ವಿರಾಟ್ ಕೊಹ್ಲಿ ಎಲ್ಲರಿಗೂ ಇಷ್ಟವಾಗುವುದು ಇದೇ ಕಾರಣಕ್ಕೆ!

ನವದೆಹಲಿ, ಸೋಮವಾರ, 11 ಫೆಬ್ರವರಿ 2019 (10:48 IST)

ನವದೆಹಲಿ: ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿಯನ್ನು ಇಷ್ಟಪಡಲು ಇರುವ ಕಾರಣವೇನೆಂದು ಆಸ್ಟ್ರೇಲಿಯಾ ಸ್ಪಿನ್ ದಿಗ್ಗಜ ಶೇನ್ ವಾರ್ನ್ ಬಹಿರಂಗಪಡಿಸಿದ್ದಾರೆ.


 
ಎಲ್ಲರಿಗೂ ಕೊಹ್ಲಿ ಇಷ್ಟವಾಗುತ್ತಾರೆ. ಯಾಕೆಂದರೆ ಅವರು ಪ್ರಾಮಾಣಿಕವಾಗಿ ಮಾತನಾಡುತ್ತಾರೆ ಎಂದು ಶೇನ್ ಅಭಿಪ್ರಾಯಪಟ್ಟಿದ್ದಾರೆ.
 
‘ನಾನೂ ಕೊಹ್ಲಿ ಅಭಿಮಾನಿ. ಅವರು ಪ್ರಾಮಾಣಿಕವಾಗಿ ಮಾತನಾಡುತ್ತಾರೆ. ಅವರು ಹೇಳಿದ ಮಾತಿಗೆ ಬದ್ಧರಾಗಿರುತ್ತಾರೆ. ಬರೀ ಆಸ್ಟ್ರೇಲಿಯನ್ನರು ಮಾತ್ರವಲ್ಲ, ಇಡೀ ವಿಶ್ವವೇ ಅವರನ್ನು ಇಷ್ಟಪಡುತ್ತದೆ. ಈಗಾಗಲೇ ಅವರು ವಿಶ್ವದ ಸರ್ವಕಾಲಿಕ ಶ್ರೇಷ್ಠ ಬ್ಯಾಟ್ಸ್ ಮನ್ ಗಳಲ್ಲಿ ಒಬ್ಬರಾಗಿದ್ದಾರೆ’ ಎಂದು ಶೇನ್ ಹೊಗಳಿದ್ದಾರೆ.
 
ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿಇದರಲ್ಲಿ ಇನ್ನಷ್ಟು ಓದಿ :  

ಕ್ರಿಕೆಟ್‌

news

ಬೌಲರ್ ಗಳ ಎದೆ ನಡುಗಿಸಿದ್ದ ವೀರೇಂದ್ರ ಸೆಹ್ವಾಗ್ ಈಗ ಮಕ್ಕಳನ್ನು ನೋಡುವ ಆಯಾ!

ನವದೆಹಲಿ: ಅರೇ... ಇದೇನು ಅಂದುಕೊಳ್ಳಬೇಡಿ. ಆದರೆ ವಿಶ್ವದ ಘಟಾನುಘಟಿ ಬೌಲರ್ ಗಳ ಎದೆ ನಡುಗಿಸಿದ್ದ ...

news

ಭಾರತ ಟಿ20 ಸರಣಿ ಸೋಲಿಗೆ ಅಂಪಾಯರ್ ಕೂಡಾ ಕಾರಣ!

ಹ್ಯಾಮಿಲ್ಟನ್: ಭಾರತ ಮತ್ತು ನ್ಯೂಜಿಲೆಂಡ್ ನಡುವೆ ನಡೆದ ಟಿ20 ಸರಣಿಯಲ್ಲಿ ಟೀಂ ಇಂಡಿಯಾ ಸರಣಿ ಸೋಲಲು ...

news

ಭಾರತೀಯ ಧ್ವಜ ನೆಲಕ್ಕೆ ತಾಗದಂತೆ ಎಚ್ಚರಿಕೆ ವಹಿಸಿದ ಧೋನಿ

ಹ್ಯಾಮಿಲ್ಟನ್: ಭಾರತ ಮತ್ತು ನ್ಯೂಜಿಲೆಂಡ್ ನಡುವಿನ ತೃತೀಯ ಟಿ20 ಪಂದ್ಯದ ವೇಳೆ ಧೋನಿ ಭಾರತೀಯ ಧ್ವಜ ...

news

ಖಲೀಲ್ ಅಹಮ್ಮದ್ ವಿರುದ್ಧ ಧೋನಿ ಪಕ್ಷಪಾತ ಮಾಡಿದರೇ?!

ಹ್ಯಾಮಿಲ್ಟನ್: ಸಾಮಾನ್ಯವಾಗಿ ವಿಕೆಟ್ ಹಿಂದುಗಡೆ ನಿಂತು ಧೋನಿ ಬೌಲರ್ ಗಳಿಗೆ ಸಲಹೆ ಸೂಚನೆ ನೀಡುತ್ತಲೇ ...