ಕ್ರಿಕೆಟಿಗ ರಾಬಿನ್ ಉತ್ತಪ್ಪರಿಗೆ ಗಂಡು ಮಗುವಿನ ಭಾಗ್ಯ

ಬೆಂಗಳೂರು, ಮಂಗಳವಾರ, 10 ಅಕ್ಟೋಬರ್ 2017 (15:21 IST)

Widgets Magazine

ಖ್ಯಾತ ಕ್ರಿಕೆಟಿಗ ಗಂಡು ಮಗುವಿನ ತಂದೆಯಾಗಿದ್ದಾರೆ. ಮಗು ಆರೋಗ್ಯವಾಗಿದೆ ಎಂದು ಮೂಲಗಳು ತಿಳಿಸಿವೆ.
ನಗರದ ಖಾಸಗಿ ಆಸ್ಪತ್ರೆಯೊಂದರಲ್ಲಿ ರಾಬಿನ್ ಉತ್ತಪ್ಪ ಪತ್ನಿ ಶೀತಲ್ ದಾಖಲಾಗಿದ್ದು ಗಂಡು ಮಗುವಿಗೆ ಜನ್ಮ ನೀಡಿದ್ದಾರೆ ಎಂದು ರಾಬಿನ್ ಕುಟುಂಬದ ಸದಸ್ಯರು ಮಾಹಿತಿ ನೀಡಿದ್ದಾರೆ.
 
ಗಂಡು ಮಗು ಜನಿಸಿರುವ ಬಗ್ಗೆ ರಾಬಿನ್ ಉತ್ತಪ್ಪ ಸಂತಸ ವ್ಯಕ್ತಪಡಿಸಿ, ಪತ್ನಿ ಶೀತಲ್ ಮತ್ತು ಮಗು ಆರೋಗ್ಯವಾಗಿದ್ದಾರೆ ಎಂದು ತಿಳಿಸಿದ್ದಾರೆ. 

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ. 



Widgets Magazine
ಇದರಲ್ಲಿ ಇನ್ನಷ್ಟು ಓದಿ :  

Widgets Magazine

ಕ್ರಿಕೆಟ್‌

news

ಈ ಕಾರಣಕ್ಕೆ ಬಿಸಿಸಿಐ ಹಿಂದೆ ಬಿದ್ದಿರುವ ಯುವರಾಜ್ ಸಿಂಗ್

ಮುಂಬೈ: ಟೀಂ ಇಂಡಿಯಾದಿಂದ ಸ್ಥಾನ ವಂಚಿತರಾಗಿರುವ ಕ್ರಿಕೆಟಿಗ ಯುವರಾಜ್ ಸಿಂಗ್ ಇದೀಗ ಐಪಿಎಲ್ ಬಾಕಿ ...

news

‘ಶೇನ್ ವಾರ್ನ್ ನ ಶೇ.50 ರಷ್ಟು ನಾನು ಸಾಧಿಸಿದರೂ ಜೀವನ ಸಾರ್ಥಕ’

ಗುವಾಹಟಿ: ಟೀಂ ಇಂಡಿಯಾದ ಹೊಸ ಸ್ಪಿನ್ ಮಾಂತ್ರಿಕ ಕುಲದೀಪ್ ಯಾದವ್ ಶೇನ್ ವಾರ್ನ್ ಗಿದ್ದ ಪ್ರತಿಭೆಯ ...

news

ಧೋನಿ ಹೆಲಿಕಾಪ್ಟರ್ ಶಾಟ್ ಕಾಪಿ ಮಾಡಲು ಹೊರಟ ‘ಮಾಜಿ’ಗಳು! ಮುಂದೇನಾಯ್ತು?

ಮುಂಬೈ: ಧೋನಿ ಎಂದರೆ ಅವರ ಹೆಲಿಕಾಪ್ಟರ್ ಶಾಟ್ ನಿಂದಲೇ ಫೇಮಸ್ಸು. ಭಾರತಕ್ಕೆ ವಿಶ್ವಕಪ್ ...

news

ಐಸಿಸಿ ಹೊಸ ರೂಲ್ಸ್ ನಿಂದ ಭಾರತ-ಆಸ್ಟ್ರೇಲಿಯಾ ಕ್ರಿಕೆಟಿಗರಿಗೆ ಗೊಂದಲ

ಮುಂಬೈ: ಐಸಿಸಿ ಇತ್ತೀಚೆಗೆ ತಂದ ಹೊಸ ನಿಯಮಗಳ ಬಗ್ಗೆ ಅರಿವಿಲ್ಲದೇ ಭಾರತ ಮತ್ತು ಆಸ್ಟ್ರೇಲಿಯಾ ...

Widgets Magazine Widgets Magazine