ಟೀಂ ಇಂಡಿಯಾಕ್ಕೊಬ್ಬ ಹೊಸ ಸ್ಪಾನ್ಸರ್!

Mumbai, ಬುಧವಾರ, 8 ಮಾರ್ಚ್ 2017 (09:28 IST)

Widgets Magazine

ಮುಂಬೈ: ಇತ್ತೀಚೆಗಷ್ಟೇ ಸ್ಟಾರ್ ಇಂಡಿಯಾ ಇನ್ನು ಮುಂದೆ ತಾನು ಭಾರತೀಯ ಕ್ರಿಕೆಟಿಗರ ಪರಿಕರಗಳಿಗೆ ಪ್ರಾಯೋಜಕತ್ವ ನೀಡುವುದಿಲ್ಲ ಎಂದಿತ್ತು. ಸ್ಟಾರ್ ಇಂಡಿಯಾ ಇಲ್ಲದಿದ್ದರೇನಂತೆ, ಟೀಂ ಇಂಡಿಯಾಕ್ಕೆ ಇನ್ನೊಂದು ಸಂಸ್ಥೆ ಸ್ಪಾನ್ಸರ್ ಆಗಲು ಮುಂದೆ ಬಂದಿದೆ.


 
ಅದು ಇತ್ತೀಚೆಗೆ ಭಾರತದಲ್ಲಿ ಜನಪ್ರಿಯವಾಗುತ್ತಿರುವ ಒಪೊ ಮೊಬೈಲ್ ಸಂಸ್ಥೆ. “ಒಪೊ ಸಂಸ್ಥೆಯನ್ನು ಭಾರತ ತಂಡದ ಹೊಸ ಪ್ರಾಯೋಜಕರಾಗಿ ಪರಿಚಯಿಸಲು ಸಂತಸವಾಗುತ್ತಿದೆ” ಎಂದು ಹೇಳಿಕೆ ಬಿಡುಗಡೆ ಮಾಡಿದೆ.
 
ಏಪ್ರಿಲ್ ನಲ್ಲಿ ಅಧಿಕೃತವಾಗಿ ಪ್ರಾಯೋಜಕತ್ವ ವಹಿಸಲಿರುವ ಒಪೊ ಸಂಸ್ಥೆಯೊಂದಿಗಿನ ಬಿಸಿಸಿಐ ಒಪ್ಪಂದ ಐದು ವರ್ಷದ ಅವಧಿಯದ್ದಾಗಲಿದೆ. ಅಧಿಕೃತ ಪ್ರಾಯೋಜಕ ಸಂಸ್ಥೆಯ ಲೋಗೋ ಭಾರತೀಯ ಪುರುಷ ಮತ್ತು ಮಹಿಳಾ ಕ್ರಿಕೆಟಿಗರ ಉಡುಪಿನಲ್ಲಿ ಕಂಗೊಳಿಸಲಿದೆ.
 
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿWidgets Magazine
ಇದರಲ್ಲಿ ಇನ್ನಷ್ಟು ಓದಿ :  

ಕ್ರಿಕೆಟ್‌

news

ಡಿಆರ್ ಎಸ್ ಚೀಟಿಂಗ್ ಬಗ್ಗೆ ವಿರಾಟ್ ಕೊಹ್ಲಿ ಟಾಂಗ್

ಬೆಂಗಳೂರು: ದ್ವಿತೀಯ ಟೆಸ್ಟ್ ಪಂದ್ಯದ ದ್ವಿತೀಯ ಇನಿಂಗ್ಸ್ ನಲ್ಲಿ ಡಿಆರ್ ಎಸ್ ತೆಗೆದುಕೊಳ್ಳಲು ...

news

ಟೆಸ್ಟ್ ಪಂದ್ಯ ಗೆದ್ದ ಬೆನ್ನಲ್ಲೇ ಟೀಂ ಇಂಡಿಯಾಕ್ಕೆ ಶುಭ ಸುದ್ದಿ ಕೊಟ್ಟ ಐಸಿಸಿ

ದುಬೈ: ಬೆಂಗಳೂರಿನಲ್ಲಿ ಆಸ್ಟ್ರೇಲಿಯಾ ವಿರುದ್ಧ ನಡೆದ ಎರಡನೇ ಟೆಸ್ಟ್ ಪಂದ್ಯದಲ್ಲಿ ರೋಚಕ ಜಯ ಸಾಧಿಸಿದ ...

news

ಟೀಮ್ ಇಂಡಿಯಾ ಗೆಲುವಿನಲ್ಲಿ ಪ್ರಮುಖ ಪಾತ್ರ ವಹಿಸಿತ್ತು ಸಹಾ ಹಿಡಿದ ಸೂಪರ್ ಕ್ಯಾಚ್..!

ಮೊದಲ ಪಂದ್ಯದ ಸೋಲಿನ ಕಹಿಯಲ್ಲೇ 2ನೇ ಟೆಸ್ಟ್ ಪಂದ್ಯವನ್ನಾಡಲು ಮೈದಾನಕ್ಕಿಳಿದಿದ್ದ ಭಾರತ ತಂಡದಲ್ಲಿ ಮೊದಲಿನ ...

news

ಡಿಆರ್`ಎಸ್ ಚೀಟಿಂಗ್`ಗೆ ಯತ್ನಿಸಿದ ಸ್ಮಿತ್ ವಿರುದ್ಧ ಮುಗಿಬಿದ್ದ ವಿರಾಟ್ ಕೊಹ್ಲಿ..!

ಅಂತೂ ಇಂತೂ ಭಾರತ ತಂಡ ಬೆಂಗಳೂರು ಟೆಸ್ಟ್`ನಲ್ಲಿ ರೋಚಕ ಗೆಲುವು ಸಾಧಿಸುವ ಮೂಲಕ ಸರಣಿಯಲ್ಲಿ ಸಮಬಲ ...

Widgets Magazine Widgets Magazine