ಶಾಕಿಂಗ್! ಬ್ಯಾಟಿಗೆ ಅಂಟಿಸಿದ ಸ್ಟಿಕ್ಕರ್ ನಿಂದಲೇ ವಿರಾಟ್ ಕೊಹ್ಲಿಗೆ ಎಷ್ಟೊಂದು ಆದಾಯ ಬರುತ್ತೆ ಗೊತ್ತಾ?!

ನವದೆಹಲಿ, ಶನಿವಾರ, 30 ಡಿಸೆಂಬರ್ 2017 (10:30 IST)

ನವದೆಹಲಿ: ವಿರಾಟ್ ಕೊಹ್ಲಿ ಪ್ರಸಕ್ತ ಜಾಹೀರಾತು ಮಾರುಕಟ್ಟೆಯಲ್ಲಿ ಗೆಲ್ಲುವ ಕುದುರೆ. ಇಂತಿಪ್ಪ ಕೊಹ್ಲಿ ಕೇವಲ ತಮ್ಮ ಬ್ಯಾಟಿಗೆ ಅಂಡಿಸಿ ಸ್ಟಿಕ್ಕರ್ ನಿಂದ ಎಷ್ಟೊಂದು ಆದಾಯ ಜೇಬಿಗಿಳಿಸುತ್ತಾರೆ ಗೊತ್ತಾ?!
 

ಕೇಳಿದರೆ ಶಾಕ್ ಆಗುತ್ತೀರಿ! ಕೊಹ್ಲಿ ತಮ್ಮ ಬ್ಯಾಟ್ ಮೇಲೆ ಎಂಆರ್ ಎಫ್ ಸಂಸ್ಥೆಯ ಸ್ಟಿಕ್ಕರ್ ಅಂಟಿಸುತ್ತಾರೆ. ಒಂದು ಕಾಲದಲ್ಲಿ ಸಚಿನ್ ತೆಂಡುಲ್ಕರ್ ಕೂಡಾ ಇದೇ ಸಂಸ್ಥೆಯ ಸ್ಟಿಕ್ಕರ್ ಅಂಟಿಸುತ್ತಿದ್ದರು.
 
ಈ ಒಂದು ಸ್ಟಿಕ್ಕರ್ ನಿಂದ ಕೊಹ್ಲಿ 100 ಕೋಟಿ ಕಮಾಯಿ ಮಾಡುತ್ತಾರೆ! ಇದಕ್ಕಾಗಿ ಸಂಸ್ಥೆ ಜತೆಗೆ ಕೊಹ್ಲಿ 8 ವರ್ಷಗಳಿಗೆ 100 ಕೋಟಿಯ ಒಪ್ಪಂದಕ್ಕೆ ಸಹಿ ಹಾಕಿದ್ದಾರೆ. ಅಂದರೆ ಇನ್ನು ಎಂಟು ವರ್ಷಗಳಿಗೆ ಕೊಹ್ಲಿ ಬ್ಯಾಟ್ ಮೇಲೆ ಎಂಆರ್ ಎಫ್ ಎಂಬ ಸ್ಟಿಕ್ಕರ್ ಗ್ಯಾರಂಟಿ!
 
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿಇದರಲ್ಲಿ ಇನ್ನಷ್ಟು ಓದಿ :  

ಕ್ರಿಕೆಟ್‌

news

ಶಿಖರ್ ಧವನ್ ಗೆ ಗಾಯ, ಕೆಎಲ್ ರಾಹುಲ್ ಲಾಭ!

ನವದೆಹಲಿ: ದ.ಆಫ್ರಿಕಾ ವಿರುದ್ಧ ಟೆಸ್ಟ್ ಸರಣಿ ಆಡಲು ತೆರಳಿರುವ ಟೀಂ ಇಂಡಿಯಾ ಪಾಳಯದಲ್ಲಿ ಶಿಖರ್ ಧವನ್ ಗಾಯದ ...

news

ಪಾಕಿಸ್ತಾನದಲ್ಲಿ ಅತ್ತೆ ಮನೆಯಲ್ಲಿ ಭಾರತೀಯ ಟೆನಿಸ್ ತಾರೆ ಸಾನಿಯಾ ಮಿರ್ಜಾ ಫುಲ್ ಬಿಂದಾಸ್!

ಇಸ್ಲಾಮಾಬಾದ್: ಪಾಕಿಸ್ತಾನಿ ಕ್ರಿಕೆಟಿಗ ಶೊಯೇಬ್ ಮಲಿಕ್ ರನ್ನು ಮದುವೆಯಾಗಿರುವ ಭಾರತೀಯ ಟೆನಿಸ್ ತಾರೆ ...

news

ಫಾರ್ಮ್ ಕಳೆದುಕೊಂಡಿರುವ ಶ್ರೀಲಂಕಾ ಕ್ರಿಕೆಟಿಗರಿಗೆ ಇನ್ನು ‘ಇದಕ್ಕೂ’ ನಿಷೇಧ!

ಕೊಲೊಂಬೊ: ಭಾರತದ ವಿರುದ್ಧ ಟೆಸ್, ಏಕದಿನ ಮತ್ತು ಟಿ20 ಸರಣಿ ಸೇರಿದಂತೆ ಈ ವರ್ಷ ಅತ್ಯಂತ ಹೀನಾಯವಾಗಿ ...

news

ಶಿಖರ್ ಧವನ್ ಪತ್ನಿ, ಮಕ್ಕಳನ್ನು ದುಬೈನಿಂದ ವಿಮಾನವೇರಲು ನಿರಾಕರಿಸಿದ ವಿಮಾನ ಸಿಬ್ಬಂದಿ!

ನವದೆಹಲಿ: ದುಬೈ ಮಾರ್ಗವಾಗಿ ದ. ಆಫ್ರಿಕಾಗೆ ತೆರಳುತ್ತಿದ್ದ ಟೀಂ ಇಂಡಿಯಾ ಆಟಗಾರ ಶಿಖರ್ ಧವನ್ ಜತೆಗಿದ್ದ ...

Widgets Magazine