ಸರಣಿ ಸೋಲಿನ ಬೆನ್ನಲ್ಲೇ ದ.ಆಫ್ರಿಕಾಗೆ ಈ ರೀತಿಯೂ ಬರೆ ಹಾಕಿದ ಟೀಂ ಇಂಡಿಯಾ!

ಪೋರ್ಟ್ ಎಲಿಜಬೆತ್, ಬುಧವಾರ, 14 ಫೆಬ್ರವರಿ 2018 (09:35 IST)

ಪೋರ್ಟ್ ಎಲಿಜಬೆತ್: ಭಾರತ ವಿರುದ್ಧ ಸರಣಿ ಸೋಲಿನ ಬೆನ್ನಲ್ಲೇ ದ.ಆಫ್ರಿಕಾಗೆ ಮತ್ತೊಂದು ಆಘಾತ ಸಿಕ್ಕಿದೆ. ಸರಣಿ ಗೆಲುವಿನೊಂದಿಗೆ ಟೀಂ ಇಂಡಿಯಾ ದ.ಆಫ್ರಿಕಾದಿಂದ ಏಕದಿನ ನಂ.1 ಪಟ್ಟ ಕಸಿದುಕೊಂಡಿದ್ದು ಅಗ್ರ ಸ್ಥಾನಕ್ಕೇರಿದೆ.
 

ಎರಡನೇ ಸ್ಥಾನದಲ್ಲಿ ಭಾರತ ಒಂದನೇ ಸ್ಥಾನದಲ್ಲಿದ್ದ ದ.ಆಫ್ರಿಕಾ ತಂಡವನ್ನು ಸರಣಿ ಗೆಲುವಿನೊಂದಿಗೆ ಹಿಂದಿಕ್ಕಿ ಐಸಿಸಿ ಏಕದಿನ ರ್ಯಾಂಕಿಂಗ್ ಪಟ್ಟಿಯಲ್ಲಿ ತಾನೇ ನಂ.1 ಆಗಿ ಹೊರಹೊಮ್ಮಿದೆ.
 
ಇದೀಗ ಭಾರತ ಟೆಸ್ಟ್ ಮತ್ತು ಏಕದಿನ ಎರಡೂ ಮಾದರಿಯಲ್ಲೂ ನಂ.1 ಎನಿಸಿಕೊಂಡಿದೆ. ಭಾರತ ಈ ಸರಣಿ ಗೆಲುವಿನೊಂದಿಗೆ 122 ಅಂಕ ಪಡೆದಿದೆ. ಅತ್ತ ದ.ಆಫ್ರಿಕಾ 122 ಅಂಕಗಳಿಂದ 118 ಅಂಕಕ್ಕೆ ಕುಸಿತ ಕಂಡಿದೆ.
 
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿಇದರಲ್ಲಿ ಇನ್ನಷ್ಟು ಓದಿ :  

ಕ್ರಿಕೆಟ್‌

news

ಐತಿಹಾಸಿಕ ಪಂದ್ಯದಲ್ಲಿ ಟೀಂ ಇಂಡಿಯಾ ಮಾಡಿದ ದಾಖಲೆಗಳೆಷ್ಟು ಗೊತ್ತಾ?

ಪೋರ್ಟ್ ಎಲಿಜಬೆತ್: ಭಾರತ ಮತ್ತು ದ.ಆಫ್ರಿಕಾ ನಡುವಿನ ಐದನೇ ಏಕದಿನ ಪಂದ್ಯವನ್ನು 73 ರನ್ ಗಳಿಂದ ಗೆಲ್ಲುವ ...

news

ಶತಕ ಗಳಿಸಿದರೂ ಅಭಿಮಾನಿಗಳು ರೋಹಿತ್ ಶರ್ಮಾ ಲೇವಡಿ ಮಾಡಿದ್ದೇಕೆ?

ಪೋರ್ಟ್ ಎಲಿಜಬೆತ್: ಭಾರತ ಮತ್ತು ದ.ಆಫ್ರಿಕಾ ನಡುವಿನ ಐದನೇ ಏಕದಿನ ಪಂದ್ಯದಲ್ಲಿ ಕೊನೆಗೂ ಫಾರ್ಮ್ ...

news

ವಿರಾಟ್ ಪಡೆಗೆ ದಕ್ಷಿಣಾ ಆಫ್ರಿಕಾದಲ್ಲಿ 25 ವರ್ಷಗಳ ಬಳಿಕ ಐತಿಹಾಸಿಕ ಸರಣಿ ಗೆಲುವು

ಪೋರ್ಟ್ ಎಲಿಜಬೆತ್: ದಕ್ಷಿಣ ಆಫ್ರಿಕಾ ನೆಲದಲ್ಲಿ ಮೊಟ್ಟಮೊದಲ ಬಾರಿಗೆ ಏಕದಿನ ಸರಣಿ ಗೆಲ್ಲುವ ಮೂಲಕ ಭಾರತೀಯ ...

news

ಟಾಸ್ ವಿಷಯದಲ್ಲಿ ಮತ್ತೆ ವಿರಾಟ್ ಕೊಹ್ಲಿ ದುರಾದೃಷ್ಟ ಮುಂದುವರಿಕೆ!

ಪೋರ್ಟ್ ಎಲಿಜಬೆತ್: ಭಾರತ ಮತ್ತು ದ. ಆಫ್ರಿಕಾ ನಡುವಿನ ಐದನೇ ಏಕದಿನ ಪಂದ್ಯದಲ್ಲಿ ಟಾಸ್ ಗೆದ್ದ ಆಫ್ರಿಕಾ ...

Widgets Magazine
Widgets Magazine