Widgets Magazine
Widgets Magazine

ಪಲ್ಲಿಕೆಲೆ ಟೆಸ್ಟ್: ಟೀಂ ಇಂಡಿಯಾಕ್ಕೆ ಬಂದ ಹಾಲುಗಲ್ಲದ ಹುಡುಗ

ಪಲ್ಲಿಕೆಲೆ, ಶನಿವಾರ, 12 ಆಗಸ್ಟ್ 2017 (10:07 IST)

Widgets Magazine

ಪಲ್ಲಿಕೆಲೆ: ಶ್ರೀಲಂಕಾ ವಿರುದ್ಧ ಇಂದಿನಿಂದ ಆರಂಭವಾಗಲಿರುವ ಮೂರನೇ ಟೆಸ್ಟ್ ಪಂದ್ಯದಲ್ಲಿ ಟೀಂ ಇಂಡಿಯಾ ಟಾಸ್ ಗೆದ್ದು ಬ್ಯಾಟಿಂಗ್ ಕಾಯ್ದುಕೊಂಡಿದೆ.


 
ಭಾರತ ತಂಡದಲ್ಲಿ ಈ ಪಂದ್ಯಕ್ಕೆ ಮಹತ್ವದ ಒಂದು ಬದಲಾವಣೆ ಮಾಡಿಕೊಂಡಿದೆ. ಐಸಿಸಿಯಿಂದ ಒಂದು ಪಂದ್ಯ ನಿಷೇಧಕ್ಕೊಳಗಾಗಿರುವ ರವೀಂದ್ರ ಜಡೇಜಾ ಬದಲಿಗೆ ಹಾಲುಗಲ್ಲದ ಹುಡುಗ ಕುಲದೀಪ್ ಯಾದವ್ ಸ್ಥಾನ ಪಡೆದಿದ್ದಾರೆ.
 
ಉಳಿದಂತೆ ಅದೇ ತಂಡವನ್ನು ಭಾರತ ತಂಡ ಉಳಿಸಿಕೊಂಡಿದೆ. ಅತ್ತ ಲಂಕಾ ಮೂರು ಬದಲಾವಣೆ ಮಾಡಿಕೊಂಡಿದೆ. ಕಳೆದ ಪಂದ್ಯದಲ್ಲಿ ಆಡಿದ್ದ ರಂಗನಾ ಹೆರಾತ್ ಗಾಯಗೊಂಡಿದ್ದಾರೆ. ಅವರ ಬದಲಿಗೆ ಲಕ್ಷಣ್ ಸಂಡಕನ್ ಸ್ಥಾನ ಪಡೆದಿದ್ದಾರೆ. ಉಳಿದಂತೆ ಕುಮಾರ ಮತ್ತು ಫೆರ್ನಾಂಡೋ ತಂಡಕ್ಕೆ ಬಂದಿದ್ದಾರೆ.
 
ಇದನ್ನೂ ಓದಿ… ತುಳಸಿ ಎಲೆಯನ್ನು ಜಗಿಯಬಾರದು ಏಕೆ?
 
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿWidgets Magazine
ಇದರಲ್ಲಿ ಇನ್ನಷ್ಟು ಓದಿ :  

Widgets Magazine

ಕ್ರಿಕೆಟ್‌

news

ಬಿಸಿಸಿಐ ಏನು ದೇವರಿಗಿಂತ ದೊಡ್ಡದಾ? ಸಿಟ್ಟಿಗೆದ್ದ ಶ್ರೀಶಾಂತ್

ಕೊಚ್ಚಿ: ಕೇರಳ ಮೂಲದ ಕ್ರಿಕೆಟಿಗ ಎಸ್. ಶ್ರೀಶಾಂತ್ ಮೇಲಿನ ನಿಷೇಧ ಶಿಕ್ಷೆ ತೆರವುಗೊಳಿಸುವಂತೆ ಕೇರಳ ...

news

ಅಭಿನವ್ ಮುಕುಂದ್ ರ ವರ್ಣಬೇಧ ಆರೋಪಕ್ಕೆ ನಾಯಕ ಕೊಹ್ಲಿ ಪ್ರತಿಕ್ರಿಯೆ ಏನು ಗೊತ್ತಾ?

ಕೊಲೊಂಬೊ: ಕಪ್ಪು ವರ್ಣದವನೆಂದು ತಮಾಷೆ ಮಾಡಬೇಡಿ. ವರ್ಣದ ಆಧಾರದಲ್ಲಿ ಅಳೆಯಬೇಡಿ ಎಂದು ಟ್ವಿಟರ್ ಮೂಲಕ ...

news

ಬೆಂಗಳೂರಿನಲ್ಲಿ ಧೋನಿ ಪ್ರತ್ಯಕ್ಷ

ಬೆಂಗಳೂರು: ವೆಸ್ಟ್ ಇಂಡೀಸ್ ವಿರುದ್ಧದ ಏಕದಿನ ಸರಣಿ ಮುಕ್ತಾಯವಾದ ಬಳಿಕ ಕಿರು ಅವಧಿಯ ವಿಶ್ರಾಂತಿಯಲ್ಲಿರುವ ...

news

ಯಾರೂ ಮಾಡದ ದಾಖಲೆ ಮಾಡುತ್ತಾ ಟೀಂ ಇಂಡಿಯಾ

ಪಲ್ಲೆಕೆಲೆ: ದ್ವೀಪ ರಾಷ್ಟ್ರ ಪ್ರವಾಸ ಮಾಡಿರುವ ಟೀಂ ಇಂಡಿಯಾ ಇದುವರೆಗೆ ನಡೆದ ಎರಡು ಟೆಸ್ಟ್ ಪಂದ್ಯಗಳನ್ನು ...

Widgets Magazine Widgets Magazine Widgets Magazine