ಭಾರತ-ವಿಂಡೀಸ್ ಮೊದಲ ಟಿ20 ಪಂದ್ಯ ಇಂದು: ಟೀಂ ಇಂಡಿಯಾ ಆಡುವ ಬಳಗ ಹೀಗಿದೆ ನೋಡಿ

ಕೋಲ್ಕೊತ್ತಾ, ಭಾನುವಾರ, 4 ನವೆಂಬರ್ 2018 (09:33 IST)

ಕೋಲ್ಕೊತ್ತಾ: ಭಾರತದ ಕ್ರಿಕೆಟ್ ಕಾಶಿ ಈಡನ್ ಗಾರ್ಡನ್ ನಲ್ಲಿ ಇಂದು ನಡೆಯಲಿರುವ ಭಾರತ ಮತ್ತು ವೆಸ್ಟ್ ಇಂಡೀಸ್ ನಡುವಿನ ಮೊದಲ ಟಿ20 ಪಂದ್ಯಕ್ಕೆ ಟೀಂ ಇಂಡಿಯಾ ಅಂತಿಮ 12 ಮಂದಿ ಆಟಗಾರರನ್ನು ಘೋಷಣೆ ಮಾಡಿದೆ.
 
ವಿರಾಟ್ ಕೊಹ್ಲಿ ಅನುಪಸ್ಥಿತಿಯಲ್ಲಿ ರೋಹಿತ್ ಶರ್ಮಾ ಟೀಂ ಇಂಡಿಯಾವನ್ನು ಮುನ್ನಡೆಸುತ್ತಿದ್ದಾರೆ. ಈ ಸರಣಿಗೆ ಧೋನಿ ಕೂಡಾ ಆಯ್ಕೆಯಾಗಿಲ್ಲ. ಹೀಗಾಗಿ ಯುವ ವಿಕೆಟ್ ಕೀಪರ್ ರಿಷಬ್ ಪಂತ್ ಆಡುವುದು ಖಚಿತ.
 
ಅಂತಿಮ 12 ಆಟಗಾರರ ಪಟ್ಟಿ ಇಂತಿದೆ. ರೋಹಿತ್ ಶರ್ಮಾ (ನಾಯಕ), ಶಿಖರ್ ಧವನ್,  ಕೆಎಲ್ ರಾಹುಲ್, ರಿಷಬ್ ಪಂತ್, ಮನೀಶ್ ಪಾಂಡೆ, ದಿನೇಶ್ ಕಾರ್ತಿಕ್, ಕೃನಾಲ್ ಪಾಂಡ್ಯ,ಕುಲದೀಪ್ ಯಾದವ್, ಭುವನೇಶ್ವರ್ ಕುಮಾರ್, ಜಸ್ಪ್ರೀತ್ ಬುಮ್ರಾ, ಖಲೀಲ್ ಅಹಮ್ಮದ್, ಯಜುವೇಂದ್ರ ಚಾಹಲ್.
 
ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿಕೊಳ್ಳಿ.     



ಇದರಲ್ಲಿ ಇನ್ನಷ್ಟು ಓದಿ :  

ಕ್ರಿಕೆಟ್‌

news

ವಿರಾಟ್ ಕೊಹ್ಲಿಯನ್ನು ಸೂಪರ್ ಸ್ಟಾರ್ ಎಂದವರು ಯಾರು ಗೊತ್ತೇ?!

ಮುಂಬೈ: ವಿರಾಟ್ ಕೊಹ್ಲಿ ಕ್ರಿಕೆಟ್ ನ ಸೂಪರ್ ಸ್ಟಾರ್ ಎಂದು ದ.ಆಫ್ರಿಕಾದ ಮಾಜಿ ನಾಯಕ ಗ್ರೇಮ್ ಸ್ಮಿತ್ ...

news

ಕ್ರಿಕೆಟ್ ನ ಎಲ್ಲಾ ದಾಖಲೆಗಳೂ ಅಪಾಯದಲ್ಲಿವೆ ಎಂದು ಸುನಿಲ್ ಗವಾಸ್ಕರ್ ಹೇಳಿದ್ದೇಕೆ?

ಮುಂಬೈ: ಪ್ರಸಕ್ತ ಕ್ರಿಕೆಟ್ ಲೋಕದ ಎಲ್ಲಾ ದಾಖಲೆಗಳೂ ಅಪಾಯದಲ್ಲಿದೆ ಎಂದು ಬ್ಯಾಟಿಂಗ್ ದಿಗ್ಗಜ ಸುನಿಲ್ ...

news

ಮಗು ಜತೆಗೆ ಆಸ್ಪತ್ರೆಯಿಂದ ಹೊರಬರುತ್ತಿರುವ ಸಾನಿಯಾ ಮಿರ್ಜಾ ಫೋಟೋಗಳು ಇದೀಗ ವೈರಲ್

ಹೈದರಾಬಾದ್: ಮೊನ್ನೆಯಷ್ಟೇ ಗಂಡು ಮಗುವಿಗೆ ಜನ್ಮವಿತ್ತಿದ್ದ ಟೆನಿಸ್ ತಾರೆ ಸಾನಿಯಾ ಮಿರ್ಜಾ ಆಸ್ಪತ್ರೆಯಿಂದ ...

news

ವಿಕಲಚೇತನ ಅಭಿಮಾನಿಯೊಂದಿಗೆ ಧೋನಿ ನಡೆದುಕೊಂಡ ರೀತಿಗೆ ಬೌಲ್ಡ್ ಆದ ಅಭಿಮಾನಿಗಳು!

ತಿರುವನಂತಪುರಂ: ಭಾರತ ಮತ್ತು ವೆಸ್ಟ್ ಇಂಡೀಸ್ ನಡುವೆ ತಿರುವನಂತಪುರಂನಲ್ಲಿ ನಡೆದ ಅಂತಿಮ ಏಕದಿನ ...

Widgets Magazine
Widgets Magazine