ಟೀಂ ಇಂಡಿಯಾ ವಿವಾದಿತ ಕ್ರಿಕೆಟಿಗನಿಗೆ ಕಂಕಣ ಭಾಗ್ಯ

ಕೊಚ್ಚಿ, ಮಂಗಳವಾರ, 11 ಸೆಪ್ಟಂಬರ್ 2018 (09:26 IST)


ಕೊಚ್ಚಿ: ಟೀಂ ಇಂಡಿಯಾ ಯುವ ಕ್ರಿಕೆಟಿಗ ಕೇರಳ ಮೂಲದ ಸಂಜು ಸ್ಯಾಮ್ಸನ್ ಸದಾ ವಿವಾದಗಳಿಂದಲೇ ಸುದ್ದಿಯಲ್ಲಿರುತ್ತಾರೆ. ಆದರೆ ಈ ಬಾರಿ ಅವರು ಬೇರೆಯದೇ ಕಾರಣಕ್ಕೆ ಸುದ್ದಿಯಲ್ಲಿದ್ದಾರೆ.
 
ಮೊನ್ನೆಯಷ್ಟೇ ತಮ್ಮ ರಾಜ್ಯ ತಂಡದ ನಾಯಕನನ್ನು ಅವಹೇಳನ ಮಾಡಿದ್ದಕ್ಕೆ ಸಂಜು ಸ್ಯಾಮ್ಸನ್ ದಂಡನೆಗೊಳಗಾಗಿದ್ದರು. ಅದಕ್ಕೂ ಮೊದಲು ಹಲವು ಬಾರಿ ರಣಜಿ ಪಂದ್ಯಗಳಲ್ಲಿ ಆಟಾಟೋಪ ತೋರಿ ಶಿಕ್ಷೆಗೊಳಗಾಗಿದ್ದರು.
 
ಇದೀಗ ವಿಕೆಟ್ ಕೀಪರ್ ಬ್ಯಾಟ್ಸ್ ಮನ್ ವೈವಾಹಿಕ ಜೀವನಕ್ಕೆ ಕಾಲಿಡುತ್ತಿದ್ದಾರೆ. ಇದೇ ವರ್ಷ ಡಿಸೆಂಬರ್ ನಲ್ಲಿ ತಮ್ಮ ಕ್ಲಾಸ್ ಮೇಟ್ ಚಾರು ಅವರನ್ನು ಮದುವೆಯಾಗುತ್ತಿರುವುದಾಗಿ ಸಂಜು ತಮ್ಮ ಫೇಸ್ ಬುಕ್ ಪೇಜ್ ನಲ್ಲಿ ಪ್ರಕಟಿಸಿದ್ದಾರೆ.
 
ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿಕೊಳ್ಳಿ.     



ಇದರಲ್ಲಿ ಇನ್ನಷ್ಟು ಓದಿ :  

ಕ್ರಿಕೆಟ್‌

news

98 ವರ್ಷಗಳ ಹಳೆಯ ದಾಖಲೆ ಮುರಿಯುವ ಅಪರೂಪದ ಅವಕಾಶ ಮಿಸ್ ಮಾಡಿಕೊಂಡ ಕೆಎಲ್ ರಾಹುಲ್!

ದಿ ಓವಲ್: ಭಾರತ ಮತ್ತು ಇಂಗ್ಲೆಂಡ್ ನಡುವೆ ನಡೆಯುತ್ತಿರುವ ಟೆಸ್ಟ್ ಸರಣಿಯಲ್ಲಿ 98 ವರ್ಷಗಳ ಹಳೆಯ ...

news

ಕೆಎಲ್ ರಾಹುಲ್ ಗೆ ಜೀವದಾನ ನೀಡಿದ ಆ ಇನಿಂಗ್ಸ್!

ದಿ ಓವಲ್: ಬಹುಶಃ ನಿನ್ನೆಯೇ ಕೆಎಲ್ ರಾಹುಲ್ ಇತರ ಬ್ಯಾಟ್ಸ್ ಮನ್ ಗಳಂತೇ ಬೇಗನೇ ಪೆವಲಿಯನ್ ಸೇರಿಕೊಂಡಿದ್ದರೆ ...

news

ಕೊನೆಯ ಪಂದ್ಯದಲ್ಲಿ ಶತಕ ಸಿಡಿಸಿದ ಅಲೆಸ್ಟರ್ ಕುಕ್

ದಿ ಓವಲ್: ಭಾರತ ಮತ್ತು ಇಂಗ್ಲೆಂಡ್ ನಡುವೆ ನಡೆಯುತ್ತಿರುವ ಐದನೇ ಟೆಸ್ಟ್ ಪಂದ್ಯದ ನಾಲ್ಕನೇ ದಿನದ ಭೋಜನ ...

news

ಮತ್ತೊಂದು ದಾಖಲೆ ಮುರಿದು ದಿಗ್ಗಜರ ಸಾಲಿಗೆ ಸೇರಿದ ವಿರಾಟ್ ಕೊಹ್ಲಿ

ದಿ ಓವಲ್: ಭಾರತ ಮತ್ತು ಇಂಗ್ಲೆಂಡ್ ನಡೆಯುತ್ತಿರುವ ಐದನೇ ಟೆಸ್ಟ್ ಪಂದ್ಯದಲ್ಲಿ ಟೀಂ ಇಂಡಿಯಾ ನಾಯಕ ವಿರಾಟ್ ...

Widgets Magazine
Widgets Magazine