ವಿಶ್ವಕಪ್ ಗೆ ಟೀಂ ಇಂಡಿಯಾ ತಂಡ ಪ್ರಕಟ: ಆಟಗಾರರ ಪಟ್ಟಿ ಇಲ್ಲಿದೆ

ಮುಂಬೈ, ಸೋಮವಾರ, 15 ಏಪ್ರಿಲ್ 2019 (15:44 IST)

ಮುಂಬೈ: ವಿಶ್ವಕಪ್ ಆಡಲಿರುವ ಟೀಂ ಇಂಡಿಯಾ ತಂಡವನ್ನು ಬಿಸಿಸಿಐ ಆಯ್ಕೆ ಸಮಿತಿ ಇಂದು ಪ್ರಕಟಿಸಿದೆ. ಅಂತಿಮ ಆಟಗಾರರ ಪಟ್ಟಿ ಇಲ್ಲಿದೆ.


 
ಕನ್ನಡಿಗ ಕೆಎಲ್ ರಾಹುಲ್ ವಿಶ್ವಕಪ್ ತಂಡದಲ್ಲಿ ಸ್ಥಾನ ಪಡೆದರೆ, ಡೆಲ್ಲಿಯ ಯುವ ಸೆನ್ಸೇಷನ್ ರಿಷಬ್ ಪಂತ್ ಸ್ಥಾನ ಪಡೆಯುವಲ್ಲಿ ವಿಫಲರಾಗಿದ್ದಾರೆ. ಮಧ್ಯಮ ಕ್ರಮಾಂಕಕ್ಕೆ ಬಲ ತುಂಬಲು ದಿನೇಶ್ ಕಾರ್ತಿಕ್ ಮತ್ತು ವಿಜಯ್ ಶಂಕರ್ ಅವರನ್ನು ಆಯ್ಕೆ ಮಾಡಲಿದೆ. ಉಳಿದಂತೆ ತಂಡ ಇಲ್ಲಿದೆ.
 
ತಂಡ: ವಿರಾಟ್ ಕೊಹ್ಲಿ (ನಾಯಕ), ರೋಹಿತ್ ಶರ್ಮಾ (ಉಪ ನಾಯಕ),  ಶಿಖರ್ ಧವನ್, ವಿಜಯ್ ಶಂಕರ್,  ಕೆಎಲ್ ರಾಹುಲ್, ದಿನೇಶ್ ಕಾರ್ತಿಕ್, ಯಜುವೇಂದ್ರ ಚಾಹಲ್, ಎಂಎಸ್ ಧೋನಿ, ಕೇದಾರ್ ಜಾಧವ್, ಭುವನೇಶ್ವರ್ ಕುಮಾರ್, ಜಸ್ಪ್ರೀತ್ ಬುಮ್ರಾ, ಹಾರ್ದಿಕ್ ಪಾಂಡ್ಯ, ರವೀಂದ್ರ ಜಡೇಜಾ, ಮೊಹಮ್ಮದ್ ಶಮಿ.
 
ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿ       ಇದರಲ್ಲಿ ಇನ್ನಷ್ಟು ಓದಿ :  

ಕ್ರಿಕೆಟ್‌

news

ಧೋನಿಗೂ ಗಾಯದ ಭೀತಿ? ವಿಶ್ವಕಪ್ ಗೆ ಆಡುವಾಗ ಟೀಂ ಇಂಡಿಯಾಕ್ಕೆ ಏನು ಗತಿ?!

ಮುಂಬೈ: ಟೀಂ ಇಂಡಿಯಾ ವಿಶ್ವಕಪ್ ಆಡುವ ತಂಡದಲ್ಲಿ ಇದೀಗ ಗಾಯದ್ದೇ ಚಿಂತೆಯಾಗಿದೆ. ಐಪಿಎಲ್ ಆಡುತ್ತಿರುವ ...

news

ಐಪಿಎಲ್: ಡೆಲ್ಲಿ ರೈಸಿಂಗ್! ಧೋನಿ ಶೈನಿಂಗ್!

ನವದೆಹಲಿ: ನಿನ್ನೆ ನಡೆದ ಐಪಿಎಲ್ ಪಂದ್ಯಗಳ ಪೈಕಿ ಸನ್ ರೈಸರ್ಸ್ ಹೈದರಾಬಾದ್ ವಿರುದ್ಧ ಡೆಲ್ಲಿ ಕ್ಯಾಪಿಟಲ್ಸ್ ...

news

ಇಂದು ಟೀಂ ಇಂಡಿಯಾ ವಿಶ್ವಕಪ್ ತಂಡ ಪ್ರಕಟ: ಕೆಎಲ್ ರಾಹುಲ್ ಎದೆಯಲ್ಲಿ ಢವ ಢವ

ಮುಂಬೈ: ಇಂದು ವಿಶ್ವಕಪ್ ಆಡಲಿರುವ ಟೀಂ ಇಂಡಿಯಾ ಪಟ್ಟಿ ಪ್ರಕಟವಾಗಲಿದ್ದು, ಯಾವ ಆಟಗಾರರು ತಂಡಕ್ಕೆ ...

news

ಧೋನಿಯನ್ನು ಬ್ಯಾನ್ ಮಾಡಬೇಕಿತ್ತು ಎಂದು ವೀರೇಂದ್ರ ಸೆಹ್ವಾಗ್ ಹೇಳಿದ್ದೇಕೆ ಗೊತ್ತಾ?

ನವದೆಹಲಿ: ಐಪಿಎಲ್ ಪಂದ್ಯದಲ್ಲಿ ನೋ ಬಾಲ್ ಪ್ರಮಾದವೆಸಗಿದ ಅಂಪಾಯರ್ ವಿರುದ್ಧ ಮೈದಾನಕ್ಕಿಳಿದು ಕೂಗಾಡಿದ ...

Widgets Magazine