ನವದೆಹಲಿ: 2018 ರಲ್ಲಿ ಟೀಂ ಇಂಡಿಯಾ ಇಂಗ್ಲೆಂಡ್ ಪ್ರವಾಸ ಮಾಡುವುದು ಪಕ್ಕಾ ಆಗಿದೆ. ಟೀಂ ಇಂಡಿಯಾದ ಪ್ರವಾಸದ ವೇಳಾಪಟ್ಟಿ ಸಂಪೂರ್ಣಗೊಂಡಿದೆ. ಜುಲೈ 3 ರಿಂದ ಪ್ರವಾಸ ಆರಂಭವಾಗಲಿದೆ. ಐದು ಟೆಸ್ಟ್, ಮೂರು ಏಕದಿನ ಮತ್ತು 3 ಟಿ 20 ಪಂದ್ಯಗಳ ಸುದೀರ್ಘ ಸರಣಿ ಇದಾಗಿದೆ. 2014 ರಲ್ಲಿ ಕಳೆದ ಬಾರಿ ಟೀಂ ಇಂಡಿಯಾ ಇಂಗ್ಲೆಂಡ್ ಪ್ರವಾಸ ಮಾಡಿತ್ತು.ಜುಲೈ 3 ರಿಂದ ಮೊದಲ ಟಿ20 ಪಂದ್ಯ ನಡೆಯಲಿದೆ. ಜುಲೈ 12