ಕುಲದೀಪ್, ರೋಹಿತ್ ಶರ್ಮಾ ಟೆಸ್ಟ್ ತಂಡಕ್ಕೆ ಆಯ್ಕೆ ಮಾಡಲು ಒತ್ತಾಯ ಹೆಚ್ಚಾಯ್ತು

ಭಾನುವಾರ, 15 ಜುಲೈ 2018 (08:46 IST)

ಮುಂಬೈ: ಇಂಗ್ಲೆಂಡ್ ವಿರುದ್ಧ ಕಿರು ಮಾದರಿಯ ಕ್ರಿಕೆಟ್ ನಲ್ಲಿ ಕುಲದೀಪ್ ಯಾದವ್ ಮತ್ತು ರೋಹಿತ್ ಶರ್ಮಾ ಭರ್ಜರಿ ಪ್ರದರ್ಶನದ ನಂತರ ಈ ಇಬ್ಬರೂ ಆಟಗಾರರನ್ನು ಟೆಸ್ಟ್ ತಂಡಕ್ಕೆ ಆಯ್ಕೆ ಮಾಡಲು ಒತ್ತಡ ಹೆಚ್ಚಿದೆ.
 

ಮೊನ್ನೆಯಷ್ಟೇ ಸ್ವತಃ ವಿರಾಟ್ ಕೊಹ್ಲಿ, ಕುಲದೀಪ್ ಯಾದವ್ ಟೆಸ್ಟ್ ತಂಡಕ್ಕೆ ಆಯ್ಕೆಯಾಗುವ ಬಗ್ಗೆ ಮಾತನಾಡಿದ್ದರು. ಸ್ವತಃ ಕುಲದೀಪ್ ತಮಗೂ ಈ ಆಸೆಯಿರುವುದಾಗಿ ಹೇಳಿಕೊಂಡಿದ್ದರು.
 
ಇದೀಗ ಬ್ಯಾಟಿಂಗ್ ದಿಗ್ಗಜ ಸುನಿಲ್ ಗವಾಸ್ಕರ್ ಕೂಡಾ ಇದೇ ಮಾತು ಹೇಳಿದ್ದಾರೆ. ಇಬ್ಬರೂ ಅತ್ಯುತ್ತಮ ಫಾರ್ಮ್ ನಲ್ಲಿದ್ದಾರೆ. ಟೆಸ್ಟ್ ತಂಡಕ್ಕೆ ಇಬ್ಬರನ್ನೂ ಆಯ್ಕೆ ಮಾಡಲು ಇದೇ ಸೂಕ್ತ ಕಾಲ ಎಂದು ಸುನಿಲ್ ಗವಾಸ್ಕರ್ ಅಭಿಪ್ರಾಯಪಟ್ಟಿದ್ದಾರೆ.
 
ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿಕೊಳ್ಳಿ.

ಸ್ಪರ್ಧಾತ್ಮಕ ಕ್ರಿಕೆಟ್ ಗೆ ಮೊಹಮ್ಮದ್ ಕೈಫ್ ಗುಡ್ ಬೈ

ನವದೆಹಲಿ: ಟೀಂ ಇಂಡಿಯಾ ಐತಿಹಾಸಿಕ ನ್ಯಾಟ್ ವೆಸ್ಟ್ ಸರಣಿ ಗೆದ್ದು 16 ವರ್ಷಗಳಾದ ಬೆನ್ನಲ್ಲೇ ಅಂದಿನ ...

ಇಂಗ್ಲೆಂಡ್ ನಲ್ಲಿ ದಕ್ಕಿದ ಯಶಸ್ಸಿಗೆ ಕುಲದೀಪ್ ಯಾದವ್ ಗೆ ಸಿಗಲಿದೆ ದೊಡ್ಡ ಉಡುಗೊರೆ!

ಟ್ರೆಂಟ್ ಬ್ರಿಡ್ಜ್: ಟಿ20 ಸರಣಿ ನಂತರ ಇಂಗ್ಲೆಂಡ್ ವಿರುದ್ಧ ಮೊದಲ ಏಕದಿನ ಪಂದ್ಯದಲ್ಲಿ ಬೌಲಿಂಗ್ ನಲ್ಲಿ ...

ಏಕದಿನ ಸರಣಿ ನಡೆಯುತ್ತಿರುವುದು ಇಂಗ್ಲೆಂಡ್ ನಲ್ಲೋ, ಟೀಂ ಇಂಡಿಯಾದಲ್ಲೋ?! ಹೀಗೊಂದು ಪ್ರಶ್ನೆ ಮೂಡಿದ್ದೇಕೆ ಗೊತ್ತಾ?

ಟ್ರೆಂಟ್ ಬ್ರಿಡ್ಜ್: ಭಾರತ ಮತ್ತು ಇಂಗ್ಲೆಂಡ್ ನಡುವೆ ಟಿ20 ಸರಣಿಯನ್ನು ಕೈವಶ ಮಾಡಿಕೊಂಡ ಮೇಲೆ ಟೀಂ ಇಂಡಿಯಾ ...

ಕ್ರೀಡಾ ಸ್ಪೂರ್ತಿ ಮೆರೆದ ವಿರಾಟ್ ಕೊಹ್ಲಿ ಇಂಗ್ಲೆಂಡ್ ಪ್ರೇಕ್ಷಕರು ಗೌರವ ಸಲ್ಲಿಸಿದ್ದು ಹೇಗೆ ಗೊತ್ತಾ?

ಟ್ರೆಂಟ್ ಬ್ರಿಡ್ಜ್: ಭಾರತ ಮತ್ತು ಇಂಗ್ಲೆಂಡ್ ನಡುವೆ ಮೊದಲ ಏಕದಿನ ಪಂದ್ಯದಲ್ಲಿ ವಿರಾಟ್ ಕೊಹ್ಲಿಯ ...