗ

ನವದೆಹಲಿ: ಅಫ್ಘಾನಿಸ್ತಾನದ ಲೇಟೆಸ್ಟ್ ಸೆನ್ಸೇಷನ್ ರಶೀದ್ ಖಾನ್ ಬಾಂಗ್ಲಾದೇಶ ವಿರುದ್ಧ ತಮ್ಮ ತಂಡಕ್ಕೆ ...

news

ಪತ್ನಿ ಅನುಷ್ಕಾ ಶರ್ಮಾ ಅವರನ್ನು ಬಾಸ್ ಎಂದು ಒಪ್ಪಿಕೊಂಡ ವಿರಾಟ್ ಕೊಹ್ಲಿ...!!

ಮುಂಬೈ: ವಿರಾಟ್ ಕೊಹ್ಲಿ ಮತ್ತು ಅನುಷ್ಕಾ ಶರ್ಮಾ ಯಾವಾಗಲೂ ಸಾಮಾಜಿಕ ಜಾಲತಾಣದಲ್ಲಿ ಸಕ್ರಿಯವಾಗಿರುವುದು ...

news

ಅಂತೂ ಭಾರತ ತಂಡ ಪ್ರವೇಶಿಸಿಯೇ ಬಿಟ್ಟ ಮರಿ ತೆಂಡುಲ್ಕರ್

ಮುಂಬೈ: ಕ್ರಿಕೆಟ್ ದೇವರು ಸಚಿನ್ ತೆಂಡುಲ್ಕರ್ ತಮ್ಮ ಪುತ್ರ ಅರ್ಜುನ್ ತೆಂಡುಲ್ಕರ್ ತಮ್ಮಂತೆ ಆಗಬೇಕೆಂದು ...

news

ಅಭಿಮಾನಿಗಳ ಸೆಲ್ಫೀ ಹುಚ್ಚಿಗೆ ವಿರಾಟ್ ಕೊಹ್ಲಿ ಕಿವಿಯೇ ಭಗ್ನ!

ನವದೆಹಲಿ: ದೆಹಲಿಯಲ್ಲಿ ನಿನ್ನೆ ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ಅವರ ಮೇಣದ ಪ್ರತಿಮೆ ...

Widgets Magazine