ಬೇಬಿ ಬಂಪ್ ಪ್ರದರ್ಶಿಸಿದ ಟೆನಿಸ್ ತಾರೆ ಸಾನಿಯಾ ಮಿರ್ಜಾ

ಹೈದರಾಬಾದ್, ಮಂಗಳವಾರ, 10 ಜುಲೈ 2018 (10:18 IST)

ಹೈದರಾಬಾದ್: ಭಾರತದ ಖ್ಯಾತ ಟೆನಿಸ್ ತಾರೆ, ಪಾಕ್ ಕ್ರಿಕೆಟಿಗ ಶೊಯೇಬ್ ಮಲಿಕ್ ಪತ್ನಿ ಸಾನಿಯಾ ಮಿರ್ಜಾ ಈಗ ಮೊದಲ ಮಗುವಿನ ನಿರೀಕ್ಷೆಯಲ್ಲಿರುವುದು ಎಲ್ಲರಿಗೂ ಗೊತ್ತೇ ಇದೆ.
 
ಗರ್ಭಿಣಿಯಾದ ಬಳಿಕ ಟೆನಿಸ್ ಅಂಕಣದಿಂದ, ಸಾರ್ವಜನಿಕವಾಗಿ ಕಾಣಿಸಿಕೊಳ್ಳದ ಸಾನಿಯಾ ಮಿರ್ಜಾ ಇದೀಗ ತಮ್ಮ ಬೇಬಿ ಬಂಪ್ ಅಂದರೆ ಉಬ್ಬು ಹೊಟ್ಟೆ ದರ್ಶನ ನೀಡಿದ್ದಾರೆ.
 
ಜೆಡಬ್ಲ್ಯೂ ಎಂಬ ನಿಯತಕಾಲಿಕಕ್ಕೆ ಸಾನಿಯಾ ತಮ್ಮ ಬೇಬಿ ಬಂಪ್ ‍ತೋರುವ ಫೋಟೋ ಶೂಟ್ ಮಾಡಿಸಿದ್ದಾರೆ. ಅವರ ಈ ಫೋಟೋಗಳು ಇದೀಗ ನಿಯತಕಾಲಿಕದ ಮುಖಪುಟದಲ್ಲಿ ಪ್ರಕಟವಾಗಿದೆ. ಇತ್ತೀಚೆಗೆ ಸೆಲೆಬ್ರಿಟಿಗಳು ಬೇಬಿ ಬಂಪ್ ಫೋಟೋ ಶೂಟ್ ಮಾಡುವುದು ಸಾಮಾನ್ಯ. ಬಾಲಿವುಡ್ ನಟಿ ಕರೀನಾ ಕಪೂರ್ ಕೂಡಾ ಗರ್ಭಿಣಿಯಾಗಿದ್ದಾಗ ನಿಯತಕಾಲಿಕದ ಮುಖಪುಟಕ್ಕೆ ಇದೇ ರೀತಿ ಪೋಸ್ ಕೊಟ್ಟಿದ್ದರು. ಈಗ ಸಾನಿಯಾ ಸರದಿ.
 
ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿಕೊಳ್ಳಿ.             ಇದರಲ್ಲಿ ಇನ್ನಷ್ಟು ಓದಿ :  

ಕ್ರಿಕೆಟ್‌

news

ವಿರಾಟ್ ಕೊಹ್ಲಿ ಮೇಲೆ ಅನುಷ್ಕಾ ಶರ್ಮಾಗೆ ಯಾಕಿಂಥಾ ಸಿಟ್ಟು?!

ಬ್ರಿಸ್ಟೋಲ್: ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ಮತ್ತು ಅನುಷ್ಕಾ ಶರ್ಮಾ ಪ್ರೇಮಿಗಳಿಗೆ ...

news

ಸಚಿನ್ ಹೇಳಿದ್ದನ್ನು ನಿಜ ಮಾಡಿದ ವಿರಾಟ್ ಕೊಹ್ಲಿ ಹುಡುಗರು

ಬ್ರಿಸ್ಟೋಲ್: ಸಚಿನ್ ತೆಂಡುಲ್ಕರ್ ರನ್ನು ಕ್ರಿಕೆಟ್ ದೇವರು ಎಂದೇ ಎಲ್ಲರೂ ಕರೆಯುತ್ತಾರೆ. ಆದರೆ ಇಂಗ್ಲೆಂಡ್ ...

news

ಪಾಕಿಸ್ತಾನ ಕ್ರಿಕೆಟಿಗರನ್ನು ಹೊಗಳಿ ಸಂಕಷ್ಟಕ್ಕೀಡಾದ ಟೀಂ ಇಂಡಿಯಾ ಕ್ರಿಕೆಟಿಗ ಮೊಹಮ್ಮದ್ ಕೈಫ್

ನವದೆಹಲಿ: ಸೂರ್ಯ ನಮಸ್ಕಾರ ಮಾಡಿ ಮುಸ್ಲಿಂ ಸಂಪ್ರದಾಯವಾದಿಗಳ ಕೆಂಗಣ್ಣಿಗೆ ಗುರಿಯಾಗಿದ್ದ ಟೀಂ ಇಂಡಿಯಾದ ...

news

ನಕಲಿ ಡಿಗ್ರಿ ಸರ್ಟಿಫಿಕೇಟ್ ಕೊಟ್ಟು ವಂಚನೆ ಮಾಡಿದರೇ ಟೀಂ ಇಂಡಿಯಾ ಆಟಗಾರ್ತಿ ಹರ್ಮನ್ ಪ್ರೀತ್ ಕೌರ್?

ನವದೆಹಲಿ: ಭಾರತ ಮಹಿಳಾ ಕ್ರಿಕೆಟ್ ತಂಡದಲ್ಲಿ ಹೊಸ ಸಂಚಲನ ಮೂಡಿಸಿದ್ದ ಹೊಡೆ ಬಡಿಯ ಆಟಗಾರ್ತಿ ಹರ್ಮನ್ ...

Widgets Magazine