ವಿಂಡೀಸ್ ತಂಡದ ಗುಣಮಟ್ಟ ನೋಡಿ ದ್ವಿತೀಯ ಪಂದ್ಯಕ್ಕೆ ಟೀಂ ಇಂಡಿಯಾ ತಂಡವೇ ಬದಲು?

ಮುಂಬೈ, ಮಂಗಳವಾರ, 9 ಅಕ್ಟೋಬರ್ 2018 (09:09 IST)

ಮುಂಬೈ: ಪ್ರವಾಸಿ ವೆಸ್ಟ್ ಇಂಡೀಸ್ ತಂಡದ ಗುಣಮಟ್ಟ ನೋಡಿದ ಮೇಲೆ ದ್ವಿತೀಯ ಟೆಸ್ಟ್ ಪಂದ್ಯದಲ್ಲಿ ಟೀಂ ಇಂಡಿಯಾ ತಂಡದಲ್ಲಿ ಗಮನಾರ್ಹ ಬದಲಾವಣೆಯಾಗಲಿರುವ ಸಾಧ‍್ಯತೆಯಿದೆ.
 
ಈಗಾಗಲೇ ಮಾಜಿ ಆಟಗಾರರೊಬ್ಬರು ಸ್ವತಃ ವಿರಾಟ್ ಕೊಹ್ಲಿ ಈ ಪಂದ್ಯದಿಂದ ಹೊರಗುಳಿದು ಯುವ ಮಯಾಂಕ್ ಅಗರ್ವಾಲ್ ಗೆ ಅವಕಾಶ ಕೊಡಲಿ ಎಂದಿದ್ದಾರೆ.
 
ಅದರ ಬೆನ್ನಲ್ಲೇ ದ್ವಿತೀಯ ಟೆಸ್ಟ್ ಪಂದ್ಯಕ್ಕೆ ಪ್ರಮುಖ ಆಟಗಾರರಿಗೆ ವಿಶ್ರಾಂತಿ ನೀಡಿ ಟೀಂ ಇಂಡಿಯಾ ಅವಕಾಶ ಸಿಗದ ಆಟಗಾರರಿಗೆ ಅವಕಾಶ ನೀಡುವ ಸಾಧ್ಯತೆಯಿದೆ. ಮೊದಲ ಟೆಸ್ಟ್ ಪಂದ್ಯದಲ್ಲಿ ವಿಂಡೀಸ್ ಸ್ವಲ್ಪವೂ ಪ್ರತಿರೋಧ ತೋರದೆ ಮೂರೇ ದಿನಕ್ಕೆ ಸೋತು ಶರಣಾಗಿತ್ತು. ಇದಾದ ಬಳಿಕ ಹಲವು ಮಾಜಿ ಆಟಗಾರರು ವಿಂಡೀಸ್ ತಂಡದ ಗುಣಮಟ್ಟವನ್ನು ಪ್ರಶ್ನೆ ಮಾಡಿದ್ದರು.
 
ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿಕೊಳ್ಳಿ.     ಇದರಲ್ಲಿ ಇನ್ನಷ್ಟು ಓದಿ :  

ಕ್ರಿಕೆಟ್‌

news

ಪಾಕ್ ಕ್ರಿಕೆಟ್ ಅಭಿಮಾನಿ ಭಾರತದ ಜೆರ್ಸಿ ತೊಡುವಂತೆ ಮಾಡಿದ ಧೋನಿ

ಮುಂಬೈ: ಪಾಕಿಸ್ತಾನ ಕ್ರಿಕೆಟ್ ತಂಡ ಪ್ರವಾಸ ಮಾಡುವಲ್ಲೆಲ್ಲಾ ಜತೆಗೇ ಸಾಗುವ ಅಧಿಕೃತ ಅಭಿಮಾನಿ ಬಶೀರ್ ಚಾಚಾ ...

news

ಭಾರತದ ಅಭಿಮಾನಿಗಳಿಗೆ ಶಾಕ್ ಕೊಟ್ಟ ಕ್ರಿಸ್ ಗೇಲ್

ಮುಂಬೈ: ಭಾರತ ಮತ್ತು ವೆಸ್ಟ್ ಇಂಡೀಸ್ ನಡುವೆ ನಡೆಯಲಿರುವ ಏಕದಿನ ಸರಣಿಗೆ ವಿಂಡೀಸ್ ತಂಡದಿಂದ ಹೊಡೆಬಡಿಯ ...

news

ಪಾಕ್ ಕ್ರಿಕೆಟಿಗ ಶೊಯೇಬ್ ಅಖ್ತರ್ ಈ ಪರಿ ಟ್ರೋಲ್ ಗೊಳಗಾಗಿದ್ದು ಏಕೆ ಗೊತ್ತಾ?

ಕರಾಚಿ: ರಾವಲ್ಪಿಂಡಿ ಎಕ್ಸ್ ಪ್ರೆಸ್ ಎಂದೇ ಚಿರಪರಿಚಿತರಾಗಿದ್ದ ಪಾಕ್ ವೇಗಿ ಶೊಯೇಬ್ ಅಖ್ತರ್ ತಮ್ಮನ್ನು ...

news

ಬೆಂಗಳೂರಿಗೆ ಬಂದ ಬಾರ್ಸ್ ಅಕಾಡೆಮಿ

ಬೆಂಗಳೂರು : ದೇಶದ ಶೈಕ್ಷಣಿಕ ವಲಯದಲ್ಲಿ ್ಲ ಅತ್ಯಂತ ಜನಪ್ರಿಯವಾಗಿರುವ ಬಾರ್ಸ (ಬಿಎಆರ್‍ಸಿಎ) ಅಕಾಡೆಮಿ ...

Widgets Magazine