ಟೀಂ ಇಂಡಿಯಾ ಪಂದ್ಯಾರಂಭಕ್ಕೂ ಮುನ್ನ ಮೈದಾನದಲ್ಲಿ ಈ ಬದಲಾವಣೆ ಮಾಡಿದ ಯುಪಿ ಸರ್ಕಾರ

ಲಕ್ನೋ, ಬುಧವಾರ, 7 ನವೆಂಬರ್ 2018 (09:00 IST)

ಲಕ್ನೋ: ಟೀಂ ಇಂಡಿಯಾ ಮತ್ತು ವೆಸ್ಟ್ ಇಂಡೀಸ್ ನಡುವಿನ ದ್ವಿತೀಯ ಟಿ20 ಪಂದ್ಯಕ್ಕೂ ಮೊದಲು ಉತ್ತರ ಪ್ರದೇಶ ಸರ್ಕಾರ ಪಂದ್ಯ ನಡೆಯುವ ಮೈದಾನದ ಹೆಸರು ಬದಲಾವಣೆ ಮಾಡಿದೆ.
 
ಲಕ್ನೋದ ಅಂತಾರಾಷ್ಟ್ರೀಯ ಕ್ರಿಕೆಟ್ ಮೈದಾನಕ್ಕೆ ಬಿಜೆಪಿ ಮುತ್ಸುದ್ದಿ, ಮಾಜಿ ಪ್ರಧಾನಿ ದಿವಂಗತ ಭಾರತ ರತ್ನ ಅಟಲ್ ಬಿಹಾರಿ ವಾಜಪೇಯಿ ಹೆಸರಿಡಲಾಗಿದೆ. ವಾಜಪೇಯಿ ಇದೇ ಕ್ಷೇತ್ರದಲ್ಲಿ ಸಂಸತ್ ಪ್ರತಿನಿಧಿಸಿದವರು.
 
ಹೀಗಾಗಿ ಅವರ ಗೌರವಾರ್ಥ ಸಿಎಂ ಯೋಗಿ ಆದಿತ್ಯನಾಥ್ ನೇತೃತ್ವದ ಬಿಜೆಪಿ ಸರ್ಕಾರ ಈ ನಿರ್ಧಾರ ಕೈಗೊಂಡಿತು. ಅದಕ್ಕೆ ಬೇಕಾದ ಸರ್ಕಾರಿ ನಿಯಮಾವಳಿಗಳನ್ನೂ ಸರ್ಕಾರ ತ್ವರಿತವಾಗಿ ಕೈಗೊಂಡಿತು.
 
ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿಕೊಳ್ಳಿ.     



ಇದರಲ್ಲಿ ಇನ್ನಷ್ಟು ಓದಿ :  

ಕ್ರಿಕೆಟ್‌

news

ಧೋನಿಯನ್ನು ತಂಡದಿಂದ ಕೈಬಿಟ್ಟ ಉದ್ದೇಶವೇ ಮರೆತ ಟೀಂ ಇಂಡಿಯಾ?!

ಮುಂಬೈ: ವೆಸ್ಟ್ ಇಂಡೀಸ್ ಮತ್ತು ಆಸ್ಟ್ರೇಲಿಯಾ ವಿರುದ್ಧದ ಟಿ20 ಪಂದ್ಯಗಳಿಂದ ಧೋನಿಯನ್ನು ಕೈ ಬಿಡುವಾಗ ಯುವ ...

news

ವಿರಾಟ್ ಕೊಹ್ಲಿಯನ್ನೇ ಓವರ್ ಟೇಕ್ ಮಾಡಿದ ರೋಹಿತ್ ಶರ್ಮಾ

ಲಕ್ನೋ: ಭಾರತ ಮತ್ತು ವೆಸ್ಟ್ ಇಂಡೀಸ್ ನಡುವೆ ದ್ವಿತೀಯ ಟಿ20 ಪಂದ್ಯದಲ್ಲಿ ಟೀಂ ಇಂಡಿಯಾ ಹಂಗಾಮಿ ನಾಯಕ ...

news

ವಾಜಪೇಯಿ ಕ್ರೀಡಾಂಗಣಕ್ಕೆ ಭರ್ಜರಿ ಓಪನಿಂಗ್ ನೀಡಿದ ಟೀಂ ಇಂಡಿಯಾ

ಲಕ್ನೋ: ಭಾರತ ಮತ್ತು ವೆಸ್ಟ್ ಇಂಡೀಸ್ ನಡುವೆ ನಡೆದ ದ್ವಿತೀಯ ಟಿ20 ಪಂದ್ಯವನ್ನು ಟೀಂ ಇಂಡಿಯಾ ರನ್ ಗಳಿಂದ ...

news

ಈ ತಂಡಕ್ಕೆ ಕೋಚ್ ಆಗ್ತಿದ್ದಾರೆ ಖ್ಯಾತ ಕ್ರಿಕೆಟಿಗ ಜಹೀರ್ ಖಾನ್

ಮುಂಬೈ: ಟೀಂ ಇಂಡಿಯಾದ ಇಂದಿನ ವೇಗಿಗಳಿಗೆ ಆದರ್ಶರೆನಿಸಿಕೊಂಡಿರುವ ಖ್ಯಾತ ವೇಗಿ ಜಹೀರ್ ಖಾನ್ ಮುಂಬೈ ...

Widgets Magazine
Widgets Magazine