ಲಂಡನ್ ಡೈರಿ ಶುರುವಿನಲ್ಲೇ ಟೀಂ ಇಂಡಿಯಾ ಫೋಟೋ ಶೂಟ್

ಲಂಡನ್, ಬುಧವಾರ, 27 ಜೂನ್ 2018 (09:23 IST)

ಲಂಡನ್: ಮಹತ್ವದ ಇಂಗ್ಲೆಂಡ್ ಸರಣಿಗೆ ತೆರಳಿರುವ ಟೀಂ ಇಂಡಿಯಾ ಆಟಗಾರರು ಈಗಾಗಲೇ ಜಿಮ್, ಟ್ರೈನಿಂಗ್ ಅಂತ ಭಾರೀ ಬ್ಯುಸಿ. ಅದರ ಮಧ್ಯೆಯೇ ಫೋಟೋಶೂಟ್ ನಲ್ಲಿ ಪಾಲ್ಗೊಂಡಿದ್ದಾರೆ.
 
ಧೋನಿ, ಹಾರ್ದಿಕ್ ಪಾಂಡ್ಯ, ಸುರೇಶ್ ರೈನಾ ಸೇರಿದಂತೆ ಬಹುತೇಕ ಎಲ್ಲಾ ಆಟಗಾರರು ಅಧಿಕೃತ ಫೋಟೋ ಶೂಟ್ ನಲ್ಲಿ ಪಾಲ್ಗೊಂಡಿದ್ದಾರೆ.
 
ಇಂದಿನಿಂದ ಐರ್ಲೆಂಡ್ ವಿರುದ್ಧ ಟಿ20 ಸರಣಿ ಆರಂಭವಾಗಲಿದ್ದು, ಅದಾದ ಬಳಿಕ ಇಂಗ್ಲೆಂಡ್ ವಿರುದ್ಧ ಸರಣಿ ಆರಂಭವಾಗಲಿದೆ. ಇದಕ್ಕಾಗಿ ಭಾರತೀಯ ಆಟಗಾರರು ಈಗಾಗಲೇ ಭರ್ಜರಿ ಸಿದ್ಧತೆ ನಡೆಸಿದ್ದಾರೆ.
 
ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿಕೊಳ್ಳಿ.             ಇದರಲ್ಲಿ ಇನ್ನಷ್ಟು ಓದಿ :  

ಕ್ರಿಕೆಟ್‌

news

ಧೋನಿ ಬೆಸ್ಟ್ ಅಲ್ಲ ಎಂದ ಆಸ್ಟ್ರೇಲಿಯಾ ನಾಯಕನಿಗೆ ಜೋಸ್ ಬಟ್ಲರ್ ನಿಂದಲೇ ಟಾಂಗ್!

ನವದೆಹಲಿ: ಏಕದಿನ ಕ್ರಿಕೆಟ್ ನಲ್ಲಿ ಧೋನಿಗಿಂತಲೂ ಇಂಗ್ಲೆಂಡ್ ನ ಜೋಸ್ ಬಟ್ಲರ್ ಬೆಸ್ಟ್ ಎಂದಿದ್ದ ...

news

ಧೋನಿಗಿಂತಲೂ ಜೋಸ್ ಬಟ್ಲರ್ ಬೆಟರ್ ಎಂದ ಈ ಕ್ರಿಕೆಟಿಗ ಯಾರು ಗೊತ್ತಾ?!

ನವದೆಹಲಿ: ಟೀಂ ಇಂಡಿಯಾ ಮಾಜಿ ನಾಯಕ, ವಿಕೆಟ್ ಕೀಪರ್ ಧೋನಿ ಸದ್ಯಕ್ಕೆ ವಿಶ್ವದ ಬೆಸ್ಟ್ ವಿಕೆಟ್ ಕೀಪರ್ ...

news

ಟೀಂ ಇಂಡಿಯಾ ವಿರುದ್ಧದ ಪಂದ್ಯ ಫಿಕ್ಸ್ ಮಾಡಲು ಪಾಕ್ ನ ಈ ಆಟಗಾರನಿಗೆ ಭಾರೀ ಅಮಿಷ ಒಡ್ಡಲಾಗಿತ್ತಂತೆ!

ಇಸ್ಲಾಮಾಬಾದ್: ಭಾರತ ಮತ್ತು ಪಾಕಿಸ್ತಾನ ನಡುವೆ ನಡೆಯುವ ಪಂದ್ಯಗಳು ಮ್ಯಾಚ್ ಫಿಕ್ಸಿಂಗ್ ಬುಕಿಗಳ ಪ್ರಿಯವಾದ ...

news

ಮಗಳ ಇನ್ ಸ್ಟಾಗ್ರಾಂ ಪೋಸ್ಟ್ ನೋಡಿ ಭಾವುಕರಾದ ಸಚಿನ್ ಹೇಳಿದ್ದು ಹೀಗೆ!

ಮುಂಬೈ: ಕ್ರಿಕೆಟ್ ದಿಗ್ಗಜ ಸಚಿನ್ ತೆಂಡುಲ್ಕರ್ ಪುತ್ರಿ ಅಪ್ಪಂದಿರ ದಿನದಂದು ತಮಗೆ ಬರೆದ ಇನ್ ಸ್ಟಾಗ್ರಾಂ ...

Widgets Magazine