ಕೇಪ್ ಟೌನ್: ಭಾರತ ಮತ್ತು ದ.ಆಫ್ರಿಕಾ ನಡುವಿನ ಮೂರನೇ ಏಕದಿನ ಪಂದ್ಯವನ್ನು ಟೀಂ ಇಂಡಿಯಾ 124 ರನ್ ಗಳಿಂದ ಗೆದ್ದುಕೊಂಡು ಸರಣಿಯಲ್ಲಿ 3-0 ಅಂತರದ ಮುನ್ನಡೆ ಸಾಧಿಸಿದೆ. ಟೀಂ ಇಂಡಿಯಾಗೆ ಈ ಗೆಲುವು ತಂದಿತ್ತವರು ಪ್ರಮುಖವಾಗಿ ಮೂರು ಮಂದಿ. ಅವರೆಂದರೆ ವಿರಾಟ್ ಕೊಹ್ಲಿ, ಕುಲದೀಪ್ ಯಾದವ್, ಯಜುವೇಂದ್ರ ಚಾಹಲ್. ಕೊಹ್ಲಿ ಒಬ್ಬರ ಬ್ಯಾಟಿಂಗ್ ಹೊರತುಪಡಿಸಿದ್ದರೆ ಟೀಂ ಇಂಡಿಯಾ ಬ್ಯಾಟಿಂಗ್ ಕಳಪೆಯಾಗಿತ್ತು. ಚಾಹಲ್-ಯಾದವ್ ಸ್ಪಿನ್ ಜೋಡಿ10 ರಲ್ಲಿ 8 ವಿಕೆಟ್