ಆಸ್ಟ್ರೇಲಿಯಾ ಕ್ರಿಕೆಟಿಗರಿಗೆ ಕಲ್ಲೇಟು

ಢಾಕಾ, ಮಂಗಳವಾರ, 5 ಸೆಪ್ಟಂಬರ್ 2017 (11:02 IST)

Widgets Magazine

ಢಾಕಾ: ಬಾಂಗ್ಲಾದೇಶ ವಿರುದ್ಧ ಹೀನಾಯವಾಗಿ ಸೋತು ಅವಮಾನ ಅನುಭವಿಸಿದ ಆಸ್ಟ್ರೇಲಿಯಾ ಕ್ರಿಕೆಟಿಗರಿಗೆ ಬಾಂಗ್ಲಾದೇಶದಲ್ಲಿ ಕಲ್ಲಿನೇಟು ಸಿಕ್ಕಿದೆ.


 
ಆಸಿಸ್ ಆಟಗಾರರು ತೆರಳುತ್ತಿದ್ದ ಬಸ್ ಗೆ ಕಿಡಿಗೇಡಿಗಳು ಕಲ್ಲು ಎಸೆದಿದ್ದಾರೆ. ಘಟನೆಯ ನಂತರ ತಂಡಕ್ಕೆ ಒದಗಿಸಿದ್ದ ಭದ್ರತೆ ಹೆಚ್ಚಿಸಲಾಗಿದೆ.
 
ಸೋಮವಾರ ರಾತ್ರಿ ಮೈದಾನದಿಂದ ಹೋಟೆಲ್ ಗೆ ತೆರಳುತ್ತಿದ್ದಾಗ ಆಟಗಾರರಿದ್ದ ಬಸ್ ಗೆ ಕಿಡಿಗೇಡಿಗಳು ಕಲ್ಲು ಎಸೆದಿದ್ದು, ಬಸ್ ನ ಗಾಜು ಒಡೆದಿತ್ತು. ಆದರೆ ಘಟನೆಯಲ್ಲಿ ಅದೃಷ್ಟವಶಾತ್ ಯಾರಿಗೂ ಯಾವುದೇ ಅಪಾಯವಾಗಿರಲಿಲ್ಲ. ಘಟನೆ ಬಗ್ಗೆ ಸ್ಥಳೀಯ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.
 
ಇದನ್ನೂ ಓದಿ.. ಐಪಿಎಲ್ ನಲ್ಲಿ ಇನ್ನು ಇದೆಲ್ಲಾ  ಇರಲ್ಲ!
 

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ



Widgets Magazine
ಇದರಲ್ಲಿ ಇನ್ನಷ್ಟು ಓದಿ :  

Widgets Magazine

ಕ್ರಿಕೆಟ್‌

news

ಐಪಿಎಲ್ ನಲ್ಲಿ ಇನ್ನು ಇದೆಲ್ಲಾ ಇರಲ್ಲ!

ಮುಂಬೈ: ಐಪಿಎಲ್ ಕ್ರಿಕೆಟ್ ಎಂದರೆ ಎಲ್ಲರಿಗೂ ಅದರ ಜತೆಗೆ ಬರುವ ಮನರಂಜನೆಯೊಂದೇ ನೆನಪಾಗುವುದು. ಇದನ್ನು ...

news

ಧೋನಿ ಈ ನಟಿ ಜತೆ ಡೇಟಿಂಗ್ ಮಾಡಿದ್ದು ನಿಜವೇ?!

ಮುಂಬೈ: ಕ್ರಿಕೆಟಿಗ ಧೋನಿ ಬ್ಯಾಚುಲರ್ ಆಗಿದ್ದಾಗ ಅವರ ಹೆಸರು ಹಲವು ಬಾಲಿವುಡ್ ನಟಿಯರ ಜತೆ ಥಳುಕು ...

news

ಸರಣಿ ಗೆದ್ದರೂ ಕೊಹ್ಲಿ ಅಸಮಾಧಾನ ಮುಗಿದಿಲ್ಲ! ಕಾರಣವೇನು?

ಕೊಲೊಂಬೊ: ಟೆಸ್ಟ್ ಮತ್ತು ಏಕದಿನ ಸರಣಿಗಳನ್ನು ಕ್ಲೀನ್ ಸ್ವೀಪ್ ಮಾಡಿಕೊಂಡರೂ ಟೀಂ ಇಂಡಿಯಾ ನಾಯಕ ವಿರಾಟ್ ...

news

ಸ್ವಲ್ಪ ನನ್ನ ಮಾತು ಕೇಳಿ ಅಂತಿದ್ದಾರೆ ಸೈನಾ ನೆಹ್ವಾಲ್

ಹೈದರಾಬಾದ್: ಬ್ಯಾಡ್ಮಿಂಟನ್ ಕೋಚಿಂಗ್ ಗಾಗಿ ಬೆಂಗಳೂರು-ಹೈದರಾಬಾದ್ ನಡುವೆ ಓಡಾಡಿ ಬಹುಶಃ ಸೈನಾ ನೆಹ್ವಾಲ್ ...

Widgets Magazine Widgets Magazine