ನಿರ್ಣಾಯಕ ಪಂದ್ಯದಲ್ಲಿ ಆರ್ ಸಿಬಿ ಕಾಪಾಡಿದ ಗೆಳೆಯರು!

ನವದೆಹಲಿ, ಭಾನುವಾರ, 13 ಮೇ 2018 (08:17 IST)

ನವದೆಹಲಿ: ಡೆಲ್ಲಿ ಡೇರ್ ಡೆವಿಲ್ಸ್ ವಿರುದ್ಧ ನಿನ್ನೆ ನಡೆದ  ಐಪಿಎಲ್ ಪಂದ್ಯದಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಕೊನೆಗೂ ಗೆಲುವು ಸಾಧಿಸಲು ಯಶಸ್ವಿಯಾಗಿದೆ
 
ಇದರಿಂದಾಗಿ ನಿರ್ಣಾಯಕ ಪಂದ್ಯದಲ್ಲಿ ಗೆದ್ದು, ಆಸೆ ಜೀವಂತವಾಗಿಸಿದೆ. 182 ರನ್ ಗಳ ಚೇಸ್ ಮಾಡಲು ಹೊರಟ ಆರ್ ಸಿಬಿ ನೆರವಿಗೆ ಬಂದಿದ್ದು, ಕೊಹ್ಲಿ ಮತ್ತು ಎಬಿಡಿ ವಿಲಿಯರ್ಸ್ ಜೋಡಿ.
 
ಈ ಗೆಳೆಯರ ಜತೆಯಾಟದಿಂದಾಗಿ ಆರ್ ಸಿಬಿ 5 ವಿಕೆಟ್ ಗಳ ಗೆಲುವು ಸಾಧಿಸಿತು. ಕೊಹ್ಲಿ 40 ಬಾಲ್ ಗಳಲ್ಲಿ 70 ರನ್ ಸಿಡಿಸಿದರೆ ವಿಲಿಯರ್ಸ್ 37 ಬಾಲ್ ಗಳಲ್ಲಿ 72 ರನ್ ಚಚ್ಚಿದರು. ಬಹುಶಃ ಇವರಿಬ್ಬರೂ ಜತೆಯಾಟವಾಡದೇ ಇದ್ದಿದ್ದರೆ ನಿನ್ನೆಯೇ ಆರ್ ಸಿಬಿ ಗಂಟು ಮೂಟೆ ಕಟ್ಟಿಕೊಳ್ಳಬೇಕಾಗಿತ್ತು.
 
ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿಕೊಳ್ಳಿ.ಇದರಲ್ಲಿ ಇನ್ನಷ್ಟು ಓದಿ :  

ಕ್ರಿಕೆಟ್‌

news

ಐಪಿಎಲ್: ಪ್ರೀತಿ ಜಿಂಟಾ ಜತೆ ವೀರೇಂದ್ರ ಸೆಹ್ವಾಗ್ ಕಾದಾಡಿದ್ದು ನಿಜವೇ?!

ಮೊಹಾಲಿ: ಐಪಿಎಲ್ ಪಂದ್ಯಾವಳಿಯಲ್ಲಿ ಕಿಂಗ್ಸ್ ಇಲೆವೆನ್ ಪಂಜಾಬ್ ತಂಡ ಉತ್ತಮ ನಿರ್ವಹಣೆ ತೋರುತ್ತಿರುವ ...

news

ಡೆಲ್ಲಿ ಪಂದ್ಯಕ್ಕೂ ಮೊದಲು ವಿರಾಟ್ ಕೊಹ್ಲಿ ಆರ್ ಸಿಬಿಗೆ ನೀಡಿದ್ದ ಶಾಕ್!

ನವದೆಹಲಿ: ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಡೆಲ್ಲಿ ಡೇರ್ ಡೆವಿಲ್ಸ್ ವಿರುದ್ಧ ನಿರ್ಣಾಯಕ ಪಂದ್ಯ ...

news

ಕ್ರಿಕೆಟಿಗರಿಂದಲೂ ಮತ ಚಲಾವಣೆ

ಬೆಂಗಳೂರು: ಕರ್ನಾಟಕ ವಿಧಾನಸಭೆ ಚುನಾವಣೆ ಬಿರುಸಿನಿಂದ ನಡೆಯುತ್ತಿದ್ದ ರಾಜ್ಯದ ಕ್ರಿಕೆಟಿಗರೂ ತಮ್ಮ ತಮ್ಮ ...

news

ವಿಶೇಷ ಅಭಿಮಾನಿಯ ಭೇಟಿ ಮಾಡಿದ ಯುವರಾಜ್ ಸಿಂಗ್

ಮುಂಬೈ: ಟೀಂ ಇಂಡಿಯಾ ಕ್ರಿಕೆಟ್, ಕಿಂಗ್ಸ್ ಇಲೆವೆನ್ ಪಂಜಾಬ್ ಆಟಗಾರ ಯುವರಾಜ್ ಸಿಂಗ್ ವಿಶೇಷ ...

Widgets Magazine
Widgets Magazine