ಅಂದು ಕೆಎಲ್ ರಾಹುಲ್ ಸ್ಟೈಲ್ ಬಗ್ಗೆ ವ್ಯಂಗ್ಯ ಮಾಡಿದ್ದ ಸುನಿಲ್ ಗವಾಸ್ಕರ್ ಇಂದು ಹೇಳಿದ್ದೇನು?!

ಮುಂಬೈ, ಶನಿವಾರ, 7 ಜುಲೈ 2018 (09:35 IST)

ಮುಂಬೈ: ಟೀಂ ಇಂಡಿಯಾದಲ್ಲಿ ಕೆಎಲ್ ರಾಹುಲ್ ಅವರ ಇತ್ತೀಚೆಗಿನ ಫಾರ್ಮ್ ನೋಡಿ ಅವರ ಬಗ್ಗೆಯೇ ಎದುರಾಳಿಗಳೂ ಚರ್ಚೆ ಮಾಡುವಂತೆ ಮಾಡಿದೆ. ಇವರ ಬಗ್ಗೆ ಇದೀಗ ಸುನಿಲ್ ಗವಾಸ್ಕರ್ ಎಂತಹಾ ಮಾತನಾಡಿದ್ದಾರೆ ಗೊತ್ತಾ?
 

ಹಿಂದೊಮ್ಮೆ ಇದೇ ಸುನಿಲ್ ಗವಾಸ್ಕರ್ ಕೆಎಲ್ ರಾಹುಲ್ ಬಗ್ಗೆ ಪರೋಕ್ಷವಾಗಿ ಸ್ಟೈಲ್ ಮಾಡುವವರಿಗಷ್ಟೇ ಟೀಂ ಇಂಡಿಯಾದಲ್ಲಿ ಸ್ಥಾನ ಸಿಗುತ್ತಿದೆ. ಅಜಿಂಕ್ಯಾ ರೆಹಾನೆಯಂತಹ ಪ್ರತಿಭಾವಂತರನ್ನು ಹೊರಗಿಟ್ಟು ರಾಹುಲ್ ರನ್ನು ಆಡಿಸುವ ಅಗತ್ಯವೇನಿದೆ ಎಂದಿದ್ದರು.
 
ಇಂಗ್ಲೆಂಡ್ ವಿರುದ್ಧ ಮೊದಲ ಟಿ20 ಪಂದ್ಯದಲ್ಲಿ ಶತಕ ಸಿಡಿಸಿದ ಮೇಲೆ ಗವಾಸ್ಕರ್ ವರಸೆಯೇ ಬದಲಾಗಿದೆ. ಇದೀಗ ಅದೇ ಗವಾಸ್ಕರ್ ರಾಹುಲ್ ರನ್ನು ಟೀಂ ಇಂಡಿಯಾದಲ್ಲಿ ಭವಿಷ್ಯದ ಪ್ರಮುಖ ಆಟಗಾರ. ರಾಹುಲ್ ಮಿನಿ ಮಾಸ್ಟರ್ ಪೀಸ್ ಎಂದು ಹಾಡಿ ಹೊಗಳಿದ್ದಾರೆ. ಆಂಗ್ಲ ಮಾಧ್ಯಮವೊಂದರ ಅಂಕಣದಲ್ಲಿ ಗವಾಸ್ಕರ್ ಈ ರೀತಿ ಬರೆದುಕೊಂಡಿದ್ದಾರೆ.
 
ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿಕೊಳ್ಳಿ.ಇದರಲ್ಲಿ ಇನ್ನಷ್ಟು ಓದಿ :  

ಕ್ರಿಕೆಟ್‌

news

ಪಾಕಿಸ್ತಾನದ ಅಹಮ್ಮದ್ ಶೆಹಜಾದ್ ಗೆ ಸಚಿನ್, ಸೆಹ್ವಾಗ್ ರನ್ನೂ ಮೀರಿಸುವ ಸಾಮರ್ಥ್ಯವಿದೆಯಂತೆ!

ಇಸ್ಲಾಮಾಬಾದ್: ಸಚಿನ್ ತೆಂಡುಲ್ಕರ್ ಮತ್ತು ವೀರೇಂದ್ರ ಸೆಹ್ವಾಗ್ ಎಂದರೆ ಈಗಲೂ ಜಾಗತಿಕ ಕ್ರಿಕೆಟ್ ನಲ್ಲಿ ...

news

ಕ್ರಿಕೆಟಿಗ ಹಾರ್ದಿಕ್ ಪಾಂಡ್ಯಗೆ ಈಗ ಇವಳೇ ಮುದ್ದಾದ ಗೆಳತಿ!

ಲಂಡನ್: ಕ್ರಿಕೆಟಿಗ ಹಾರ್ದಿಕ್ ಪಾಂಡ್ಯಗೆ ಹೊಸ ಗೆಳತಿ ಸಿಕ್ಕಿದ್ದಾಳೆ! ಆದರೆ ಏನೇನೋ ಯೋಚನೆ ಮಾಡೋದು ಬೇಡ. ...

news

ಬರ್ತ್ ಡೇ ದಿನಕ್ಕೆ ಧೋನಿಗೆ ಉಡುಗೊರೆ ನೀಡದ ಟೀಂ ಇಂಡಿಯಾ!

ಕಾರ್ಡಿಫ್: ಭಾರತ ಕ್ರಿಕೆಟ್ ಕಂಡ ಅತ್ಯಂತ ಯಶಸ್ವಿ ನಾಯಕ, ವಿಕೆಟ್ ಕೀಪರ್ ಧೋನಿಗೆ ಇಂದು ಜನ್ಮ ದಿನದ ...

news

ಹೊಸ ದಾಖಲೆ ಬರೆಯಲು ಸಿದ್ಧರಾದ ಧೋನಿ

ಕಾರ್ಡಿಫ್: ಇಂದು ಇಂಗ್ಲೆಂಡ್ ವಿರುದ್ಧ ದ್ವಿತೀಯ ಟಿ20 ಪಂದ್ಯವಾಡಲಿರುವ ಟೀಂ ಇಂಡಿಯಾ ಹಿರಿಯ ಕ್ರಿಕೆಟಿಗ ...

Widgets Magazine