ಸ್ನಾನ ಮಾಡಲಾಗದೇ ಟೀಂ ಇಂಡಿಯಾ ಆಟಗಾರರ ಒದ್ದಾಟ!

ಕೇಪ್ ಟೌನ್, ಶುಕ್ರವಾರ, 5 ಜನವರಿ 2018 (05:47 IST)

ಕೇಪ್ ಟೌನ್: ದ.ಆಫ್ರಿಕಾದಲ್ಲಿ ಟೆಸ್ಟ್ ಸರಣಿ ಆಡಲು ಪ್ರವಾಸ ಕೈಗೊಂಡಿರುವ ಭಾರತೀಯ ಆಟಗಾರರಿಗೆ ಸ್ನಾನ ಮಾಡಲೂ ನೀರಿಲ್ಲದ ಪರಿಸ್ಥಿತಿ ಎದುರಾಗಿದೆ!
 

ಎಷ್ಟೇ ಸುಸ್ತಾಗಿದ್ದರೂ, ಬೆವರಿನಿಂದ ಮೈ ವಾಸನೆ ಬರುತ್ತಿದ್ದರೂ ಕೇವಲ 2 ನಿಮಿಷದಲ್ಲಿ ಸ್ನಾನ ಮುಗಿಸಿಕೊಂಡು ಹೊರಬರಬೇಕಿದೆ! ಇದೇನು ರೂಲ್ಸ್ ಅಂತೀರಾ?
 
ಇದು ಕೇಪ್ ಟೌನ್ ಜನರಿಗೆ ಅಲ್ಲಿನ ಸ್ಥಳೀಯಾಡಳಿತ ಮಾಡಿರುವ ಹುಕುಂ. ಇದು ಟೀಂ ಇಂಡಿಯಾಗೂ ಅನ್ವಯವಾಗಲಿದೆ. ಕಾರಣ ಇಲ್ಲಿ ನೀರಿನ ಸಮಸ್ಯೆ ತಾರಕಕ್ಕೇರಿದೆ. ಹೀಗಾಗಿ ಗಂಟೆಗಟ್ಟಲೆ ಬಾತ್ ರೂಂನಲ್ಲಿ ಕೂತು ನೀರು ವೇಸ್ಟ್ ಮಾಡುವ ಹಾಗಿಲ್ಲ ಎಂದು ಸ್ಥಳೀಯಾಡಳಿತ ಆದೇಶ ಜಾರಿ ಮಾಡಿದೆ. ಇದರಿಂದಾಗಿ ಅಪರೂಪಕ್ಕೆ ಆಫ್ರಿಕಾ ಪ್ರವಾಸ ಕೈಗೊಂಡಿರುವ ಟೀಂ ಇಂಡಿಯಾ ಕ್ರಿಕೆಟಿಗರು ನೀರಿಗೂ ಪರದಾಡುವಂತಾಗಿದೆ!
 
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿಇದರಲ್ಲಿ ಇನ್ನಷ್ಟು ಓದಿ :  
ಟೀಂ ಇಂಡಿಯಾ ಕ್ರಿಕೆಟ್ ಸುದ್ದಿಗಳು ಕ್ರೀಡಾ ಸುದ್ದಿಗಳು ಭಾರತ-ದ.ಆಫ್ರಿಕಾ ಕ್ರಿಕೆಟ್ ಸರಣಿ Team India Cricket News Sports News India-s Africa Test Series

ಕ್ರಿಕೆಟ್‌

news

ಆರ್‌ಸಿಬಿಗೆ ಆನೆಬಲ ತಂದ ಗ್ಯಾರಿ ಮತ್ತು ನೆಹ್ರಾ

ನವದೆಹಲಿ: ಭಾರತ ತಂಡದ ಮಾಜಿ ಕೋಚ್ ಹಾಗೂ 2011 ರ ವಿಶ್ವಕಪ್ ಗೆಲ್ಲುವುದಕ್ಕಾಗಿ ಭಾರತ ತಂಡಕ್ಕೆ ತರಬೇತಿ ...

news

ಜಡೇಜಾಗೆ ಜ್ವರ! ಟೀಂ ಇಂಡಿಯಾದಲ್ಲಿ ಆತಂಕ!

ಕೇಪ್ ಟೌನ್: ದ.ಆಫ್ರಿಕಾಗೆ ಟೆಸ್ಟ್ ಸರಣಿ ಆಡಲು ಬಂದಿಳಿದಿರುವ ಟೀಂ ಇಂಡಿಯಾಗೆ ಆರಂಭದಲ್ಲೇ ವಿಘ್ನ ...

news

ಅನುಷ್ಕಾ ಕೊಟ್ಟ ಉಂಗುರವನ್ನು ವಿರಾಟ್ ಕೊಹ್ಲಿ ಎಲ್ಲಿ ನೇತು ಹಾಕಿದ್ದಾರೆ ಗೊತ್ತೇ?!

ಕೇಪ್ ಟೌನ್: ಇತ್ತೀಚೆಗಷ್ಟೇ ಬಾಲಿವುಡ್ ನಟಿ ಅನುಷ್ಕಾ ಶರ್ಮಾರನ್ನು ವಿವಾಹವಾಗಿರುವ ಟೀಂ ಇಂಡಿಯಾ ನಾಯಕ ...

news

ಕೊಹ್ಲಿಗಿಂತಲೂ ಹೆಚ್ಚು ಕ್ರಿಕೆಟ್ ದೇವರು ಸಚಿನ್ ತೆಂಡುಲ್ಕರ್ ಗೆ ಕೆಎಲ್ ರಾಹುಲ್ ಮೇಲೆ ಭರವಸೆಯಂತೆ!

ಮುಂಬೈ: ದ.ಆಫ್ರಿಕಾ ವಿರುದ್ಧದ ಟೆಸ್ಟ್ ಸರಣಿಗಾಗಿ ಪ್ರವಾಸ ಕೈಗೊಂಡಿರುವ ಟೀಂ ಇಂಡಿಯಾದಲ್ಲಿ ಯಾರು ಈ ...

Widgets Magazine