ತನ್ನ ಗುಂಡಿ ತಾನೇ ತೋಡಿಕೊಂಡಿದ್ದ ಟೀಂ ಇಂಡಿಯಾ!

Mumbai, ಮಂಗಳವಾರ, 28 ಫೆಬ್ರವರಿ 2017 (08:57 IST)

ಮುಂಬೈ: ಆಸ್ಟ್ರೇಲಿಯಾ ವಿರುದ್ಧ ಹೀನಾಯವಾಗಿ ಮೊದಲ ಟೆಸ್ಟ್ ಪಂದ್ಯ ಸೋಲಲು ಕಾರಣ ಯಾರು? ಸ್ವತಃ ಎನ್ನುತ್ತಿವೆ ಮೂಲಗಳು. ಅದು ಹೇಗೆ?


 
ಭಾರತ ಖ್ಯಾತ ಸ್ಪಿನ್ನರ್ ಗಳನ್ನು ಹೊಂದಿದೆ. ಎದುರಾಳಿಗಳಿಗೆ ಸ್ಪಿನ್ನರ್ ಗಳನ್ನು ಎದುರಿಸಲು ಗೊತ್ತಿಲ್ಲ. ಹೀಗಾಗಿ ಸ್ಪಿನ್ ಪಿಚ್ ಮಾಡಿದರೆ ಎದುರಾಳಿಗಳನ್ನು ಕಟ್ಟಿ ಹಾಕಬಹುದು ಎಂಬುದು ಬಿಸಿಸಿಐ ಲೆಕ್ಕಾಚಾರವಾಗಿತ್ತು. ಹಾಗಾಗಿ ಸ್ಪಿನ್ನರ್ ಗಳಿಗೆ ನೆರವಾಗುವಂತಹ ಪಿಚ್ ನ್ನು ತಯಾರಿಸಲು ಕ್ಯುರೇಟರ್ ಗಳಿಗೆ ಒತ್ತಡ ತಂದಿತ್ತು.
 
ಕ್ಯುರೇಟರ್ ಮಣಿಯದಿದ್ದಾಗ ಸ್ವತಃ ಬಿಸಿಸಿಐ ಆಡಳಿತ ಮಂಡಳಿಯೇ ಮಧ್ಯಪ್ರವೇಶಿಸಿ ತಮಗೆ ಬೇಕಾದ ಪಿಚ್ ನಿರ್ಮಿಸಿತ್ತು. ಹಾಗಾಗಿ ಪಿಚ್ ನಲ್ಲಿದ್ದ ಹುಲ್ಲು ಕಿತ್ತೆಸದು ಸಂಪೂರ್ಣ ತಿರುವಿನ ಪಿಚ್ ಮಾಡಲಾಯಿತು. ವಿಪರ್ಯಾಸವೆಂದರೆ ಭಾರತ ಕ್ರಿಕೆಟ್ ಮಂಡಳಿ ಮಾಡಿದ ಈ ಉಪಾಯ ಟೀಂ ಇಂಡಿಯಾಕ್ಕೇ ಮುಳುವಾಯಿತು.
 
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ.ಇದರಲ್ಲಿ ಇನ್ನಷ್ಟು ಓದಿ :  

ಕ್ರಿಕೆಟ್‌

ಸೋಲಿನ ಅವಮಾನ ತಾಳಲಾರದೆ ವಿರಾಟ್ ಕೊಹ್ಲಿ ಬಳಗ ಮಾಡಿದ್ದೇನು?

ಪುಣೆ: ಆಸ್ಟ್ರೇಲಿಯಾ ವಿರುದ್ಧ ಮೊದಲ ಟೆಸ್ಟ್ ಪಂದ್ಯದಲ್ಲಿ ಹೀನಾಯವಾಗಿ ಸೋತ ಟೀಂ ಇಂಡಿಯಾಕ್ಕೆ ಎಲ್ಲರೂ ...

news

ಟೀಂ ಇಂಡಿಯಾಕ್ಕಿಲ್ಲ ಸ್ಟಾರ್ ಉಡುಪಿನ ಭಾಗ್ಯ!

ಮುಂಬೈ: ಟೀಂ ಇಂಡಿಯಾ ಕ್ರಿಕೆಟಿಗರಿಗೆ ಸಮವಸ್ತ್ರ ಒದಗಿಸುತ್ತಿದ್ದ ಸ್ಟಾರ್ ಇಂಡಿಯಾ ಸಂಸ್ಥೆ ಇನ್ನು ಮುಂದಿನ ...

news

ಪಾಕಿಸ್ತಾನ ನನ್ನ ಅಪ್ಪನನ್ನು ಕೊಲ್ಲಲಿಲ್ಲ ಎಂದ ಹುಡುಗಿಗೆ ವೀರೇಂದ್ರ ಸೆಹ್ವಾಗ್ ಎದಿರೇಟು

ನವದೆಹಲಿ: ಪಾಕಿಸ್ತಾನ ನನ್ನ ಅಪ್ಪನ ಸಾವಿಗೆ ಕಾರಣವಲ್ಲ. ಯುದ್ಧದಿಂದಾಗಿ ನನ್ನಪ್ಪ ತೀರಿಕೊಂಡರು ಎಂಬ ...

news

‘ಟೀಂ ಇಂಡಿಯಾ ಈ ಇಬ್ಬರು ಆಟಗಾರರನ್ನು ಕಿತ್ತು ಹಾಕಿ’

ಹೈದರಾಬಾದ್: ಆಸ್ಟ್ರೇಲಿಯಾ ವಿರುದ್ಧ ಮೊದಲ ಟೆಸ್ಟ್ ಪಂದ್ಯವನ್ನು ಹೀನಾಯವಾಗಿ ಸೋತಿದ್ದಕ್ಕೆ ಟೀಂ ಇಂಡಿಯಾದ ...

Widgets Magazine
Widgets Magazine