ಭಾರತ-ವಿಂಡೀಸ್ ಟಿ20: ಟೀಂ ಇಂಡಿಯಾಕ್ಕೆ 110 ರನ್ ಗಳ ಗುರಿ

ಕೋಲ್ಕೊತ್ತಾ, ಭಾನುವಾರ, 4 ನವೆಂಬರ್ 2018 (20:48 IST)

ಕೋಲ್ಕೊತ್ತಾ: ಭಾರತ ಮತ್ತು ವೆಸ್ಟ್ ಇಂಡೀಸ್ ನಡುವೆ ನಡೆಯುತ್ತಿರುವ ಮೊದಲ ಟಿ20 ಪಂದ್ಯದಲ್ಲಿ ಪ್ರವಾಸೀ ವಿಂಡೀಸ್ ಮೊದಲು ಬ್ಯಾಟಿಂಗ್ ಮಾಡಿ ಟೀಂ ಇಂಡಿಯಾಕ್ಕೆ 110 ರನ್ ಗಳ ಗೆಲುವಿನ ಗುರಿ ನೀಡಿದೆ.
 
ಮೊದಲು ಬ್ಯಾಟಿಂಗ್ ಮಾಡಿದ ವಿಂಡೀಸ್ ನಿಗದಿತ 20 ಓವರ್ ಗಳಲ್ಲಿ ಕೇವಲ 8 ವಿಕೆಟ್ ನಷ್ಟಕ್ಕೆ 109 ರನ್ ಗಳಿಸಲಷ್ಟೇ ಶಕ್ತವಾಯಿತು.ಭಾರತದ ಪರ ಕುಲದೀಪ್ ಯಾದವ್ 3 ವಿಕೆಟ್ ಪಡೆದರೆ ಉಳಿದೆಲ್ಲಾ ಬೌಲರ್ ಗಳೂ ತಲಾ 1 ವಿಕೆಟ್ ಕಬಳಿಸಿದರು.
 
ವಿಂಡೀಸ್ ಪರ ಫಬಿಯಾನ್ ಅಲೆನ್ 27 ರನ್ ಗಳಿಸಿದ್ದೇ ದೊಡ್ಡ ಮೊತ್ತವಾಯಿತು. ಮುಖ್ಯವಾಗಿ ಮಧ್ಯಮ ಕ್ರಮಾಂಕದಲ್ಲಿ ಕುಲದೀಪ್ ಯಾದವ್ ಸತತವಾಗಿ ವಿಕೆಟ್ ಕೀಳಿದ್ದರಿಂದ ವಿಂಡೀಸ್ ಗೆ ಮರ್ಮಾಘಾತವಾಯಿತು.
 
ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿಕೊಳ್ಳಿ.     



ಇದರಲ್ಲಿ ಇನ್ನಷ್ಟು ಓದಿ :  

ಕ್ರಿಕೆಟ್‌

news

ಭಾರತ-ವಿಂಡೀಸ್ ಟಿ20: ಟಾಸ್ ಗೆದ್ದ ಟೀಂ ಇಂಡಿಯಾ ಫೀಲ್ಡಿಂಗ್ ಆಯ್ಕೆ

ಕೋಲ್ಕೊತ್ತಾ: ಭಾರತ ಮತ್ತು ವೆಸ್ಟ್ ಇಂಡೀಸ್ ನಡುವೆ ನಡೆಯುತ್ತಿರುವ ಮೊದಲ ಟಿ20 ಪಂದ್ಯದಲ್ಲಿ ಟಾಸ್ ಗೆದ್ದ ...

news

ಭಾರತ-ವಿಂಡೀಸ್ ಮೊದಲ ಟಿ20 ಪಂದ್ಯ ಇಂದು: ಟೀಂ ಇಂಡಿಯಾ ಆಡುವ ಬಳಗ ಹೀಗಿದೆ ನೋಡಿ

ಕೋಲ್ಕೊತ್ತಾ: ಭಾರತದ ಕ್ರಿಕೆಟ್ ಕಾಶಿ ಈಡನ್ ಗಾರ್ಡನ್ ನಲ್ಲಿ ಇಂದು ನಡೆಯಲಿರುವ ಭಾರತ ಮತ್ತು ವೆಸ್ಟ್ ...

news

ವಿರಾಟ್ ಕೊಹ್ಲಿಯನ್ನು ಸೂಪರ್ ಸ್ಟಾರ್ ಎಂದವರು ಯಾರು ಗೊತ್ತೇ?!

ಮುಂಬೈ: ವಿರಾಟ್ ಕೊಹ್ಲಿ ಕ್ರಿಕೆಟ್ ನ ಸೂಪರ್ ಸ್ಟಾರ್ ಎಂದು ದ.ಆಫ್ರಿಕಾದ ಮಾಜಿ ನಾಯಕ ಗ್ರೇಮ್ ಸ್ಮಿತ್ ...

news

ಕ್ರಿಕೆಟ್ ನ ಎಲ್ಲಾ ದಾಖಲೆಗಳೂ ಅಪಾಯದಲ್ಲಿವೆ ಎಂದು ಸುನಿಲ್ ಗವಾಸ್ಕರ್ ಹೇಳಿದ್ದೇಕೆ?

ಮುಂಬೈ: ಪ್ರಸಕ್ತ ಕ್ರಿಕೆಟ್ ಲೋಕದ ಎಲ್ಲಾ ದಾಖಲೆಗಳೂ ಅಪಾಯದಲ್ಲಿದೆ ಎಂದು ಬ್ಯಾಟಿಂಗ್ ದಿಗ್ಗಜ ಸುನಿಲ್ ...

Widgets Magazine
Widgets Magazine